ದೇಶದ ಪ್ರಧಾನಿ ಕೆಂಪುಕೋಟೆಯಲ್ಲಿ ನಿಂತು ಆರೆಸ್ಸೆಸ್ ಎನ್ಜಿಒ ಅಂತಾರೆ. ಮೋಹನ್ ಭಾಗವತ್ ನಮ್ಮದು ವ್ಯಕ್ತಿಗಳ ಸಂಘ ಅಂತಾರೆ. ಹಾಗಾದ್ರೆ ಇವರಿಬ್ಬರು ಹೇಳೋದ್ರಲ್ಲಿ ಯಾವುದು ನಿಜ? ಯಾರು ಸತ್ಯ? ಮೋದಿ ಹೇಳಿದಂತೆ ಎನ್ಜಿಒ ಎಂದಾದರೆ ಆರೆಸ್ಸೆಸ್ ನೋಂದಣಿ ಆಗಬೇಕಲ್ಲವೇ? ಇವರ ಡಬಲ್ ಸ್ಟಾಂಡರ್ಡ್ ಬಗ್ಗೆ ದೇಶದ ಜನತೆಗೆ ಸ್ಪಷ್ಟನೆ ಬೇಕಿದೆ.
ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 72,000 ಸರ್ಕಾರಿ ಹುದ್ದೆಗಳ ನೇರ ನೇಮಕಾತಿಗೆ ಕಾಂಗ್ರೆಸ್ ಸರ್ಕಾರ ಅನುಮೋದನೆ ನೀಡಿದೆ.
ನೇಮಕಾತಿ ಪ್ರಕ್ರಿಯೆಯನ್ನು 6 ತಿಂಗಳೊಳಗೆ ಪೂರ್ಣಗೊಳಿಸುವ ಸ್ಪಷ್ಟ ಗಡುವು ನಿಗದಿಯಾಗಿದ್ದು, ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ವೇಗವಾಗಿ ಹೆಜ್ಜೆ ಇಟ್ಟಿದೆ.
ಉದ್ಯೋಗಕ್ಕಾಗಿ ಕಾಯುತ್ತಿರುವ ಸಾವಿರಾರು ಯುವಕರಿಗೆ ಇದು ಹೊಸ ಭರವಸೆ, ಹೊಸ ಅವಕಾಶ. ಜನರ ನಿರೀಕ್ಷೆಗಳನ್ನು ಈಡೇರಿಸುವ ದಿಟ್ಟ ಆಡಳಿತದೊಂದಿಗೆ ಕಾಂಗ್ರೆಸ್ ಸರ್ಕಾರ ಉದ್ಯೋಗ ಕ್ರಾಂತಿಗೆ ಭದ್ರ ಅಡಿಪಾಯ ಹಾಕುತ್ತಿದೆ.
ನೇಮಕಾತಿಗೆ ವೇಗ ಯುವಕರಿಗೆ ಭರವಸೆ
Strong speeches. Weak currency. Failing accountability.
In India, the rupee crashes past ₹93 against the dollar and the BJP government has no answers.
Years of chest-thumping about a “strong economy”, yet the reality is a falling rupee, rising prices, and shrinking purchasing power.
When the rupee weakens, every Indian pays:
fuel becomes costlier, essentials get expensive, and savings lose value.
This isn’t global chaos alone.
This is economic mismanagement at home.
Karnataka is investing in the future of sports.
The KHB Surya Kreeda Grama in Anekal Taluk will feature an 80,000-seat international cricket stadium and a world-class sports complex, creating opportunities for young athletes and strengthening Karnataka’s sporting ecosystem.
A step towards building global-standard sports infrastructure and nurturing the champions of tomorrow.
