NHM ಸಿಬ್ಬಂದಿಗಳಿಗೆ ನಿರ್ಲಕ್ಷ್ಯ ಮಾಡಿದ್ರಿ ಸರ್ , ಕೊವಿಡ್ ಸಂದರ್ಭದಲ್ಲಿ ನಾವು ಪ್ರಾಣವನ್ನು ಲೆಕ್ಕಿಸದೆ ಕೆಲಸ ಮಾಡಿದ್ವಿ .ನಿಮಗೆ ಋಣ ತೀರಿಸುವ ಅವಕಾಶ ಕಲ್ಕೊಂಡ್ರಿ, 30000 ಕುಟುಂಬಗಳಿಗೆ ಬೇಸರ ತಂದಿದೆ.
ರಾಜ್ಯದ ಅತ್ಯಂತ ಹಿಂದುಳಿದ ವರ್ಗಗಳಾಗಿರುವ ಪಿಂಜಾರ, ನದಾಫ್, ಚಪ್ಪರ ಬಂದ್, ಒಟಾರಿ ಸೇರಿದಂತೆ ಇತರ 13 ಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಹಿಂದುಳಿದ ವರ್ಗಗಳ ಪ್ರವರ್ಗ 1 ರ ಪಿಂಜಾರ, ನದಾಫ್ ಹಾಗೂ ಇತರ 13 ಜಾತಿಗಳ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಆದೇಶ ಹೊರಡಿಸಲಾಗಿದೆ.
1/2
ಸರ್ ನಿಮ್ಮ ಸರ್ಕಾರ NHM ಸಿಬ್ಬಂದಿಗಳು ಸ್ವತಂತ್ರ ಉದ್ಯಾನವನದಲ್ಲಿ ಕಳೆದ 40 ದಿನಗಳಿಂದ ಮುಷ್ಕರ ಮಾಡುತ್ತಿದ್ದೇವೆ.ನಮ್ಮನು ತುಂಬಾ ನಿರ್ಲಕ್ಷ್ಯ ಮಾಡಿದೆ.ಹೆಣ್ಣು ಮಕ್ಕಳೇ ಹೆಚ್ಚು ಕಾರ್ಯ ನಿರ್ವಹಿಸುತ್ತಿರುವ NHM ಕಾರ್ಯ ಕ್ರಮದಲ್ಲಿ .ಕಡಿಮೆ ವೇತನ ನೀಡಿ ನಮ್ಮನು ಕೆಲಸ ಮಾಡಿಸುತಿದರೇ. ನಿಮ್ಮ ಯಾವ ಸಚಿವರು ನಮಗೆ ಸ್ಪಂದಿಸಿಲ್ಲ.
ಕೇವಲ ಚುನಾವಣೆ ಬಂದಾಗ ಮಾತ್ರ ಅಸ್ತಿತ್ವ ಪ್ರದರ್ಶಿಸುವ, ಅಧಿಕಾರಕ್ಕೆ ಮಾತ್ರ ಹಪ ಹಪಿಸುವ ಪಕ್ಷಗಳಿಗಿಂತ, ಪ್ರಧಾನಿ ಶ್ರೀ @narendramodi ರವರ ಆದರ್ಶ, ಕಾಯಕ ತತ್ವದ ಅಡಿಯಲ್ಲಿ ವರ್ಷದ ಎಲ್ಲ ದಿನವೂ ಜನಸೇವೆಯಲ್ಲಿ ತೊಡಗಿಸಿಕೊಳ್ಳುವ ಬಿಜೆಪಿ ಈ ದೇಶದ, ನಾಡಿನ ಜನತೆಯ ಏಕಮಾತ್ರ ಆಯ್ಕೆ ಎನ್ನುವುದು ಗಮನಾರ್ಹ.
#BJPYeBharavase
NHM ಸಿಬ್ಬಂದಿಗಳ ಮೇಲೆ ನೀವು ನೀಡಿರುವ ನಿರ್ಲಕ್ಷ್ಯ,ನಮಗೆ ತುಂಬಾ ಬೇಸರ ತಂದಿದೆ. ಇದರ ಪರಿಣಾಮ 30000 ಕುಟುಂಬಗಳು ನಿಮ್ಮ ಮೇಲೆ ಇಟ್ಟಿದ್ದ ನಂಬಿಕೆ ಹುಸಿಯಾಗಿದೆ.ಚುನಾವಣೆ ಯಲ್ಲಿ ಇದರ ಪರಿಣಾಮ ನಿಮಗೆ ಅರಿವಾಗುತ್ತದೆ..
