Maneka Gandhi ji's comment on veterinary doctors that we strongly condemn, Maneka Gandhi ji should take back her words immediately @IndianVeterina1@Manekagandhibjp@PMOIndia
ಪ್ರಸ್ತುತ ಪರಿಸ್ಥಿತಿಗೆ ಸರ್ಕಾರ ಇದಕ್ಕೆ ಕಾರಣವಾಗಿದೆ ಏಕೆಂದರೆ ಪ್ರಾಣಿಗಳಿಗೆ ಚಿಕಿತ್ಸೆ ಗೆ ಪಶುವೈದ್ಯರಿಲ್ಲ,
ಸರ್ ನಿಮ್ಹತ್ರಾ ಪಶುವೈದ್ಯರನ್ನು ನೇಮಕ ಮಾಡುವ ಜವಾಬ್ದಾರಿಯನ್ನು ಸರ್ಕಾರಕ್ಕೆ ತಿಳಿಸಲು ವಿನಂತಿಸುತ್ತೇವೆ🙏🙏
@siddaramaiah@DKShivakumar@eshwar_khandre@hd_kumaraswamy
@CMofKarnataka ಮಾನ್ಯರೆ ತಮ್ಮ ಇಲಾಖೆಯಲ್ಲಿ 1500+ ಪಶುವೈದ್ಯರ ಹುದ್ದೆಗಳು ಖಾಲಿ ಇದ್ದು ಸುಮಾರು 1000 ನಿರುದ್ಯೋಗಿ ಪಶುವೈದ್ಯರು ತಮ್ಮ ರಾಜ್ಯದಲ್ಲಿ ಇದ್ದಾರೆ. ಆದ್ದರಿಂದ ತಕ್ಷಣವೇ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕೆಂದು ತಮ್ಮಲ್ಲಿ ವಿನಂತಿ
@PrabhuChavanBJP ಮಾನ್ಯ ಪಶು ಸಂಗೋಪನ ಮಂತ್ರಿಗಳೇ,
ಮಾನ್ಯ ಪಶು ಸಂಗೋಪನ ಮಂತ್ರಿಗಳೇ,
ನಿರುದ್ಯೋಗಿ ಪಶು ವೈದ್ಯರಿಂದ ನಿಮಗೆ ನಮಸ್ಕಾರಗಳು. ಸುಮಾರು 5 ವರ್ಷಗಳೇ ಕಳೆದಿದೆ ಸ್ವಾಮಿ ಯಾವ ನೇಮಕಾತಿಯೂ ನಡೆಯುತ್ತಿಲ್ಲ.
ಪಶು ವೈದ್ಯರ ನೇಮಕ ಮಾಡಿ
@PrabhuChavanBJP ಮಾನ್ಯ ಪಶು ಸಂಗೋಪನ ಮಂತ್ರಿಗಳೇ,
ಮಾನ್ಯ ಪಶು ಸಂಗೋಪನ ಮಂತ್ರಿಗಳೇ,
ನಿರುದ್ಯೋಗಿ ಪಶು ವೈದ್ಯರಿಂದ ನಿಮಗೆ ನಮಸ್ಕಾರಗಳು. ಸುಮಾರು 5 ವರ್ಷಗಳೇ ಕಳೆದಿದೆ ಸ್ವಾಮಿ ಯಾವ ನೇಮಕಾತಿಯೂ ನಡೆಯುತ್ತಿಲ್ಲ.
ಪಶು ವೈದ್ಯರ ನೇಮಕ ಮಾಡಿ