ಕೆಲವರ ವಿವೇಕರಹಿತ ಹೇಳಿಕೆಗಳಿಗೆ ಉತ್ತರಿಸುವುದು ಬೇಡ ಭಾವಿಸಿದ್ದೆ. ನಾನು ಸೋತ ನೋವಿನಲ್ಲಿದ್ದೇನೆ. ಕಾಂಗ್ರೆಸ್ ನವರು ಗೆದ್ದ ಅಹಂನಲ್ಲಿ ಇದ್ದಾರೆ. ಅಹಂ ಅಳಿಯುತ್ತದೆ ಅನ್ನುವ ಕನಿಷ್ಠ ಅರಿವು ಅವರಿಗೆ ಇದ್ದಂತೆ ಇಲ್ಲ. ಆ ಅರಿವು ಬರುವ ಕಾಲವೂ ದೂರವಿಲ್ಲ. ಕಾಯುವ ತಾಳ್ಮೆ ನನಗಿದೆ. 1/6
Naveen Shekharappa Gyanagoudar
21 year old from Haveri district in Karnataka studying at Kharkiv Medical University- lost his life today. Hope GOI will expedite evacuating students from Ukraine. Deepest condolences to Naveen’s family & friends. I’m sorry we failed you.
ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ದೋಚಿ ಕೆಡವಿದ ಬಾಬರನ ಪ್ರತಿಮೆಯನ್ನು ಈಗ ನಿರ್ಮಾಣವಾಗುತ್ತಿರುವ ರಾಮಮಂದಿರದೊಳಗೆ ಪ್ರತಿಷ್ಠಾಪಿಸುವರೆ? ಇಲ್ಲ ಎಂದಾದರೆ ಕನ್ನಡ ಪ್ರದೇಶಗಳನ್ನು ದೋಚಿದ ಶಿವಾಜಿಯ ಪ್ರತಿಮೆಗಳು ಕರ್ನಾಟಕದಲ್ಲೇಕೆ ಬೇಕು?
#ಜೈಸೋಂದಬೈಶಿವಾಜಿ#JaiSondaByeShivaji
ಬೆಳಗಾವಿಯಲ್ಲಿ ಕಳೆದ ರಾತ್ರಿ ಪುಂಡರು ಪೊಲೀಸ್ ವಾಹನಗಳಿಗೆ ಹಾನಿ ಮಾಡಿ ಬೆಂಕಿ ಹಚ್ಚಿರುವುದು ಅಕ್ಷಮ್ಯ. ವಿಧಾನಮಂಡಲ ಅಧಿವೇಶನಕ್ಕೆ ಹೋಗಲು ಪಾಸ್ ಅಂಟಿಸಲಾಗಿದ್ದ ವಾಹನಗಳನ್ನೇ ಗುರಿ ಮಾಡಲಾಗಿದೆ. ಕನ್ನಡಿಗರ ಹೆಮ್ಮೆ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಹಾಳು ಮಾಡಿರುವುದು ಕ್ಷಮಾರ್ಹವಲ್ಲದ ಅಪರಾಧ. ಖಂಡನೀಯ. 1/5
ಕನ್ನಡಧ್ವಜ ಸುಟ್ಟಾಗ ಅದನ್ನು ವಿರೋಧಿಸಿ
1 ಟ್ವಿಟ್ ಇಲ್ಲ,ಕನಿಷ್ಠ ಖಂಡನೆ ಇಲ್ಲ
ಯಾಕೆ ವೊಟ್ಗಾಗಿ ತಾನೇ
ಸ್ವಾಭಿಮಾನ ಮಾರಿಕೊಂಡ ನಿಮ್ಮಂತ ರಾಜಕಾರಣಿಗಳು ವಿಧಾನಸೌದದಲ್ಲಿ ಬಂದು ಕೂರೋದು ಅವಮಾನ,ನಾಚಿಕೆಯಾಗ್ಬೇಕು ನಿಮಗೆ.
ಇಷ್ಟೆಕ್ಕೆಲ್ಲ ಕಾರಣ ಆ ನಾಡದ್ರೋಹಿMES ಹಾಗೂ ಶಿವಸೇನಾ ಅವರ ವಿರುದ್ಧ ಮಾತಾಡ್ತಿಲ್ಲ,ಕನ್ನಡಿಗರು ಬಿಟ್ಟಿ ಬಿದ್ದಿದ್ದೀವಿ😡
ಬ್ರಿಟಿಷರ ಕಾಲದಲ್ಲಿ ದಾಖಲಾಗಿರುವಂತೆ ಮೆಡೋಸ್ ಟೇಲರ್ ಗುರುತಿಸಿರುವ ಕನ್ನಡನಾಡಿನ ಗಡಿ ಅಂದು ರತ್ನಾಗಿರಿ ಪಟ್ಟಣದ ವಿಜಯ ದುರ್ಗದ ವರೆಗೂ ಕರುನಾಡ ಸೀಮೆ ಎಂದು ಬ್ರಿಟಿಷ್ ದಾಖಲೆಗಳು ಹೇಳುತ್ತವೆ ಅಂತದರಲ್ಲಿ ನಿಮಗೆ ಬೆಳಗಾವಿ ಬೇಕೆ?
