ಉತ್ತರ ಕರ್ನಾಟಕದ ಪರಿಸ್ಥಿತಿಯ ಬಗ್ಗೆ
ಮಾತನಾಡುವಾಗ ಈ ಯಾದಗಿರಿ ಎಂಎಲ್ಎ ಗೆ ಕಣ್ಣಲ್ಲಿ ನೀರು ಬರುವದಷ್ಟು ಬಾಕಿ ಇತ್ತು.
ನಮ್ಮ ಕಷ್ಟ ಸುಖ ಹೇಳಿಕೊಂಡರೆ ನಮ್ಮ ತೆರಿಗೆ ದುಡ್ಡು ತಿಂದು ಕೊಬ್ಬಿರುವ OMR ಗಳು ನಮ್ಮಗ ಪರಾಟ ಅಂತವೆ.
ಇವರುಗಳು ಹಿಯಾಳಿಕ ಬೇಕಾಗಿಲ್ಲ.
ನಾವು ಕನ್ನಡಿಗರೆ.
ತೆಲುಗು ಭಾಷೆಯವರಿಗೆ ಎರಡು ರಾಜ್ಯ ಆದಂಗೆ ನಮಗೂ ಆಗಲಿ
Following the demand for a separate #TulunadState in the assembly,
North Karnataka MLAs chorused for a separate NK state in the Karnataka assembly due to the development focused only on Bangalore-OMR region.
ಲೋ ಕಮಂಗಿಗಳ..... ನೋಡ್ರೋ ನಿಮ್ಮ ಮಹಾನ್ ಹೋರಾಟಗಾರನ ಅಸಲಿಯತ್ತು
ರಾಜೀನಾಮೆ ಅಲ್ಲಾ ಕಿತ್ತು ಬಿಸಾಕಿರೋದು ಆ ಮೊಟ್ಟೆ ಎಣ್ಣನನ್ನ ಮತ್ತ್ ಯಾವ ಸರಕಾರಿ ಉದ್ಯೋಗಕ್ಕೂ ಅರ್ಹತೆ ಇಲ್ಲದ ಹಾಗೇ
ಬಿಜೆಪಿಯವರು ಕರೆದು ಜವಾಬ್ದಾರಿ ಕೊಟ್ಟರೆ ಅಲ್ಲೂ ಬಾನಗಡಿ ಮಾಡಿ ಈಗ ಛದ್ಮವೇಷದಾರಿ ಯಾಗಿದ್ದಾನೆ...
ಕರ್ನಾಟಕ ರಾಜ್ಯ ಮಾಡಿರುವುದು ಜಾತಿಗಳ ಉದ್ದಾರಕ್ಕೊ ಅಥವಾ ಕನ್ನಡದ ಐಕ್ಯತೆಗೊ? ಇಷ್ಟಾದ ಮೇಲು ಯಾವ ಮುಖ ಇಟಕೊಂಡು ನಾವು ಇವರ ಜೊತೆ ಇರೋದು, 75ವರ್ಷಗಳಿಂದ ಉತ್ತರ ಕರ್ನಾಟಕದ ಬೆನ್ನಿಗೆ ಚೂರಿ ಹಾಕಿದ್ದೀರಿ. ಉತ್ತರ ಕರ್ನಾಟಕ ಅಂದರೆ ಕೇವಲ ಲಿಂಗಾಯತರಲ್ಲ ಸರ್ವ ಜನಾಂಗಗಳ ಶಾಂತಿಯ ಬಿಡು ನಮ್ಮ ಉತ್ತರ ಕರ್ನಾಟಕ @DKShivakumar
Umesh Katti was 100% but back den even I thought its not good idea , Now realised the solution is Seperate state .
Look at the how emotional Every NK gonon for our problems & 1953 ekikarana time oppose by Small provience mysuru king & other leaders shame on OMR
#NORTHKARNATAKA