ಕರ್ನಾಟಕದ ಕೇಸರಿ,ಧೀಮಂತ ನಾಯಕ ಶ್ರೀ ಜಗನ್ನಾಥ ರಾವ್ ಜೋಶಿ ಅವರ ಜನ್ಮದಿನದಂದು ಹೃದಯಪೂರ್ವಕ ನಮನಗಳು.ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯ ನೆಲೆಯನ್ನು ನಿರ್ಮಿಸುವಲ್ಲಿ ಹಾಗೂ ಗೋವಾ ವಿಮೋಚನಾ ಚಳವಳಿಯ ಸಂದರ್ಭದಲ್ಲಿ ಜೋಶಿ ಜೀ ಅವರ ಹೋರಾಟವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.ಅವರ ದೇಶಪ್ರೇಮ ಹಾಗೂ ಸಾಧನೆ ನಮಗೆ ಸದಾ ಸ್ಪೂರ್ತಿ#JagannathraoJoshi
ಕನ್ನಡ ನಾಡಿನ ಅಪರೂಪದ ನಟನಾಗಿ ಕನ್ನಡಿಗರ ಪ್ರತಿಯೊಬ್ಬರ ಹೃದಯ ಮಿಡಿತಾಗಿ ಪ್ರತಿಯೊಬ್ಬರಿಗೂ ಪ್ರೀತಿಯ ಅಪ್ಪುವಾಗಿ ಕಾಣದಂತೆ ಮಾಯವಾಗಿ ಇಂದಿಗೆ ಎರಡು ವರ್ಷ ನಿನ್ನ ನೆನಪು ಸದಾ ನಮ್ಮ ಮನದಲ್ಲಿ ಎಂದೆಂದಿಗೂ Miss you Appu 🙏🙏
@BJP4Karnataka@dist_bjp
ಭಾರತ ರಾಷ್ಟ್ರದ ಸ್ವಾಭಿಮಾನ ಹಾಗೂ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಆಂಗ್ಲರನ್ನು ಸೋಲಿಸಿ ವಿಜಯೋತ್ಸವ ಆಚರಿಸಿದ ಪ್ರಪ್ರಥಮ ಮಹಿಳೇ ಎಂದೇ ಭಾರತದ ಕರ್ನಾಟಕದ ಕಿತ್ತೂರು ಸಂಸ್ಥಾನದ ಮಹಾರಾಣಿಯಾದ ವೀರರಾಣಿ ಕಿತ್ತೂರ ರಾಣಿ ಚೆನ್ನಮ್ಮನ 245ನೇ ಜಯಂತಿಯ 240ನೇ ವಿಜಯೋತ್ಸವದ ಹಾರ್ದಿಕ ಶುಭಾಶಯಗಳು
@BJP4Karnataka@BJP4India
ಪಕ್ಷದ ಹಿರಿಯ ನಾಯಕರು, ಮುತ್ಸದ್ಧಿ ರಾಜಕಾರಣಿ , ಭಾರತ ದೇಶವನ್ನ ರಾಮ ಲಕ್ಷ್ಮಣರಂತೆ ಅತ್ಯಂತ ಬಲಿಷ್ಠವಾಗಿ ದೇಶವನ್ನ ಮುನ್ನಡೆಸುತ್ತಿರುವ
ಮಾನ್ಯ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
#AmitShah#mahanteshkudachi#BJP4IND#bjpkarnataka
ಸರ್ವರಿಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು.
ದುರ್ಗಾ ಮಾತೆಯ ಆರನೇ ಅವತಾರವೇ ಕಾತ್ಯಾಯಿನಿ ದೇವಿ.
ಶ್ರೀ ದೇವಿಯ ಕೃಪಾಶೀರ್ವಾದದಿಂದ ಎಲ್ಲರ ಇಷ್ಟಾರ್ಥಗಳು ಸಿದ್ಧಿಸಲಿ ಎಂದು ಪ್ರಾರ್ಥಿಸುವೆ.
#Navaratri | #ನವರಾತ್ರಿ@BJP4Karnataka
ಭಾರತೀಯ ಜನತಾ ಪಾರ್ಟಿ ಬೆಳಗಾವಿ ವಿಭಾಗದ 18 ಮತಕ್ಷೇತ್ರದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನದಲ್ಲಿ ಭಾಗವಹಿಸಿದ ಸಂದರ್ಭ.ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ @blsanthosh ಜೀ, ಭಾಗವಹಿಸಿದ್ದರು
ಬೆಳವಣಿಗೆಗೆ ಕಾರಣಕರ್ತರಾದ ಎಲ್ಲಾ ಪರಿಶ್ರಮಿ ಹಿರಿಯ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ, ಪಕ್ಷಕ್ಕಾಗಿ ತಮ್ಮ ಜೀವ - ಜೀವನ ಸಮರ್ಪಿಸಿದ ಆ ಎಲ್ಲಾ ಹಿರಿಯರಿಗೆ ನಮ್ಮ ನಮನಗಳನ್ನು ಸಲ್ಲಿಸೋಣ.
#ಅಂತ್ಯೋದಯ ನಮ್ಮ ರಾಜಕೀಯ ಸಾಧನದ ಮುಖ್ಯ ಉದ್ದೇಶ.
ಅದನ್ನು ಸಾಧಿಸಲು ಮತ್ತೊಮ್ಮೆ ಪ್ರತಿಜ್ಞೆ ಮಾಡೋಣ.
#ಸಂಸ್ಥಾಪನಾ_ದಿನದ_ಶುಭಾಶಯ.