ಸಿಬ್ಬಂದಿ ಕೊರತೆಯಿಂದ ನರಳುತ್ತಿದೆ ಆಹಾರ, ನಾಗರಿಕ ಸರಬರಾಜು ಇಲಾಖೆ.
Exam ನಡೆದು 2 ವರ್ಷಕ್ಕೆ ಹೆಚ್ಚು ಸಮಯ ಆಗಿದ್ದರೂ ಇನ್ನೂ ಮುಗಿಯದ ಪ್ರಕ್ರಿಯೆ.
ಆರ್ಥಿಕ ಇಲಾಖೆ ಅಡ್ಡಗಾಲು ಹಾಕಿದೆ.
ನಿದ್ದೆ ಮಾಡ್ತಾ ಇದೀರ @siddaramaiah@DKShivakumar@KHMuniyappaklr ಇಲ್ಲ ನಿಮ್ಮ ಸರ್ಕಾರದಲ್ಲಿ ಹಣ ಇಲ್ವಾ?
2023ರಲ್ಲಿ ನಡೆಸಿರೋ ಎಕ್ಸಾಮ್ ಇದು. ಇಲ್ಲಿಯ ವರೆಗೂ ಮುಗಿದಿಲ್ಲ.
ಆಹಾರ ಇಲಾಖೆ ಡಾಕ್ಯುಮೆಂಟ್ ವೇರಿಫಿಕೇಷನ್ ಮಾಡ್ತಾ ಇಲ್ಲ ಅಂತೆ. ಕೇಳಿದ್ರೆ ಉತ್ತರ ಇಲ್ವಂತೆ.
ಇನ್ನು ಮಿಕ್ಕವು ಏನ್ ಆಗಿದೆಯೋ ದೇವ್ರೆ ಬಲ್ಲ.
ಇಷ್ಟೆಲ್ಲಾ ಸಮಸ್ಯೆ ಇರಬೇಕಾದರೆ ಆರತಿ ತಗೊಂಡು ಏನ್ ಮಾಡ್ಬೇಕು.
@DKShivakumar@siddaramaiah
KEA ನಡೆಸಿದ 670 ಪೋಸ್ಟ್ ಗಳ ಬಗ್ಗೆ ಯಾರು ಗಮನ ಕೊಡುತ್ತಿಲ್ಲ.
ಆಹಾರ ಇಲಾಖೆ ಯಂತೂ ಗಾಢ ನಿದ್ರೆಗೆ ಜಾರಿದೆ. 1:3 ಮಾರ್ಕ್ಸ್ ಲಿಸ್ಟ್ ಬಿಟ್ಟು ಆಗಿದೆ ಆದರೆ ಇಲ್ಲಿಯವರೆಗೂ ಡಾಕ್ಯುಮೆಂಟ್ VERIFICATION ಇನ್ನು ಆಗಿಲ್ಲ.
@KHMuniyappaklr ನಿದ್ದೆ ಏನಾದ್ರೂ ಮಾಡ್ತಾ ಇದಾರ ಎಂದು ತಿಳಿಯುತ್ತಿಲ್ಲ.
ನಿಮಗೆ ನೇಮಕಾತಿ ಮಾಡಲು ಇಚ್ಛೆ ಇಲ್ಲದೆ ಇದ್ದರೆ ಎಕ್ಸಾಮ್ ಏಕೆ ನಡೆಸುತ್ತಿರಿ?