ಪ್ರೀತಿಯ ಅಣ್ಣನವರಾದ ಶ್ರೀ ಚನ್ನಬಸಪ್ಪ ಧರೇಣ್ಣವರ ಇವರ ಜನುಮದಿನ ಅಂಗವಾಗಿ ಬಸವಶ್ರೀ ಆಶ್ರಯದಲ್ಲಿ ಹಣ್ಣು ಹಂಪಲು ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ. 🙏🎂🎂🙏💐💐
#ashokph#Hubli#Karnataka
ದಿನಾಂಕ 01/09/2024 ರಂದು ಬೆಳಗಾವಿಯಲ್ಲಿ ನಡೆದ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ರ್ಯಾಂಕಿಂಗ್ ಟೂರ್ನಮೆಂಟ್ ನಲ್ಲಿ ಸುಚೇತ್ ಧರೆಣ್ಣವರ್ 11 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ 13 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದ ಕ್ಷಣ. #TableTennis#Karnataka
ನಮ್ಮ ಪಿಡಿಒ ಸಿ ಎಸ್ ಧರೇಣ್ಣವರ್ ಸರ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ ಟೇಬಲ್ ಟೆನ್ನಿಸ್ ಸಿಂಗಲ್ಸ್ ನಲ್ಲಿ ತೃತೀಯ ಸ್ಥಾನ ಪಡೆದ ಕ್ಷಣ.
ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ ಟೇಬಲ್ ಟೆನ್ನಿಸ್ ಸಿಂಗಲ್ಸ್ ನಲ್ಲಿ ತೃತೀಯ ಸ್ಥಾನ ಪಡೆದೆನು. #TableTennis
INDIA QUALIFIED INTO THE SEMI-FINAL OF THE HOCKEY IN PARIS OLYMPICS 🇮🇳
- Down to 10 players, India made a memorable comeback & won in Penalties,
- #Hockey#ParisOlympics2024#IndiaAtParis24
ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ರ್ಯಾಂಕಿಂಗ್ ಟೂರ್ನಮೆಂಟ್ ನಲ್ಲಿ 11 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ನನ್ನ ಮಗ ಸುಚೇತ್ ಧರೆಣ್ಣವರ್ ಪ್ರಥಮ ಸ್ಥಾನ ಗಳಿಸಿದ ಸಂದರ್ಭ.#TableTennis#Karnataka
Providing urban social infrastructure in rural areas helps to bridge the gap!
Rural public libraries will help rural students to achieve.
#librariesforall#equity#localgovernance
ಶಿಕ್ಷಣ ಎಡವಲು ಬಿಡುವುದಿಲ್ಲ ಸಂಸ್ಕಾರ ಕೆಡವಲು ಬಿಡುವುದಿಲ್ಲ ಅದೇ ತರಹ ಎಷ್ಟೋ ಜೀವಗಳಿಗೆ ಸಂಸ್ಕಾರ ಕೊಟ್ಟು ಜೀವನದ ದಾರಿ ತೋರಿಸಿದ ಆತ್ಮೀಯ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಚನ್ನಬಸಪ್ಪ ಧರೇಣ್ಣವರ (ಗ್ರಾಂ ಪಂ ಕಟ್ನೂರ,) ಹಾಗೂ ಶ್ರೀ ಸುನಂದಾ ಚನ್ನಬಸಪ್ಪ ಕಮತಿ (ಗ್ರಾಂ ಪಂ ಚನ್ನಾಪೂರ,) ಇವರಿಗೆ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು.
#Ahk