#KarnatakaBudget2026 #KarnatakaBudget #KarnatakaEmpowermentBudget
ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಕರ್ನಾಟಕವನ್ನು AI ಡೇಟಾ ಹಬ್ ಆಗಿ ರೂಪಿಸುವುದು ಕಾಂಗ್ರೆಸ್ ಸರ್ಕಾರದ ಗುರಿಯಾಗಿದೆ. ಹೀಗಾಗಿ ಕರಾವಳಿ ಭಾಗವನ್ನು 500 ಮೆಗಾವ್ಯಾಟ್ ಸಾಮರ್ಥ್ಯದ AI ಡೇಟಾ ಹಬ್ ಆಗಿ ಅಭಿವೃದ್ಧಿಪಡಿಸಲು ಹಾಗೂ 25 ರಿಂದ 200 ಮೆಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್ಗಳನ್ನು 2-3ನೇ ಹಂತದ ನಗರಗಳಿಗೆ ವಿಸ್ತರಿಸುವತ್ತ ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿದೆ.
ವಿವಿಧ ಇಲಾಖೆಗಳಲ್ಲಿ ಬರೋಬ್ಬರಿ 2.84 ಲಕ್ಷ ಹುದ್ದೆಗಳು ಖಾಲಿಯಿದ್ದರೂ ಭರ್ತಿ ಮಾಡದೆ ಯುವಕರಿಗೆ ದ್ರೋಹ ಬಗೆದಿರುವ ಯುವ ವಿರೋಧಿ ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ನಾಡಿನ ಉದ್ಯೋಗಾಕಾಂಕ್ಷಿಗಳಿಗೆ ಕೊಟ್ಟಿರುವುದು ಕಾಲಿ ಚೊಂಬು ಮಾತ್ರ..!
#CongressFailsKarnataka
ಚಲವಾದಿ ನಾರಾಯಣಸ್ವಾಮಿಯವರೇ,
ನಾನು ಕೊನೆಯ ಬಾರಿ ಹೇಳುತ್ತಿದ್ದೇನೆ, ಆರ್ಎಸ್ಎಸ್ ಸೃಷ್ಟಿಸಿದ ಸುಳ್ಳುಗಳನ್ನು ಮತ್ತು ಕಪಟ ಕತೆಗಳನ್ನು ಗಿಣಿಪಾಠದಂತೆ ಹೇಳುವ ಬದಲು ನೀವು ಕೈಗೊಂಡಿದ್ದ ಪ್ರತಿಜ್ಞೆಯಂತೆ ರಾಜೀನಾಮೆ ಕೊಟ್ಟು ಬನ್ನಿ,
ನಂತರ ನೆಹರು ಏನು ಹೇಳಿದ್ದರು, ಬಾಬಾ ಸಾಹೇಬರು ಏನು ಹೇಳಿದ್ದರು, ನೀವು ಹೇಳಿದ್ದೇನು, ರಮೇಶ್ ಕುಮಾರ್ ಸಾಹೇಬರು ಹೇಳಿದ್ದೇನು, ನಾನು ಹೇಳಿದ್ದೇನು, ಇತಿಹಾಸದಲ್ಲಿನ ಸತ್ಯಗಳೇನು ಸತ್ಯಗಳೇನು ಎಲ್ಲವನ್ನೂ ಚರ್ಚಿಸೋಣ.
ಇಲ್ಲದಿದ್ದರೆ ಸುಪ್ರೀಂ ಕೋರ್ಟಿನ “ನಾರಾಯಣ”ರ ಬಗೆಗಿನ ಆದೇಶಗಳನ್ನು ಪಾಲಿಸಬೇಕಾಗುತ್ತದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಇಂದು ಜಿಬಿಎ ಕೇಂದ್ರ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದೆ.
- ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕೃತ ಲಾಂಛನವನ್ನು ಅಂತಿಮಗೊಳಿಸಲಾಗಿದೆ. ಬನಶಂಕರಿ ದೇವಸ್ಥಾನದ ಮುಂಭಾಗದಲ್ಲಿ ಪ್ರಾಧಿಕಾರದ ಕಚೇರಿ ಯಾವ ವಿನ್ಯಾಸದಲ್ಲಿ ಇರಬೇಕು ಎಂಬುದರ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.
