ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಗೆ ಆಗಸ್ಟ್ 27ರಂದು ನಡೆಸಿದ್ದ ಪೂರ್ವಭಾವಿ ಪರೀಕ್ಷೆಗೆ ಬರೋಬ್ಬರಿ 13.40 ಕೋಟಿ ವೆಚ್ಚವಾಗಿದೆ. ಪರೀಕ್ಷೆ ನಡೆಸಲು ಇಷ್ಟು ದೊಡ್ಡ ಮೊತ್ತ ವೆಚ್ಚ ಆಗಿರುವುದಕ್ಕೆ ಆಯೋಗದ ಸದಸ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಇಂಗ್ಲೀಷ್ ನಿಂದ ಕನ್ನಡಕ್ಕೆ ಭಾಷಾಂತರಿಸಿದ ಪ್ರಶ್ನೆ-ಉತ್ತರಗಳಲ್ಲಿ ತಪ್ಪುಗಳು ಕಂಡಂತ ಕಾರಣಕ್ಕೆ ಆ ಪರೀಕ್ಷೆಯನ್ನು ಸರ್ಕಾರವು ರದ್ದುಗೊಳಿಸಿದೆ. ಈಗ ಡಿಸೆಂಬರ್ 29ಕ್ಕೆ ಮರು ಪರೀಕ್ಷೆ ಆಯೋಗವು ನಿಗದಿಗೊಳಿಸಿದೆ. ಮರು ಪರೀಕ್ಷೆ ನಡೆಸಲು ಅಂದಾಜು 15 ಕೋಟಿ ವೆಚ್ಚ ಆಗಬಹುದೆಂದು ಅಂದಾಜಿಸಲಾಗಿದೆ.
ಆದರೆ, ಇಷ್ಟೆಲ್ಲಾ ಅವಾಂತರಗಳಾದ ಭಾಷಾಂತರದಲ್ಲಿ ಲೋಪ, ಸರ್ಕಾರದ ಬೊಕ್ಕಸಕ್ಕೆ ಭಾರಿ ಮೊತ್ತ ನಷ್ಟ ಹಾಗೂ ವೈಯಕ್ತಿಕವಾಗಿ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಮಾನಸಿಕವಾಗಿ ಹಿಂಸೆ ಮತ್ತು ಆರ್ಥಿಕವಾಗಿ ನಷ್ಟವಾಗಲು ಕಾರಣವಾದ ಅಧಿಕಾರಿವರ್ಗಕ್ಕೆ ಮಾತ್ರ ಯಾವುದೇ ಶಿಕ್ಷೆ ಇಲ್ಲ. ಈವರೆಗೂ ರಾಜ್ಯ ಸರ್ಕಾರ ಅಥವಾ ಮಾನ್ಯ ಮುಖ್ಯಮಂತ್ರಿಗಳು ತಪ್ಪೆಸಗಿದ ಅಧಿಕಾರಿಯನ್ನು ಆಯೋಗದಿಂದ ವರ್ಗಾವಣೆ ಮಾಡದೆ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ತುಂಬಾ ಬೇಸರದ ಸಂಗತಿಯಾಗಿದೆ.
AKSSA ಸಂಘಟನೆಯು ಆಯೋಗಕ್ಕೆ ಖಾಯಂ ಕಾರ್ಯದರ್ಶಿ ನೇಮಕ ಮತ್ತು ಕನ್ನಡಕ್ಕೆ ಅಪಮಾನ ಎಸಗಿದ ಪರೀಕ್ಷಾ ನಿಯಂತ್ರಕರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತಿದೆ.
