ಕರ್ನಾಟಕಸರ್ಕಾರದ ಸಣ್ಣ ಕೈಗಾರಿಕೆ ಮತ್ತು ಯಾದಗಿರಿಜಿಲ್ಲಾ ಉಸ್ತುವಾರಿಸಚಿವರುನಮ್ಮ ನೆಚ್ಚಿನ ನಾಯಕರಾದ ಸನ್ಮಾನ್ಯ ಶ್ರೀ @SBDarshanapurಸಾಹೇಬರಿಗೆ ರಾಜ್ಯದ ನೂತನ ಮುಖ್ಯಮಂತ್ರಿಗಳಾಗುತ್ತಿರುವ ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರ್ ಸಾಹೇಬರ ಸಂಪುಟದಲ್ಲಿ ಉನ್ನತವಾದಸ್ಥಾನಗಳು ಉಪ ಮುಖ್ಯಮಂತ್ರಿಕೊಡಬೇಕೆಂದುಮನವಿ ಮಾಡುತ್ತೇವೆ
@DKShivakumar
ಅಭಿವೃದ್ಧಿಯ ಹರಿಕಾರರುನಮ್ಮಾ ನೆಚ್ಚಿನ ಜನಪ್ರಿಯನಾಯಕರು ಕರ್ನಾಟಕಸರ್ಕಾರದ ಸಣ್ಣ ಕೈಗಾರಿಕೆ&ಯಾದಗಿರಿಜಿಲ್ಲಾ ಉಸ್ತುವಾರಿ ಸಚಿವರಾದಸನ್ಮಾನ್ಯ ಶ್ರೀ@SBDarshanapurಸಾಹೇಬರು ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳು ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಸಾಹೇಬರ ಪ್ರಸ್ತುತ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಶಹಪುರ್ ಮತಕ್ಷೇತ್ರದಅಭಿವೃದ್ದಿ ಯ ವರದಿ
ನಮ್ಮ ಯಾದಗಿರಿ ಜಿಲ್ಲೆಯ ರೈತರ ನೀರಿನ ಕಷ್ಟಗಳನ್ನು ಅರಿತುಕೊಂಡು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸನ್ಮಾನ್ಯ ಶ್ರೀ@SBDarshanapur ಸಾಹೇಬರು ಮತ್ತು ಜಿಲ್ಲೆಯ ಶಾಸಕರು ಸರಕಾರದ ಗಮನಕ್ಕೆ ತಂದು ನೀರು ಹರಿಸುವ ಮೂಲಕ ರೈತರ ಹಿತ ಕಾಪಾಡಿದ್ದಕ್ಕೆ ಧನ್ಯವಾದಗಳು ಕರ್ನಾಟಕ ಸರ್ಕಾರ ಬೆಂಗಳೂರು
ನೆಚ್ಚಿನ ನಾಯಕರು ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ@SBDarshanapurಸಾಹೇಬರಿಗೆ 64ನೇ ವರ್ಷದ ಹುಟ್ಟು ಹಬ್ಬದಹಾರ್ದಿಕ ಶುಭಾಶಯಗಳು 5 ಬಾರಿ ಶಾಸಕರು3 ಬಾರಿ ಸಚಿವರಾಗಿ ಜನಸೇವೆಮಾಡುತ್ತಿರುವ ತಮಗೆ ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಗಳನ್ನು ಸಿಎಂ. ಡಿಸಿಎಂ ಆಗಲಿಎಂದು ಶುಭ ಹಾರೈಸುವೆ
ಇಂದು ಅಖಿಲ ಭಾರತ ವೀರಶೈವ ಮಹಾಸಭೆಯ ನೂತನವಾಗಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆಯಾದ ನಮ್ಮ ನೆಚ್ಚಿನ ನಾಯಕರು ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ @SBDarshanapurಸಾಹೇಬರಿಗೆ ಹಾರ್ದಿಕ ಅಭಿನಂದನೆಗಳು
ಶಹಪುರ್ ಮತ ಕ್ಷೇತ್ರದ ಬಡ ಜನತೆಯ ಹೃದಯವನ್ನು ಆಲಿಸಿ ನಾನಿದ್ದೇನೆ ನಿಮ್ಮ ಜೊತೆಗೆ ಎಂದು ಧೈರ್ಯ ತುಂಬುತ್ತಿರುವ ಜನನಾಯಕರು,@SBDarshanapur ಸಾಹೇಬರು ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು
ಇಂದುರಾಜ್ಯದಲ್ಲಿನಡೆದಿರುವ ಉಪಚುನಾವಣೆಫಲಿತಾಂಶವನ್ನು ಇಡೀ ರಾಜ್ಯವನ್ನೇಗಮನಸೆಳೆದಿದೆ ಕಾಂಗ್ರೆಸ್ ಪಕ್ಷದ 3ಅಭ್ಯರ್ಥಿಗಳು ಹೆಚ್ಚಿನ ಮತಗಳ ಅಂತರದಿಂದ ಜಯಶಾಧಿಸಿರುವಪ್ರಯುಕ್ತ ಸಣ್ಣಕೈಗಾರಿಕೆಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ@SBDarshanapurಸಾಹೇಬರ ನೇತೃತ್ವದಲ್ಲಿಸಿಹಿಅಂಚಿ ಪಟಾಕಿಸಿಡಿಸಿ ವಿಜಯೋತ್ಸವನ್ನು ಆಚರಿಸಲಾಯಿತು
ಶಹಪುರ್ ಮತ ಕ್ಷೇತ್ರದ ಕನ್ನೆಕೋಳೂರು ಗ್ರಾಮಕ್ಕೆ ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ@SBDarshanapur ಸಾಹೇಬರು ಭೇಟಿ ನೀಡಿ ಗ್ರಾಮದ ಜನರ ಸಮಸ್ಯೆಗಳನ್ನು ಆಲಿಸಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು
ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಬೆಯ ರಾಷ್ಟ್ರೀಯ ಕಾರ್ಯಕಾರಣಿ ಸದ್ಯಸರಾಗಿ ಅವಿರೋದವಾಗಿ ಆಯ್ಕೆಯಾದ ನಮ್ಮ ನೆಚ್ಚಿನ ನಾಯಕರು ಮಾನ್ಯ ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕಾ ಸಚಿವರು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ@SBDarshanapur ಸಾಹೇಬರಿಗೆ ಹಾರ್ದಿಕ ಅಭಿನಂದನೆಗಳು 💐💐