ನಮ್ಮ ಸರ್ಕಾರದ ಆಡಳಿತಾವಧಿಯಲ್ಲಿ ಕರ್ನಾಟಕದಲ್ಲಿ ದಾಖಲೆಯ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಲಾಗಿದ್ದು, ಯುವಜನತೆಯ ಸರ್ವತೋಮುಖ ಅಭಿವೃದ್ಧಿಗಾಗಿ ಯುವನೀತಿಯನ್ನು ಸಹ ಜಾರಿಗೆ ತರಲಾಗಿದೆ.
@BSBommai
NHM ಸಿಬ್ಬಂದಿಗಳ ಮೇಲೆ ನೀವು ನೀಡಿರುವ ನಿರ್ಲಕ್ಷ್ಯ,ನಮಗೆ ತುಂಬಾ ಬೇಸರ ತಂದಿದೆ. ಇದರ ಪರಿಣಾಮ 30000 ಕುಟುಂಬಗಳು ನಿಮ್ಮ ಮೇಲೆ ಇಟ್ಟಿದ್ದ ನಂಬಿಕೆ ಹುಸಿಯಾಗಿದೆ.ಚುನಾವಣೆ ಯಲ್ಲಿ ಇದರ ಪರಿಣಾಮ ನಿಮಗೆ ಅರಿವಾಗುತ್ತದೆ..
ಶ್ರವಣಬೆಳಗೊಳ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಜಿನೈಕ್ಯರಾಗಿರುವ ಸುದ್ದಿ ಅತೀವ ದುಃಖ ತಂದಿದೆ. ಪೂಜ್ಯರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಅವರ ಭಕ್ತರಿಗೆ ಈ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ.
NHM ಸಿಬ್ಬಂದಿಗಳ ಮೇಲೆ ನೀವು ನೀಡಿರುವ ನಿರ್ಲಕ್ಷ್ಯ,ನಮಗೆ ತುಂಬಾ ಬೇಸರ ತಂದಿದೆ. ಇದರ ಪರಿಣಾಮ 30000 ಕುಟುಂಬಗಳು ನಿಮ್ಮ ಮೇಲೆ ಇಟ್ಟಿದ್ದ ನಂಬಿಕೆ ಹುಸಿಯಾಗಿದೆ.ಚುನಾವಣೆ ಯಲ್ಲಿ ಇದರ ಪರಿಣಾಮ ನಿಮಗೆ ಅರಿವಾಗುತ್ತದೆ..
ದೇಶವನ್ನು ಹೆಚ್ಚು ಕಾಡುತ್ತಿರುವ ಸಾಂಕ್ರಾಮಿಕ ರೋಗಗಳಲ್ಲಿ ಕ್ಷಯ ಪ್ರಮುಖವಾದುದು. ಕ್ಷಯ ರೋಗಿಗಳಿಗೆ ಅಗತ್ಯವಾದ ಎಲ್ಲಾ ಸಹಕಾರ ನೀಡುವ ಮೂಲಕ, ಮಾನ್ಯ ಪ್ರಧಾನಿ ಶ್ರೀ @narendramodi ಯವರ ಆಶಯದಂತೆ 2025 ರೊಳಗೆ ದೇಶವನ್ನು ಕ್ಷಯ ಮುಕ್ತ ಮಾಡೋಣ.
#WorldTBDay2023@BSBommai@BJP4Karnataka
NHM ಸಿಬ್ಬಂದಿಗಳ ಮೇಲೆ ನೀವು ನೀಡಿರುವ ನಿರ್ಲಕ್ಷ್ಯ,ನಮಗೆ ತುಂಬಾ ಬೇಸರ ತಂದಿದೆ. ಇದರ ಪರಿಣಾಮ 30000 ಕುಟುಂಬಗಳು ನಿಮ್ಮ ಮೇಲೆ ಇಟ್ಟಿದ್ದ ನಂಬಿಕೆ ಹುಸಿಯಾಗಿದೆ.ಚುನಾವಣೆ ಯಲ್ಲಿ ಇದರ ಪರಿಣಾಮ ನಿಮಗೆ ಅರಿವಾಗುತ್ತದೆ..
NHM ಸಿಬ್ಬಂದಿಗಳ ಮೇಲೆ ನೀವು ನೀಡಿರುವ ನಿರ್ಲಕ್ಷ್ಯ,ನಮಗೆ ತುಂಬಾ ಬೇಸರ ತಂದಿದೆ. ಇದರ ಪರಿಣಾಮ 30000 ಕುಟುಂಬಗಳು ನಿಮ್ಮ ಮೇಲೆ ಇಟ್ಟಿದ್ದ ನಂಬಿಕೆ ಹುಸಿಯಾಗಿದೆ.ಚುನಾವಣೆ ಯಲ್ಲಿ ಇದರ ಪರಿಣಾಮ ನಿಮಗೆ ಅರಿವಾಗುತ್ತದೆ..