#BanMES#BanShivasene
ಇದೀಗ ತೆಗೆದುಕೊಂಡ ಚಿತ್ರಗಳು
ಮಂಡ್ಯದ ಬಾಬುರಾಯನಕೊಪ್ಪಲು ಅಪ್ಪಟ ಕನ್ನಡ ಬಿಟ್ಟು ಬೇರೆ ಭಾಷೆ ಇಲ್ಲದ ಜಾಗ.
ಇಂತಹ ಜಾಗದಲ್ಲಿ ಪುಷ್ಪ ಕನ್ನಡದಲ್ಲಿದ್ರು ತೆಲುಗು ಹಾಕಿ(ಥಿಯೇಟರ್ ಮಾಲೀಕರನ್ನು ಕೇಳಿದೆ ಕನಿಷ್ಠ ಒಂದು ಶೋಗೆ 300 ಜನ ಬರುತ್ತಾರೆ ಅಂತ) ಮಂಡ್ಯವನ್ನು ಕೂಡ ತೆಲುಗುಮಯ ಮಾಡ್ಬೇಕು ಅಂದುಕೊಂಡಿರೋ ನಿಮ್ಮ ಕನ್ನಡ ದ್ರೋಹಿ ನಡೆಗೆ ಧಿಕ್ಕಾರ😡
#BoycottPushpaInKarnataka ದೇಶಾದ್ಯಂತ ಟ್ರೆಂಡ್ ಆಗ್ತಿದೆ.
ನಕ್ಕನ್ ಸಿನಿಮಾ ಹೆಸರು ಹೇಳಿಕೊಂಡು ಕನ್ನಡ ನಾಡಲ್ಲಿ ತೆಲುಗು ಹೇರಿಕೆ ಮಾಡ್ತಿದಾರೆ. ಬರೊದಿದ್ರೆ ಕನ್ನಡದಲ್ಲಿ ಬರಲಿ! ಇಲ್ಲದಿದ್ರೆ ಕನ್ನಡನಾಡಲ್ಲಿ ಕಾಲಿಡೊಕೆ ಆಗಲ್ಲ ತೋರಿಸಿ. #NoKannadaNoBusiness ಕರ್ನಾಟಕದಲ್ಲಿ ಏನೇ ಬರಲಿ, ಬರುವುದೆಲ್ಲ ಕನ್ನಡದಲ್ಲಿ ಬರಲಿ,
ಸುಳ್ಳಿನ ಕೋಟೆ ಕಟ್ಟಿ, ಆ ಕೋಟೆಯಲ್ಲಿ ಭಾರತವನ್ನು ಬಂಧಿಸಿ, ಯುವಕರ ಬಾಳನ್ನು ಅಂಧಕಾರಕ್ಕೆ ತಳ್ಳಿದ @narendramodi ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಈ ದಿನವನ್ನು ನಿರೋದ್ಯೋಗಿಗಳ ದಿನವನ್ನಾಗಿ ಆಚರಿಸೋಣ.
#NationalUnemploymentDay
ವಿವಿಧ ಭಾಷೆ, ವಿಭಿನ್ನ ಸಂಸ್ಕೃತಿ, ಪರಂಪರೆಗಳನ್ನು ಒಡಲಲ್ಲಿಟ್ಟುಕೊಂಡ ಭಾರತದಲ್ಲಿ, ಕನ್ನಡಿಗರೂ ಸೇರಿದಂತೆ ಅನ್ಯ ಭಾಷಿಕರ ಮೇಲೆ ಹಿಂದಿಯನ್ನು ಬಲವಂತವಾಗಿ ಹಲವು ಮಾರ್ಗಗಳ ಮೂಲಕ ಹೇರಲಾಗುತ್ತಿದೆ. ಇಂದಿನ #HindiDiwas ಕೂಡ ಅಂಥದ್ದೇ ಅಪಮಾರ್ಗ. ಭಾಷಾ ಅಹಂಕಾರದ ಸಂಕೇತವಾದ ಹಿಂದಿ ದಿವಸಕ್ಕೆ ಸ್ವಾಭಿಮಾನಿ ಕನ್ನಡಿಗರ ಪ್ರಬಲ ವಿರೋಧವಿದೆ.
1/10
ಏಕತೆ, ಐಕ್ಯತೆ ಅನ್ನೋದು ನಿಜವಾಗಿಯೂ ನಿಮ್ಮ ಮನದಲ್ಲಿದ್ದರೆ ನವೆಂಬರ್ ಒಂದನೇ ತಾರೀಖು ಭಾರತ ಪೂರ್ತಿ "ಕನ್ನಡ ರಾಜ್ಯೋತ್ಸವ" ಆಚರಿಸಿ. ಆಗ ನಾವು ಹಿಂದಿ ದಿವಸ್ ಆಚರಣೆ ಮಾಡುತ್ತೇವೆ.
#StopHindilmposition#stophindidivas