@Kanagalogy ಸ್ವಾಮಿ ಸಿದ್ದರಾಮಯ್ಯ ಯಾಕೆ ಬೇರೆ ಪಕ್ಷ ಕಟ್ಟಬೇಕು?.ಅವರ ಆಯ್ಕೆ ಸರಿಯಾಗಿ ಇದೆ!. ಬೇರೆ ಪಕ್ಷ ಕಟ್ಟಲು ಅವರು ಅಪ್ಪ ಮಾಡಿಟ್ಟ ಆಸ್ತಿ ಇಲ್ಲ.ಯಾವುದಕ್ಕೂ ಅವರು ಜೆಡಿಎಸ್ ನಿಂದ ಹೊರಗೆ ಬರುವ ಪರಿಸ್ಥಿತಿ ಯಾಕೆ ನಿಮಾ೯ಣ ಆಯ್ತು. ಆತ್ಮ ವಿಮರ್ಶೆ ಮಾಡ್ಕೊಳ್ಳಿ. ಇವತ್ತು ಅವರು ಜೆಡಿಎಸ್ ನಲ್ಲಿ ಇದ್ದಿದ್ದರೆ ಅಧಿಕಾರಕ್ಕೆ ಬರುವ ಎಲ್ಲಾ ಅವಕಾಶ ಇತ್ತು!.