Its good that @DGCAIndia has approved IXE-HBX flight.
Requesting @allianceair to commence the operation as soon as possible🥺🙏
Also requesting you to launch direct flights between IXE and IXG, atleast three flights per week.
@MKavatagimath@BSYBJP@nalinkateel ನಿಮ್ಮ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಬೆಳಗಾವಿಗೆ ಸಿಕ್ಕ ಕೊಡುಗೆ ಏನು ಬರಿ ಸುಳ್ಳು ಆಶ್ವಾಷಣೆಗಳು ನೀಡಿದ ಯೋಜನೆಗಳನ್ನು ಸಹ ಬೇರೆಯವರಿಗೆ ಬಿಟ್ಟು ಕೊಟ್ಟಿದು ಮತ್ತು ಅದರ ಬಗ್ಗೆ ಯಾರೂ ಮಾತನಾಡದೆ ಇರುವುದೇ ನೀವು ಬೆಳಗಾವಿಗೆ ಮಾಡಿದ ಅಭಿವೃದ್ಧಿ
@INCKarnataka@JarkiholiSatish@DKShivakumar ಹಾಗೆ ಪಕ್ಕದ ಜಿಲ್ಲೆಯ ರಾಜಕಾರಣಿಗಲ್ಲಿಂದ ಬೆಳಗಾವಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಒಂದು ವೇಳೆ ನಿಮ್ಮ ಅಭ್ಯರ್ಥಿ ಗೆದ್ದರೆ ಬೆಳಗಾವಿಗೆ ನ್ಯಾಯ ಸಿಗುವುದೇ
@BelagaviRailway@flyspicejet ಹೌದು ಇಲ್ಲಿಯ ಬೆಳಗಿನ ವಿಮಾನವನ್ನು ಬಂದ ಮಾಡಿಸಿ ಪಕ್ಕದ ಹುಬ್ಬಳಿಯವರು ಬೆಳಗೆ ವಿಮಾನವನ್ನು ಶುರು ಮಾಡುತ್ತಿದ್ದಾರೆ ಇಂತಹ ವಿಷಯಗಳ ವಿರುದ್ಧ ನೀವು ಧ್ವನಿ ಇಗಲೇ ಎತ್ತಿದರೆ ಇಲ್ಲಿನ ಜನಕ್ಕೆ ನಿಮ್ಮ ಮೇಲೆ ವಿಶ್ವಾಸ ಬರುತ್ತೆ