@Madhu_Bangarapp ಮಾನ್ಯ ಶಿಕ್ಷಣ ಸಚಿವರೇ,
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಆದ ನಾವು, ನ್ಯಾಯಕ್ಕಾಗಿ ಬೆಂಗಳೂರು ಚಲೋ ಮಾಡಿ ತಿಂಗಳು ಕಳೆದರೂ ನಮಗೆ ನ್ಯಾಯ ಸಿಕ್ಕಿಲ್ಲ.
ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಿ ,
ನಮಗೆ ಉದ್ಯೋಗ ಭಾಗ್ಯ ನೀಡಿ,
ನ್ಯಾಯ ದೊರಕಿಸಿಕೊಡಿ.🙏
#GPSTR2022#Recruit_Teachers#Save_Govt_Schools
@Madhu_Bangarapp ಮಾನ್ಯ ಶಿಕ್ಷಣ ಸಚಿವರೇ,
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಆದ ನಾವು, ನ್ಯಾಯಕ್ಕಾಗಿ ಬೆಂಗಳೂರು ಚಲೋ ಮಾಡಿ ತಿಂಗಳು ಕಳೆದರೂ ನಮಗೆ ನ್ಯಾಯ ಸಿಕ್ಕಿಲ್ಲ.
ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಿ ,
ನಮಗೆ ಉದ್ಯೋಗ ಭಾಗ್ಯ ನೀಡಿ,
ನ್ಯಾಯ ದೊರಕಿಸಿಕೊಡಿ.🙏
#GPSTR2022#Recruit_Teachers#Save_Govt_Schools
@Madhu_Bangarapp ಶಿಕ್ಷಕರ ನೇಮಕಾತಿ ಪ್ರಕ್ರಿಯೆ 2022 ಪ್ರಾರಂಭವಾಗಿ ಹದಿನಾಲ್ಕು ತಿಂಗಳಾದರೂ ಪೂರ್ಣಗೊಂಡಿಲ್ಲ.ಬೇಗ ಕಾನೂನಿನ ಸಮಸ್ಸೆ ಬಗೆಹರಿಸಿ ಆಯ್ಕೆಯಾದ 13352 ಶಿಕ್ಷಕ ಅಭ್ಯರ್ಥಿಗಳಿಗೆ ಇದೇ ತಿಂಗಳು ಆದೇಶ ಪ್ರತಿ ನೀಡಿ ಉದ್ಯೋಗ ಭಾಗ್ಯ ನೀಡಿ ನಮ್ಮೆಲ್ಲರ ಬಾಳಿನ ಬೆಳಕಾಗಬೇಕಾಗಿ ವಿನಂತಿ.🙏
#GPSTR2022#Save_Govt schools
#Recruit_teachers
@siddaramaiah@Madhu_Bangarapp
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳು ಅನಿವಾರ್ಯವಾಗಿ ಖಾಸಗಿ ಶಾಲೆಗಳೆಡೆಗೆ ಮುಖ ಮಾಡುತ್ತಿರುವುದು ಪತ್ರಿಕೆಗಳ ಮೂಲಕ ತಿಳಿದುಬರುತ್ತಿದ್ದು, ಕೂಡಲೇ 13,000+ ಶಿಕ್ಷಕರಿಗೆ ನೇಮಕಾತಿ ಆದೇಶ ನೀಡಿ
ಶಿಕ್ಷಕರ ಕೊರತೆಯನ್ನು ನೀಗಿಸಿ ಸರ್ಕಾರಿ ಶಾಲೆಗಳ ಉಳಿವಿಗೆ ಅನುವು ಮಾಡಿಕೊಡಬೇಕೆಂದು ಮನವಿ.
@siddaramaiah 2022 gpstr ಶಿಕ್ಷಕರ ನೇಮಕಾತಿ ಆದೇಶ ಪ್ರತಿಗಾಗಿ 13,000 ಹೆಚ್ಚು ಶಿಕ್ಷಕರು ಒಂದು ವರ್ಷದಿಂದ ಕಾಯುತಿದ್ದವೇ. ತಾವುಗಳು ದಯವಿಟ್ಟು ಈ ನೇಮಕಾತಿ ಬಗ್ಗೆ ಗಮನ ಹರಿಸಿ ಬಗೆಹರಿಸಿ ಕೊಡಿ ಸರ್. ಇದು ನಿಮ್ಮಿಂದ ಮಾತ್ರ ಸಾಧ್ಯ ಸರ್
@Madhu_Bangarapp#COMPLLETE_THE_GPSTR_2022_PROCESS_SOON ನಮ್ಮೆಲ್ಲರ ನೆಚ್ಚಿನ ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ಅವರೇ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯನ್ನು ಬೇಗ ಮುಗಿಸಿ ಆದೇಶ ಪ್ರತಿ ಕೊಡಿಸಬೇಕಾಗಿ ತಮ್ಮಲ್ಲಿ ಎಲ್ಲಾ #GPSTR ಅಭ್ಯರ್ಥಿಗಳ ಮನವಿ.ಸತತ ಒಂದು ವರ್ಷದಿಂದ ಎಲ್ಲರೂ ತುಂಬಾ ಖಿನ್ನತೆಗೆ ಒಳಗಾಗಿದ್ದೇವೆ.