राहुल गांधी ने पहले एक OBC समुदाय का अपमान किया, फिर कोर्ट द्वारा बार-बार माफी मांगने का मौका दिए जाने के बाद भी माफी नहीं मांगी और अब उनकी पार्टी न्यायपालिका के खिलाफ प्रदर्शन करके न्याय व्यवस्था का अपमान कर रही है।
संसद नहीं चलने देने के लिए कांग्रेस जिम्मेदार है, सरकार नहीं।
NHM ಸಿಬ್ಬಂದಿಗಳ ಮೇಲೆ ನೀವು ನೀಡಿರುವ ನಿರ್ಲಕ್ಷ್ಯ,ನಮಗೆ ತುಂಬಾ ಬೇಸರ ತಂದಿದೆ. ಇದರ ಪರಿಣಾಮ 30000 ಕುಟುಂಬಗಳು ನಿಮ್ಮ ಮೇಲೆ ಇಟ್ಟಿದ್ದ ನಂಬಿಕೆ ಹುಸಿಯಾಗಿದೆ.ಚುನಾವಣೆ ಯಲ್ಲಿ ಇದರ ಪರಿಣಾಮ ನಿಮಗೆ ಅರಿವಾಗುತ್ತದೆ..
ಮೈಸೂರು ಸಂಸ್ಥಾನದ 27 ನೇ ಉತ್ತರಾಧಿಕಾರಿ, ಮಹಾರಾಜ್ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಉತ್ತಮ ಆಯುರಾರೋಗ್ಯ ನೀಡಿ ಮತ್ತಷ್ಟು ಹರಸಲಿ ಎಂದು ಶುಭ ಹಾರೈಸುತ್ತೇನೆ.

40 ದಿನದಿಂದ ಸ್ವತಂತ್ರ ಉದ್ಯಾನವನದಲ್ಲಿ 30000 NHM ಸಿಬ್ಬಂದಿಗಳು ಮುಷ್ಕರ ಮಾಡುತ್ತಿದ್ದೇವೆ.ನೀವು ನಮ್ಮನು ನಿರ್ಲಕ್ಷ್ಯ ಮಾಡಿದಿರಾ. ಇದರ ಪರಿಣಾಮ 30000 ಸಿಬ್ಬಂದಿಗಳ ಕುಟುಂಬದ ಮೇಲೆ ಬೀರಿದೆ .ನಮಗೆ ಕಂಡಿತಾ ತುಂಬಾ ಬೇಸರವಾಗಿದೆ,ಮುಂದೆ ಇದರ ಪರಿಣಾಮ ನಿಮ್ಮ ಸರ್ಕಾರಕ್ಕೆ ಕಂಡಿತಾ ಅರಿವಾಗುತ್ತದೆ.ಹೆಣ್ಣು ಮಕ್ಕಳ ಕಣ್ಣೀರು ನಿಮಗೆ ತಕ್ಕ ಪಾಠ
Karnataka has added 67.9 lakh formal jobs in the last 5 years empowering our youth and giving wings to their aspirations.
From Skill Development to Startups, Innovation to Investment, the Double Engine BJP Govts have left no stone unturned in creating job opportunities for all.
40 ದಿನದಿಂದ ಸ್ವತಂತ್ರ ಉದ್ಯಾನವನದಲ್ಲಿ 30000 NHM ಸಿಬ್ಬಂದಿಗಳು ಮುಷ್ಕರ ಮಾಡುತ್ತಿದ್ದೇವೆ.ನೀವು ನಮ್ಮನು ನಿರ್ಲಕ್ಷ್ಯ ಮಾಡಿದಿರಾ. ಇದರ ಪರಿಣಾಮ 30000 ಸಿಬ್ಬಂದಿಗಳ ಕುಟುಂಬದ ಮೇಲೆ ಬೀರಿದೆ .ನಮಗೆ ಕಂಡಿತಾ ತುಂಬಾ ಬೇಸರವಾಗಿದೆ,ಮುಂದೆ ಇದರ ಪರಿಣಾಮ ನಿಮ್ಮ ಸರ್ಕಾರಕ್ಕೆ ಕಂಡಿತಾ ಅರಿವಾಗುತ್ತದೆ.ಹೆಣ್ಣು ಮಕ್ಕಳ ಕಣ್ಣೀರು ನಿಮಗೆ ತಕ್ಕ ಪಾಠ
Attended the Civil Investiture Ceremony at Rashtrapati Bhavan where the Padma Awards were given. It is inspiring to be in the midst of outstanding achievers who have distinguished themselves in different fields and contributed to national progress.
