ಇಂತಹ ದುರಂತಗಳು ಮರುಕಳಿಸದಂತೆ, ಅವಾಸ್ತವಿಕ ಕೆಲಸದ ಒತ್ತಡವನ್ನು ತಕ್ಷಣ ಮರುಪರಿಶೀಲಿಸಿ,
ಪರವಾನಗಿ ಭೂ ಮಾಪಕರಿಗೆ ಮಾನವೀಯ ಕೆಲಸದ ಪರಿಸ್ಥಿತಿ ಮತ್ತು ನ್ಯಾಯಯುತ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು.
ಇನ್ನೊಂದು ಜೀವ ಬಲಿಯಾಗುವ ಮೊದಲು ಕ್ರಮ ಕೈಗೊಳ್ಳಿ.
2/2
@DKShivakumar@DKSureshINC@DrParameshwara@Dr_Yathindra_S