Three years on, we are very grateful for the love we continue to get. It's the best feeling ever!!
For those who havent watched #SideB, its streaming on @PrimeVideoIN#3YearsOfSSESideB 🌊❤️
ನೀವೆ @KEA_karnataka ಬಿಟ್ಟಿರುವ comparative score list 126 ಸಿರಿಯಲ್ ನಂಬರಿನ ವ್ಯಕ್ತಿ aug 2 ರ civil police ಪರಿಕ್ಷೆಯಲ್ಲಿ minus 10 ಅಂಕ ಪಡೆದು VAO ಪರಿಕ್ಷೆಯಲ್ಲಿ 125.25 ಅಂಕ ಪಡೆಯಲು ಹೇಗೆ ಸಾಧ್ಯ? ಪ್ರಶ್ನೆ ಮಾಡಿದ ವಿದ್ಯಾರ್ಥಿ ಮೇಲೆ ಕೇಸ್ ಹಾಕ���ು ತೋರಿದ ಆತುರ ಇದರ ಮೇಲೆ ತೋರಿಸಿ @CMofKarnataka @INCKarnataka
Farmers in Kalaburagi have been protesting until 11 PM demanding a fair MSP of ₹3,600 for their produce. Their voices deserve to be heard. Farmers feed the nation—they deserve fair prices, not prolonged struggles.
#Kalaburagi#FarmersProtest#MSP#FairPrice#Karnataka
🚨 ಮದ್ಯ ಮುಕ್ತ ಗ್ರಾಮ in ಕೊಪ್ಪಳ ಜಿಲ್ಲೆ..
Great Initiative by Villagers in Kushtagi taluk Nilogal Village in Koppala District 🙏🙏
If Anyone Sells Alcohol in the village will be fined 50,000
@CMofKarnataka This village is inspiration to start this initiative across Karnataka
ಗಾಣಗಾಪುರ ಶ್ರೀ ದತ್ತಾತ್ರೇಯ ಕ್ಷೇತ್ರಕ್ಕೆ ₹250 ಕೋಟಿ ಮಾಸ್ಟರ್ ಪ್ಲ್ಯಾನ್.
ಕಲ್ಯಾಣ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಗಾಣಗಾಪುರದ ಸಮಗ್ರ ಅಭಿವೃದ್ಧಿಗೆ ಮಹತ್ವದ ಹೆಜ್ಜೆ.
◆ ಒಟ್ಟು ₹250 ಕ���ಟಿ ವೆಚ್ಚದ ಮಾಸ್ಟರ್ ಪ್ಲ್ಯಾನ್ ನೊಂದಿಗೆ ಮೊದಲ ಹಂತದಲ್ಲಿ ₹50 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗೆ ಡಿಪಿಆರ್ ಸಿದ್ಧಗೊಳಿಸಲಾಗಿದ್ದು, ಸಚಿವ ಸಂಪುಟದ ಅನುಮೋದನೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಶೀಘ್ರದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು.
◆ ಮೊದಲ ಹಂತದಲ್ಲಿ 6 ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.
- ಸಂಗಮ ಘಾಟ್ ಅಭಿವೃದ್ಧಿ – ₹17.12 ಕೋಟಿ
- ಪಾಪವಿನಾಶ ತೀರ್ಥ – ₹12.50 ಕೋಟಿ
- ದೇವಸ್ಥಾನಕ್ಕೆ ಪ್ರೊಮೆನಡ್ ಮಾರ್ಗ – ₹6.50 ಕೋಟಿ
- ಪಾರ್ಕಿಂಗ್ ಮತ್ತು ಟ್ರಾನ್ಸಿಟ್ ವ್ಯವಸ್ಥೆ – ₹9.10 ಕೋಟಿ
- ಬಸ್ ನಿಲ್ದಾಣದಿಂದ ದೇವಸ್ಥಾನಕ್ಕೆ ಪಾದಚಾರಿ ಮಾರ್ಗ – ₹52 ಲಕ್ಷ
- ದೇವಸ್ಥಾನ ಸಂಕೀರ್ಣ ಅಭಿವೃದ್ಧಿ – ₹4.25 ಕೋಟಿ
ಈ ಯೋಜನೆಯಿಂದ ಯೋಜನೆಯ ಅನುಷ್ಠಾನದಿಂದ ಶ್ರೀಕ್ಷೇತ್ರದಲ್ಲಿ ಸುಸಜ್ಜಿತವಾದ ಪ್ರವಾಸಿ ಸ್ನೇಹಿ ವ್ಯವಸ್ಥೆ ನಿರ್ಮಾಣವಾಗಲಿದೆ.
