ಮೊನ್ನೆಯಷ್ಟೇ ಹೊಸ ವರ್ಷಾಚರಣೆಯಲ್ಲಿ ಜಾನಪದ ಹಾಡುಗಳನ್ನು ಹಾಡಿ ಹುನಗುಂದ ಕ್ಷೇತ್ರದ ಜನರನ್ನು ರಂಜಿಸಿದ್ದವ ಇಂದಿಲ್ಲ!
ಇಲ್ಲೇ ಇರುವೆ ಎಂದನಿಸುತ್ತಿರುವ ನನ್ನ ಮನಸ್ಸು ವಾಸ್ತವಾಂಶವನ್ನೊಪ್ಪುತ್ತಿಲ್ಲ!
ಮರೆಯಾದ ರವಿ ಆತ್ಮಕ್ಕೆ ಶಾಂತಿ ದೊರೆಯಲಿ.ನಿಮ್ಮ ಆಗಲಿಕೆಯ ನೋವನ್ನು ಭರಿಸುವ ಶಕ್ತಿ ಭಗವಂತ ಕುಟುಂಬಕ್ಕೆ ಕರುಣಿಸಲಿ🙏🏻
ವಿಜಯಾನಂದ ಕಾಶಪ್ಪನವರ
ಸರಳ ಸಜ್ಜನಿಕೆಯ ವ್ಯಕ್ತಿತ್ವದ ರೈತಪರ ಕಾಳಜಿಯ ಜನಪ್ರಿಯ ಶಾಸಕರು, ಮಾಜಿ ಕೇಂದ್ರ ಸಚಿವರು ಆಗಿದ್ದ ಹಿರಿಯ ನಾಯಕ ಶ್ರೀ ಸಿದ್ದು ಬಿ ನ್ಯಾಮಗೌಡರಿಗೆ ಅಂತಿಮ ನಮನ ಸಮರ್ಪಿಸಿದ ಸಂದರ್ಭ.
ಇಂತಿ,
ವಿಜಯಾನಂದ ಎಸ್ ಕಾಶಪ್ಪನವರ
ಮಾಜಿ ಶಾಸಕರು, ಹುನಗುಂದ ಮತಕ್ಷೇತ್ರ.
ನಮ್ಮ ಬಾಗಲಕೋಟೆಯ ಅಭಿವೃದ್ದಿಯ ಕೊಂಡಿಯೊಂದು ಕಳಚಿಕೊಂಡಿದೆ.ಸಿದ್ದು ನ್ಯಾಮಗೌಡ ರೈತಪರ ಕಾಳಜಿಯ ಜನಪ್ರಿಯ ಶಾಸಕರು ಅಪಘಾತದಲ್ಲಿ ಲಿಂಗೈಕ್ಯರಾರೆಂಬ ಸುದ್ದಿ ನನಗೆ ಅಘಾತವನ್ನುಂಟು ಮಾಡಿದೆ. ಸಿದ್ದು ನ್ಯಾಮಗೌಡ ಅವರ ಅಗಲಿಕೆಯಿಂದಾಗಿರುವ ದುಃಖವನ್ನು ಸಹಿಸುವ ಶಕ್ತಿ ಕುಟುಂಬಕ್ಕೆ ದೇವರು ಕರುಣಿಸಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಹುನಗುಂದ ಮತಕ್ಷೇತ್ರ ಬಂಧುಗಳೇ,ಶಾಸಕನಾಗಿ ಕಳೆದ5ವರ್ಷದಲ್ಲಿ ಕ್ಷೇತ್ರಾಭಿವೃದ್ಧಿಯನ್ನೇ ನನ್ನ ಗುರಿಯನ್ನಾಗಿಸಿಕೊಂಡು ಕ್ಷೇತ್ರಕ್ಕಾಗಿ ಶ್ರಮಿಸಿರುವೆ.2018ರ ಚುನಾವಣೆಯಲ್ಲಿ ನನ್ನ ಸೋಲು ಬೇಸರದಸಂಗತಿ.ಸೋಲಿನಿಂದ ಧೃತಿಗೆಡದೆ ಕ್ಷೇತ್ರದ ಜನತೆಯ ಹಿತ ಕಾಯುವಲ್ಲಿ ಮುನ್ನಡೆಯುತ್ತೇನೆ.ನನಗೆ,ನಮ್ಮ ಪಕ್ಷಕ್ಕೆ ಮತ ನೀಡಿರುವ ಎಲ್ಲರಿಗೂ ನನ್ನ ಧನ್ಯವಾದಗಳು
This is how Modi & Yeddy are getting "Reddy" to loot Karnataka. Fortunately, the people of Karnataka will not let that happen.
https://t.co/H3jzrljRvz
ಇಂದು ಹಿರಿಯರು ಯುವಕರು, ತಾಂಡದ ಮಾತೆಯರು ಕಾಂಗ್ರೆಸ್ ಪಕ್ಷವನ್ನು ಸೇರಿ ಇನ್ನೆರಡು ದಿನಗಳಲ್ಲಿ ಬರಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ನನ್ನನ್ನು ಗೆಲ್ಲಿಸುವ ಇಂಗಿತ ವ್ಯಕ್ತಪಡಿಸಿದರು.
ನನ್ನ ಆಮಂತ್ರಣದ ಮೇರೆಗೆ ನಮ್ಮ ಸ್ವಗೃಹಕ್ಕೆ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳು,ಪಂಚಮಸಾಲಿ ಜಗದ್ಗುರುಗಳಾದ ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿಗಳು,ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಗಳು ವಿಧಾನಸಭೆ ಚುನಾವಣೆಯಲ್ಲಿ ಗೆಲುವಿನ ಪತಾಕೆ ಹಾರಿಸುವೆ ಎಂದು ಹಾರೈಸಿ ಬಂಡಾರವನ್ನು ಹಚ್ಚಿದರು