ಧನ್ಯವಾದಗಳು 🙏
ಶ್ರೀಯುತ ಗೃಹ ಸಚಿವರೇ ಮತ್ತು ಕೆಇಎ ಎಂಡಿ ಪ್ರಸನ್ನ ಸರ್ ಅವರೇ ಸೆಪ್ಟೆಂಬರ್ 22 ರ ನಂತರ 1 ವಾರ ದಿಂದ 15 ದಿನಗಳ ಒಳಗಾಗಿ 402 PSI ಪರೀಕ್ಷೆ ಮಾಡಬಹುದು ಸರ್ ಪ್ಲಿಜ್ 🙏ದಯವಿಟ್ಟು ನೀವು ಮನಸ್ಸು ಮಾಡಿದ್ರೇ ನಿಮ್ಮಿಂದ ಮಾತ್ರ ಸಾಧ್ಯ ಸರ್🙏
@BYVijayendra@narendramodi@AmitShah@JPNadda@BJP4India@BJP4Karnataka ಯುಪಿಎಸ್ಸಿ ಮುಖ್ಯ ಪರೀಕ್ಷೆ ನಿಗದಿಯಾಗಿದ್ದ ದಿನದಂದೇ(22/9/24) ಪಿಎಸ್ಐ ಪರೀಕ್ಷೆಯನ್ನು ನಿಗದಿ ಮಾಡಿದ್ದು ಸ್ಪರ್ಧಾಕಾಂಕ್ಷಿಗಳಿಗೆ ನಿರುತ್ಸಾಹ ಗೊಳಿಸುವ ಪ್ರಕ್ರಿಯೆಯಾಗಿದೆ. ದಯವಿಟ್ಟು ಪಿಎಸ್ಐ ಪರೀಕ್ಷೆಯನ್ನು ಕೆಲ ದಿನಗಳ ಕಾಲ ಮುಂದೂಡುವ ಮೂಲಕ ಯುಪಿಎಸ್ಸಿ ಪರೀಕ್ಷೆಯನ್ನು ಬರೆಯುತ್ತಿರುವ ಅಭ್ಯರ್ಥಿಗಳಿಗೆ ಸಹಾಯ ಮಾಡಬೇಕು @KEA_karnataka
@DKSureshINC ಸ್ಪರ್ಧಾತ್ಮಕ ಪರೀಕ್ಷೆ ಗಳನ್ನು ಮಾಡುವ ಈ ಉನ್ನತಮಟ್ಟದ ಸಂಸ್ಥೆಗಳು ಪ್ರತಿಬಾರಿ ಒಂದಲ್ಲಾ ಒಂದು ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಈ ರೀತಿ ಏನೋ ಒಂದು ಕಿರುಕುಳ ಮಾಡುತ್ತಿರುವುದು ನೋಡಿದರೆ ಈ ಸಂಸ್ಥೆಗಳ ಉದ್ದೇಶವಾದರು ಏನು ಎನಿಸುತ್ತದೆ, ಪ್ರತಿಬಾರಿ ಪ್ರತಿ ಪರೀಕ್ಷೆ ಗಳಿಗೂ ಹೋರಾಟ ಮಾಡುವ ಸ್ಥಿತಿ ಬಂದಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ರಾಜ್ಯದ ಪ್ರತಿಭಾವಂತ ಅಭ್ಯರ್ಥಿಗಳು ಇಂದು ನನ್ನನ್ನು ಭೇಟಿ ಮಾಡಿ, ಸೆ.22ರಂದು ಯುಪಿಎಸ್ಸಿ ಹಾಗೂ 402 ಪಿಎಸ್ಐ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಒಂದೇ ದಿನ ನಿಗದಿ ಮಾಡಲಾಗಿದ್ದು, ಈ ಎರಡು ಪರೀಕ್ಷೆಗೆ ಹಲವು ವರ್ಷಗಳಿಂದ ರಾತ್ರಿ ಹಗಲು ತಯಾರಿ ನಡೆಸಿದ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ ಹಾಗಾಗಿ ಪಿಎಸ್ಐ ಪರೀಕ್ಷೆ ಮುಂದೂಡಬೇಕೆಂದು ಅಭ್ಯರ್ಥಿಗಳು ತಮ್ಮ ನೋವು ನನ್ನಲ್ಲಿ ತೋಡಿಕೊಂಡರು.
ಯುಪಿಎಸ್ಸಿ ಹಾಗೂ ಪಿಎಸ್ಐ ಪರೀಕ್ಷೆ ಬರೆಯಲು 60ಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಒಂದೇ ದಿನ ಈ ಎರಡು ಪರೀಕ್ಷೆ ನಡೆಯುವುದರಿಂದ ಪರೀಕ್ಷೆಗೆ ತಯಾರಿ ನಡೆಸಿದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯ ಆಗಬಾರದು. ಹಾಗಾಗಿ, ಮುಖ್ಯಮಂತ್ರಿಗಳು ಈ ಕೂಡಲೇ ಪಿಎಸ್ಐ ಪರೀಕ್ಷೆ ಮುಂದೂಡಬೇಕೆಂದು ಮನವಿ ಮಾಡುತ್ತೇನೆ.
@siddaramaiah | @AKSSAofficial
#PSIExams
Prof. H.S.BHOJYA NAIK has been recommended by Chief Minister Shri Siddaramaih to become a a member of KPSC for the second time, despite him facing several corruption charges and pending enquiry.