◆ 860 ಕಾರುಗಳು, 500 ದ್ವಿಚಕ್ರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ
◆ ಸಂಗಮ ಘಾಟ್ನಲ್ಲಿ 40 ವಾಣಿಜ್ಯ ಮಳಿಗೆಗಳು
◆ ಪಾಪವಿನಾಶ ತೀರ್ಥದಲ್ಲಿ ಫ್ಲೋಟಿಂಗ್ ಜೆಟ್ಟಿ ಮತ್ತು ಸುರಕ್ಷಿತ ಸ್ನಾನ ವ್ಯವಸ್ಥೆ
◆ ದೇವಸ್ಥಾನ ಮಾರ್ಗದಲ್ಲಿ 30 ಅಂಗಡಿಗಳು, ಮಾಹಿತಿ ಕೇಂದ್ರ ಮತ್ತು ವಿದ್ಯುತ್ ದೀಪಾಲಂಕಾರ
◆ ಉದ್ಯಾನವನ, ಶೌಚಾಲಯ, ವಿಶ್ರಾಂತಿ ಸ್ಥಳಗಳು ಮತ್ತು ಯಾತ್ರಿಕರಿಗೆ ಅಗತ್ಯ ಮೂಲಸೌಕರ್ಯ
◆ ಅಂಗವಿಕಲರಿಗೆ ವಿಶೇಷ ಪ್ರವೇಶ, ಪ್ರತ್ಯೇಕ ದರ್ಶನ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ.
ನದಿ ತೀರದ ಸೌಂದರ್ಯೀಕರಣ, ಸುಸಜ್ಜಿತ ಪಾರ್ಕಿಂಗ್ ಮತ್ತು ಆಧುನಿಕ ಮೂಲಸೌಕರ್ಯಗಳೊಂದಿಗೆ ಗಾಣಗಾಪುರವನ್ನು ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಯೋಜನೆಯಿಂದ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಮತ್ತು ಪ್ರವಾಸಿಗರಿಗೆ ಅನುಕೂಲ ಒದಗಿಸುವುದರೊಂದಿಗೆ ಕಲಬುರಗಿ ಜಿಲ್ಲೆಯ ಆರ್ಥಿಕ ಚಟುವಟಿಕೆಗಳು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಿ ನಮ್ಮ ��ದ್ದೇಶ.
#ಕಲಬುರಗಿಕಲ್ಯಾಣ
🪔 *ಬೆಳಕಿನ ಹಬ್ಬ ದೀಪಾವಳಿ ನಿಮ್ಮ ಬದುಕಿನ ಕತ್ತಲೆಯನ್ನು ದೂರ ಮಾಡಿ, ಸುಖ-ಶಾಂತಿ, ಸಂತೋಷ ಹಾಗೂ ಸಮೃದ್ಧಿಯ ಬೆಳಕನ್ನು ತುಂಬಲಿ*.
*ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು!* 💐🙏
ENQUIRY. REFORMS. JUSTICE.
ಇದು ಕೇವಲ ಪ್ರತಿಭಟನೆಯಲ್ಲ, ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಡೆಯುತ್ತಿರುವ ನಿರ್ಣಾಯಕ ಹೋರಾಟ!
KPSC ಸ��ಧಾರಣೆಗಳಿಲ್ಲದೆ KAS-319 ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ ಮಾಡಿರುವುದನ್ನು ಸವಾಲಾಗಿ ಸ್ವೀಕರಿಸಿ ನಾಳೆ ಸಾವಿರಾರು ವಿದ್ಯಾರ್ಥಿಗಳು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.
ಇತೀಚೆಗೆ @KEA ನೇಮಕಾತಿಯಲ್ಲಿ ಸಹ ಅಕ್ರಮ ನಡೆದಿದ್ದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾರು ಉತ್ತರದಾಹಿ....?
ಸನ್ಮಾನ್ಯ ಕೇಂದ್ರ ಸಚಿವರಾದ @hd_kumaraswamy ಅವರು ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲವಾಗಿ ಭಾಗವಹಿಸಲಿದ್ದಾರೆ.
📍 ಸ್ಥಳ: ಸ್ವಾತಂತ್ರ್ಯ ಉದ್ಯಾನವನ, ಬೆಂಗಳೂರು
📅 ದಿನಾಂಕ: 07/11/2026
⏰ ಸಮಯ: ಬೆಳಗ್ಗೆ 10 ಗಂಟೆ
ನಮ್ಮ ಆಗ್ರಹಗಳು:
✊ KAS-319 PRELIMS POSTPONE!
✊ KEA VAO ಅಕ್ರಮಗಳ ಸಮಗ್ರ ತನಿಖೆ ಹಾಗೂ CCTV ಬಿಡುಗಡೆ!
ಪರೀಕ್ಷೆಗಳ ವಿರೋಧವಲ್ಲ, ಅನ್ಯಾ���ದ ವಿರುದ್ಧ ಹೋರಾಟ!
ಬನ್ನಿ, ವಿದ್ಯಾರ್ಥಿಗಳ ನ್ಯಾಯಯುತ ಹೋರಾಟಕ್ಕೆ ಕೈಜೋಡಿಸಿ! @Sandeepraiii
— ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ #KSVS
@Nikhil_Kumar_k @JanataDal_S
#PostponeKAS319 #JusticeForStudents