ಪಶು ವೈದ್ಯರ ನೇಮಕಾತಿ ಪ್ರಕ್ರಿಯೆಯಲ್ಲಿ ಕ.ಕ. ಭಾಗವನ್ನು ಪೂರ್ಣಪ್ರಮಾಣದಲ್ಲಿ ನಿರ್ಲಕ್ಷಿಸಿದ್ದು, ಕ.ಕ. ಭಾಗದ 7 ಜಿಲ್ಲೆಗಳ ಖಾಲಿ ಹುದ್ದೆಗಳನ್ನು ನೇಮಕಾತಿಯಲ್ಲಿ ಪರಿಗಣಿಸಿಲ್ಲ ಮತ್ತು 371j ಅನ್ವಯ ಉದ್ಯೋಗದಲ್ಲಿ 8% ಮೀಸಲಾತಿ ನೀಡದಿರುವದು ಬೆಳಕಿಗೆ ಬಂದಿದೆ.ದಯವಿಟ್ಟು ಕ.ಕ. ಭಾಗದ ಎಲ್ಲಾ ನಾಯಕರು ಪಕ್ಷಾತೀತವಾಗಿ ಸೇರಿ ನ್ಯಾಯ ಒದಗಿಸಬೇಕು.
@CMofKarnataka ಕೇವಲ COVID ಲಸಿಕೆ ಕಾಳಜಿ ವಹಿಸಿದರೆ ಸಾಲದು..ಅಲ್ಲಿ ಪಶುಗಳು ಕಾಲು ಮತ್ತು ಬಾಯಿ ರೋಗದ ಲಸಿಕೆಯ ಅಲಭ್ಯತೆ ಮತ್ತು ಪಶು ಇಲಾಖೆಯಲ್ಲಿ ವೈದ್ಯರ ಕೊರತೆಯಿಂದ ಸಾವನ್ನಪುತ್ತಿವೆ... ಅದರ ಬಗ್ಗೆಯೂ ತಾವು ಕಾಳಜಿವಹಿಸಬೇಕು🙏🙏
#jobforkarnatakavets

ಜನರಿಗಷ್ಟೇ ಅಲ್ಲ, ಹಸುಗಳಿಗೂ ಲಸಿಕೆ ನೀಡುವಲ್ಲಿ ಬಿಜೆಪಿ ವಿಫಲವಾಗಿದೆ.
ಹಸುಗಳಲ್ಲಿ ಕಂಡುಬರುತ್ತಿರುವ ಕಾಲು ಮತ್ತು ಬಾಯಿ ರೋಗಗಳಿಂದ ಕರ್ನಾಟಕದ ರೈತರು ಹೈರಾಣಾಗಿದ್ದಾರೆ.
ಸರ್ಕಾರವು ಬಯಸಿದಲ್ಲಿ ಈ ಸಮಸ್ಯೆಗೆ ನೆರವು ನೀಡಲು ಕಾಂಗ್ರೆಸ್ ಪಕ್ಷ ಸಿದ್ಧವಿದೆ.
#LetCongressVaccinate
Where is the Animal Husbandry Minister? Has he held any meetings on FMD? He is yet to respond though dairy farmers are gripped by the fear of the spreading of FMD.
5/5