➮Prof. H.S.BHOJYA NAIK is facing a complaint before the Karnataka Lokayukta, of alleged corruption and misappropriation of funds pertaining to his tenure as Registrar (Administration & Evaluation)
➮On 16th August, 2023, Siddaramaih recommended the services of Prof. H.S.BHOJYA NAIK to Karnataka Public Service Commission as a member. After facing stiff opposition, due to his previous track record, his name was dropped.
➮Hon'ble Chief Minister Siddaramaih has again recommended the name of Prof. H.S.BHOJYA NAIK to become KPSC member in a communication dated 19th June 2024
➮Investigating Authorities are awaiting government approval to file Chargesheet against Prof. H.S.BHOJYA NAIK.
➮Incidentally, the information regarding the irregularities committed by Prof. H.S.BHOJYA NAIK were given in-detail by the Additional Secretary of Higher Education Department to the Chief Secretary.
➮Prof.Naik has been charged in participating in the illegal cutting of Trees in Lakkavalli Wildlife Zone. In this case, Prof.Naik is Accused No.2.
➮The Chief Minister should answer the citizens of Karnataka as why the Chargesheet is kept pending against Prof.Naik, despite the Higher Education Department consistently following up in this issue.
➮Hon'ble Chief Minister and Hon'ble Minister for Higher Education should answer as why it is not allowing Chargesheet to be filed against Prof.Naik who is facing several corruption charges.
➮Hon'ble Higher Education Minister and Hon'ble Chief Minister should also answer the public as to why his name was recommended again in a communique dated 19th June, 2024.
➮Is Karnataka facing paucity of intellectuals who can become member of KPSC? On whose behest, pressure is CM continuously recommending Prof Naik's name?
@CMofKarnataka I @TheSouthfirst I @DeccanHerald I @prajavani I @VijayaKarnataka I @IndianExpress I @TV9Kannada I
ಯುವಕರ ಭವಿಷ್ಯದ ಕುರಿತು ಎಳ್ಳಷ್ಟು ಕಾಳಜಿಯಿಲ್ಲದ ಭ್ರಷ್ಟ @INCKarnataka ಸರ್ಕಾರ, ಯುಪಿಎಸ್ಸಿ ಪರೀಕ್ಷೆ ನಡೆಯುವ ದಿನಾಂಕದಂದೇ ಪಿಎಸ್ಐ ಪರೀಕ್ಷೆ ದಿನಾಂಕ ನಿಗದಿ ಮಾಡುವ ಮೂಲಕ ಯುವಕರ ಭವಿಷ್ಯಕ್ಕೆ ಕಲ್ಲು ಹಾಕಲು ಹೊರಟಿದೆ.
ಯುಪಿಎಸ್ಸಿ ಹಲವು ತಿಂಗಳುಗಳ ಮೊದಲೇ ಪರೀಕ್ಷೆ ದಿನಾಂಕ ಪ್ರಕಟಿಸುತ್ತಿದೆ. ಅದರಂತೆ, ಜೂನ್ 16ರಂದು ಯುಪಿಎಸ್ಸಿ ಪ್ರಿಲಿಮ್ಸ್ ಪರೀಕ್ಷೆ ನಡೆದಿದ್ದು, ಸೆಪ್ಟೆಂಬರ್ 22ಕ್ಕೆ ಮುಖ್ಯ ಪರೀಕ್ಷೆ ನಡೆಯಲಿದೆ. ವಿವೇಚನೆ, ಸಂವೇದನೆ ಇಲ್ಲದ ಸಿಎಂ @siddaramaiah ನವರ ಸರ್ಕಾರ ಪಿಎಸ್ಐ ಪರೀಕ್ಷೆಯನ್ನು ಸೆ.22ರಂದೇ ನಡೆಸುವುದಾಗಿ ಜುಲೈ 31ರಂದು ಪ್ರಕಟಿಸಿದೆ. ಈ ಮೂಲಕ ಯುವಕರ ಉದ್ಯೋಗದ ಕನಸಿಗೆ ಕೊಳ್ಳಿಯಿಡುವ ಕೆಲಸ ಮಾಡಿದೆ. ಸೆ.22ರಂದು ನಿಗದಿಯಾಗಿರುವ ಯುಪಿಎಸ್ಸಿ ಮುಖ್ಯ ಪರೀಕ್ಷೆ, ಎಸ್ಎಸ್ಸಿ ಪರೀಕ್ಷೆ ಜೊತೆಗೆ ಪಿಎಸ್ಐ ಪರೀಕ್ಷೆಯೂ ನಡೆದರೆ ಮೂರೂ ಪರೀಕ್ಷಾರ್ಥಿಗಳಿಗೆ ತೊಂದರೆಯಾಗಲಿದೆ.
ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ ನಿಗದಿ ಗೊಂದಲದ ಕುರಿತು ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶಿಲ್ ನಮೋಶಿ ಅವರು ಈ ಹಿಂದೆ ಮೇಲ್ಮನೆಯಲ್ಲಿ ಕೇಳಿದ್ದ ಪ್ರಶ್ನೆಗೆ, ಯುಪಿಎಸ್ಸಿ, ಎಸ್ಎಸ್ಸಿ ಹಾಗೂ ಎನ್ಟಿಎ ಮತ್ತು ಇತರ ನೇಮಕಾತಿ ಪ್ರಾಧಿಕಾರಗಳಿಂದ ಪ್ರಕಟಿತವಾಗುವ ವೇಳಾಪಟ್ಟಿ ಗಮನದಲ್ಲಿಟ್ಟುಕೊಂಡು ತಾತ್ಕಾಲಿಕ ಪರೀಕ್ಷಾ ದಿನಾಂಕ ನಿಗದಿಪಡಿಸಲಾಗುತ್ತಯೇ? ಎಂಬ ಪ್ರಶ್ನೆಗೆ ಇಲ್ಲ ಒಂದು ವೇಳೆ ಪರೀಕ್ಷೆಗೆ ತೊಂದರೆಯಾದರೇ ಪರೀಕ್ಷೆ ದಿನಾಂಕ ಮರು ನಿಗದಿಪಡಿಸಲಾಗುವುದು ಎಂಬುದಾಗಿ ಸ್ವತಃ ಮುಖ್ಯಮಂತ್ರಿಗಳೇ ವಿಧಾನ ಪರಿಷತ್ತಿನಲ್ಲಿ ಉತ್ತರಿಸಿದ್ದಾರೆ.
ಸದ್ಯ ಉಲ್ಟಾ ಹೊಡೆದಿರುವ ಕಾಂಗ್ರೆಸ್ ಸರ್ಕಾರ ಸೆ.22ರಂದು ಪಿಎಸ್ಐ ಪರೀಕ್ಷೆ ನಡೆಸಲು ಹೊರಟಿರುವುದು ಖಂಡನೀಯ, ಕೂಡಲೇ, ವಿದ್ಯಾರ್ಥಿ ವಿರೋಧಿ ನೀತಿ ಕೈಬಿಟ್ಟು, ಸಾವಿರಾರು ಉದ್ಯೋಗಾಕಾಂಕ್ಷಿ ಪರೀಕ್ಷಾರ್ಥಿಗಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಪಿಎಸ್ಐ ಪರೀಕ್ಷೆಯ ದಿನಾಂಕವನ್ನು ಮರು ನಿಗದಿ ಮಾಡಲಿ.
#CongressFailsKarnataka
@DrParameshwara ಮಾನ್ಯರೆ ಸೆಪ್ಟೆಂಬರ್ 22 ರಂದು ಪಿಎಸ್ಐ 402 ಪರೀಕ್ಷೆ ನಿಗದಿಯಾಗಿದ್ದು ಅದೇ ದಿನ SSC (CGL) UPSC ಮುಖ್ಯ ಪರೀಕ್ಷೆ ನಡೆಯುವ ಕಾರಣ ಎರಡು ಪರೀಕ್ಷೆಗಳನ್ನು ಎದುರಿಸುತ್ತಿರುವ ಅಭ್ಯರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ @KEA_karnataka ಇಲಾಖೆಗೆ ಕನಿಷ್ಠ ಒಂದು ವಾರ ಪರೀಕ್ಷೆಯನ್ನು ಮುಂದೂಡಲು ಸೂಚಿಸಬೇಕೆಂದು ಮನವಿ
@rajanna_rupesh ನೆಹರೂ ಅವರ ಭೇಟಿಯ ಸಂದರ್ಭದಲಿ ನಮ್ಮ ಹೆಮ್ಮೆಯ ಕುವೆಂಪು ಅವರ ಮಾತು ನೆನಪಿಗೆ ಬರಬೇಕು.. ನೆಹರೂ ಕನ್ನಡಕ್ಕಿಂತ ದೊಡ್ಡವರಲ್ಲ ಕನ್ನಡ ನಾಡಿಗೆ ಬರುವುದಾದರೆ ಕನ್ನಡ ಕಲಿತು ಬರಲಿ ಎಂದು ಹೇಳಿದ್ದರು.. ಈ ಭ್ರಷ್ಟ KPSC ಅಧಿಕಾರಿಗಳು English ಕಲಿತು ಕನ್ನಡ ಪರೀಕ್ಷೆ ಬರೆಯಲಿ ಎಂದು ಹೇಳಿ ಕನ್ನಡಕ್ಕೆ ಅವಮಾನ ಮಾಡಿದ್ದಾರೆ..
