PHCO ಹಾಗೂ HIO ಹುದ್ದೆಗಳಿಗೆ https://t.co/Rui4m3Rrka Nursing ಅರ್ಹತೆ ಕೈಬಿಡದಿದ್ದರೆ ಕಾಲ್ನಡಿಗೆ ಜಾಥಾ, ಪ್ರತಿಭಟನೆ ಹಾಗೂ ಧರಣಿ – ಸರ್ಕಾರ ಮತ್ತು ಆರೋಗ್ಯ ಇಲಾಖೆಗೆ ಮುಂಗಡ ಪತ್ರ ಸಲ್ಲಿಕೆ: ಮಮಿತ್ ಗಾಯಕವಾಡ https://t.co/fmM61Xfk7h
ಸರ್ಕಾರದ ನಿರ್ಲಕ್ಷ್ಯದಿಂದ CHOಗಳು ಕರ್ನಾಟಕ ತೊರೆಯುತ್ತಿದ್ದಾರೆ!
ಪ್ರತಿ CHOಗೆ ₹5–6 ಲಕ್ಷ ವೆಚ್ಚ ಮಾಡಿ ತರಬೇತಿ ನೀಡಿದ ಸರ್ಕಾರ, ಇಂದು ಉದ್ಯೋಗ ಭದ್ರತೆ ನೀಡಲು ವಿಫಲವಾಗಿದೆ.
@DKShivakumar@utkhader