- ಬೆಂಗಳೂರು ನಗರದಲ್ಲಿ ರಸ್ತೆ ಕಾಮಗಾರಿ ಚಾಲ್ತಿಯಲ್ಲಿದ್ದು,ಈಗಾಗಲೇ ಶೇ. 80ರಷ್ಟು ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಏಪ್ರಿಲ್ ಅಂತ್ಯದೊಳಗೆ ಎಲ್ಲಾ ರಸ್ತೆ ಕಾಮಗಾರಿಗಳನ್ನು ಮುಗಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
- ಏಪ್ರಿಲ್ ಮೂರನೇ ವಾರದಲ್ಲಿ ಒಂದೇ ಹಂತದಲ್ಲಿ ಸುಮಾರು 10 ಲಕ್ಷ ಜನರಿಗೆ ಇ-ಖಾತಾ ವಿತರಿಸಲು ನಿರ್ಧರಿಸಲಾಗಿದೆ. ಹಾಗೂ ಬೆಂಗಳೂರಿನಲ್ಲಿ 'ಬಿ' ಖಾತೆಯಿಂದ 'ಎ' ಖಾತೆಗೆ ಪರಿವರ್ತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಎಲ್ಲಾ ರೆವೆನ್ಯೂ ಸ್ವತ್ತುಗಳು ಈಗ ಜಿಬಿಎ ರಸ್ತೆಗಳ ವ್ಯಾಪ್ತಿಗೆ ಬರಲಿವೆ.
- ಅರ್ಜಿ ಸಲ್ಲಿಸಿದ ಸುಮಾರು 30,000 ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರದಿಂದ ವಿವಿಧ ಮಾದರಿಯ ಜೀವನೋಪಾಯ ವಾಹನಗಳನ್ನು ವಿತರಿಸಲಾಗುವುದು.
- ಬಿಬಿಸಿ ಯೋಜನೆಗೆ ಸಂಬಂಧಿಸಿದಂತೆ ಭೂಮಿ ನೀಡಿದವರಿಗೆ ನಿಯಮಾನುಸಾರ ಟಿಡಿಆರ್ (TDR) ವಿತರಿಸಲಾಗುತ್ತಿದೆ.
- ಪೌರಕಾರ್ಮಿಕರ ಕೆಲಸದ ಹೊರೆ ಕಡಿಮೆ ಮಾಡಲು ಮತ್ತು ನಗರದ ಸ್ವಚ್ಛತೆ ಕಾಪಾಡಲು ಆಯಾ ಪಾಲಿಕೆಗಳಿಗೆ ಅವಶ್ಯಕವಿರುವ ಸ್ವೀಪಿಂಗ್ ಮೆಷಿನ್ ಖರೀದಿಸಲು ಸೂಚಿಸಲಾಗಿದೆ.
#GBA #NammaBengaluru
ಕೆಪಿಸಿಸಿ ಸಾಮಾಜಿಕ ಜಾಲತಾಣದ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷರಾದ @AiyshwaryaM ಅವರು ವಿಭಾಗದ ಕಾರ್ಯಗಳನ್ನು ವಿವರಿಸಿದರು. ಈ ಸಭೆಯಲ್ಲಿ ವಿಭಾಗವು ಮುಂದಿನ ದಿನಗಳಲ್ಲಿ ಯಾವ ಹಾದಿಯಲ್ಲಿ ಸಾಗಬೇಕು ಎಂಬ ಸ್ಪಷ್ಟ ಮಾರ್ಗದರ್ಶನ ನೀಡಿದ ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ @DKShivakumar ಹಾಗೂ ಕಾರ್ಯಾಧ್ಯಕ್ಷರಾದ @GCC_MP ಅವರಿಗೆ ಧನ್ಯವಾದಗಳು.