#KSPCmosa#KPSCಮೋಸ
ಮಾತೇತ್ತಿದ್ರೆ ದೇಶ ಧರ್ಮ ಅಂತ ಪುಂಗುವ ಯಾವ ಹೆಂಗ್ ಪುಂಗ್ಲಿ ಗಳು ಇಂದಿನ ಕನ್ನಡಿಗರ ಹೋರಾಟಕ್ಕೆ ಧ್ವನಿಯಾಗಲಿಲ್ಲ
ಇಂದಿನ ಅಂತಲ್ಲ ಯಾವುದೇ ಕನ್ನಡಪರ, ಕರ್ನಾಟಕದ ಪರ ಅಥವಾ ನಾಡಿನ ಹಿತಾಸಕ್ತಿಯ ಪರವು ಇವರು ನಿಂತಿಲ್ಲ ನಿಲ್ಲೋದು ಇಲ್ಲ.
ನಾಡಿನ ಹಿತವನ್ನೇ ಬಲಿ ಕೊಡುವ ಇವರದು ಬರಿ ನಾಟಕದ ಬಾಳು.
ಅರಿಯಿರಿ ಕನ್ನಡಿಗರೇ
#KPSCಮೋಸ#KPSCReExam
ನ್ಯಾಯ ಬೇಕು
ಕನ್ನಡಕ್ಕೆ ಹಾಗೂ ಕನ್ನಡಿಗರಿಗೆ ಅವಮಾನ ಮಾಡಿರೋ ಈಗಿನ ಕೆಪಿಎಸ್ಸಿಯನ್ನು ತಕ್ಷಣ ವಜಾ ಮಾಡಿ,ಅಥವಾ ಅವರಿಂದಲೇ ಹೊಸದಾಗಿ ಪರೀಕ್ಷೆ ಮಾಡಿಸಿ
ಗ್ರಾಮೀಣ ಭಾಗವು ಸೇರಿದಂತೆ ರಾಜ್ಯದ ಲಕ್ಷಾಂತರ ಕನ್ನಡಿಗರಿಗೆ ನ್ಯಾಯ ಸಿಗಲಿ.
ನಿಮ್ಮ ಕನ್ನಡದ ಬದ್ಧತೆ ಇಲ್ಲಿ ತೊರಿಸಿ
ಮಾನ್ಯ
@siddaramaiah@DKShivakumar#KPSCಮೋಸ#KPSCReExam
ಇದು ಕೆಪಿಎಸ್ಸಿ ಯ ಅಯೋಗ್ಯ ತನದ ಕೆಲಸ ಕಷ್ಟಪಟ್ಟು ಓದಿದ ಮಕ್ಕಳಿಗೆ ಅದರಲ್ಲೂ ಕನ್ನಡದ ಮಕ್ಕಳಿಗೆ ಮಾಡಿರುವ ದೊಡ್ಡ ಅಪರಾಧ ಕೆಪಿಎಸ್ಸಿ ಸಂಸ್ಥೆಯ ಜೊತೆ ಸರಕಾರವು ಸಹ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ ಪ್ರಶ್ನೆ ಪತ್ರಿಕೆ ತಯಾರಿಸಿದ ಅಧಿಕಾರಿಗಳನ್ನು ಮೊದಲು ವಜಾಗೊಳಿಸಬೇಕು ;
ಕೋಟಗಾನಹಳ್ಳಿ ರಾಮಯ್ಯ ಚಿಂತಕರು
#KPSC_Mosa#KASReExam
ನಮ್ಮೂರಿನ ನಾವು ನಮ್ಮ ಜನರ ಸೇವೆಗಾಗಿ ಹಂಬಲಿಸಿ ಹಗಲಿರುಳು ಶ್ರಮಿಸಿ ಪರೀಕ್ಷೆ ಬರೆಯಲು ಹೋದಾಗ ಸಿಕ್ಕಿದ್ದು ಅಸಂಬದ್ಧ ವಾಕ್ಯರಚನೆ ಇರುವ ಕಂಗ್ಲೀಷಮಯ ಪ್ರಶ್ನೆಪತ್ರಿಕೆ.
ಹಿಂಗಾದ್ರೆ ಮುಂದೆ ಬದುಕು ಹೇಗೆ?
#KPSC_Mosa