40 ದಿನದಿಂದ ಸ್ವತಂತ್ರ ಉದ್ಯಾನವನದಲ್ಲಿ 30000 NHM ಸಿಬ್ಬಂದಿಗಳು ಮುಷ್ಕರ ಮಾಡುತ್ತಿದ್ದೇವೆ.ನೀವು ನಮ್ಮನು ನಿರ್ಲಕ್ಷ್ಯ ಮಾಡಿದಿರಾ. ಇದರ ಪರಿಣಾಮ 30000 ಸಿಬ್ಬಂದಿಗಳ ಕುಟುಂಬದ ಮೇಲೆ ಬೀರಿದೆ .ನಮಗೆ ಕಂಡಿತಾ ತುಂಬಾ ಬೇಸರವಾಗಿದೆ,ಮುಂದೆ ಇದರ ಪರಿಣಾಮ ನಿಮ್ಮ ಸರ್ಕಾರಕ್ಕೆ ಕಂಡಿತಾ ಅರಿವಾಗುತ್ತದೆ.ಹೆಣ್ಣು ಮಕ್ಕಳ ಕಣ್ಣೀರು ನಿಮಗೆ ತಕ್ಕ ಪಾಠ
Warm birthday wishes to Union Minister & Member of Parliament from Amethi, Smt. @smritiirani Ji.
I pray for your good health and long life in the service of the nation.
40 ದಿನದಿಂದ ಸ್ವತಂತ್ರ ಉದ್ಯಾನವನದಲ್ಲಿ 30000 NHM ಸಿಬ್ಬಂದಿಗಳು ಮುಷ್ಕರ ಮಾಡುತ್ತಿದ್ದೇವೆ.ನೀವು ನಮ್ಮನು ನಿರ್ಲಕ್ಷ್ಯ ಮಾಡಿದಿರಾ. ಇದರ ಪರಿಣಾಮ 30000 ಸಿಬ್ಬಂದಿಗಳ ಕುಟುಂಬದ ಮೇಲೆ ಬೀರಿದೆ .ನಮಗೆ ಕಂಡಿತಾ ತುಂಬಾ ಬೇಸರವಾಗಿದೆ,ಮುಂದೆ ಇದರ ಪರಿಣಾಮ ನಿಮ್ಮ ಸರ್ಕಾರಕ್ಕೆ ಕಂಡಿತಾ ಅರಿವಾಗುತ್ತದೆ.ಹೆಣ್ಣು ಮಕ್ಕಳ ಕಣ್ಣೀರು ನಿಮಗೆ ತಕ್ಕ ಪಾಠ
40 ದಿನದಿಂದ ಸ್ವತಂತ್ರ ಉದ್ಯಾನವನದಲ್ಲಿ 30000 NHM ಸಿಬ್ಬಂದಿಗಳು ಮುಷ್ಕರ ಮಾಡುತ್ತಿದ್ದೇವೆ.ನೀವು ನಮ್ಮನು ನಿರ್ಲಕ್ಷ್ಯ ಮಾಡಿದಿರಾ. ಇದರ ಪರಿಣಾಮ 30000 ಸಿಬ್ಬಂದಿಗಳ ಕುಟುಂಬದ ಮೇಲೆ ಬೀರಿದೆ .ನಮಗೆ ಕಂಡಿತಾ ತುಂಬಾ ಬೇಸರವಾಗಿದೆ,ಮುಂದೆ ಇದರ ಪರಿಣಾಮ ನಿಮ್ಮ ಸರ್ಕಾರಕ್ಕೆ ಕಂಡಿತಾ ಅರಿವಾಗುತ್ತದೆ.ಹೆಣ್ಣು ಮಕ್ಕಳ ಕಣ್ಣೀರು ನಿಮಗೆ ತಕ್ಕ ಪಾಠ
ಪರಮಪೂಜ್ಯ ಶ್ರೀ ಜಡೆಯ ಶಾಂತಲಿಂಗ ಸ್ವಾಮಿಗಳ 81ನೇ ವರ್ಧಂತಿ ಅಂಗವಾಗಿ ಶ್ರೀ ಗುರುದೇವ ಸೇವಾ ಸಂಸ್ಥೆ "ಸಮಾಧಾನ"ದ ವತಿಯಿಂದ ನೆಲಮಂಗಲ ತಾಲ್ಲೂಕಿನ ದೊಡ್ಡೇರಿ ಸಮೀಪ ನಿರ್ಮಿಸಿರುವ ಧ್ಯಾನಮಂದಿರ, ವೃದ್ಧಾಶ್ರಮ ಹಾಗು ಆಯುರ್ವೇದ ಚಿಕಿತ್ಸಾ ಮತ್ತು ಯೋಗ ಸಾಧನ ಕೇಂದ್ರದ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.