#PSI545_ ಮರುಪರೀಕ್ಷೆ ನಡೆದು 7 ತಿಂಗಳು ಕಳೆದರೂ ಕೂಡ ಅದರ ಫಲಿತಾಂಶ ಇನ್ನು ಪ್ರಕಟವಾಗಿಲ್ಲ. ಈ ಕುರಿತು ಮನನೊಂದ ಅಭ್ಯಥಿಗಳು ಮತ್ತು ಅವರ ಪೋಷಕರು ಮಾನ್ಯ ಮುಖ್ಯ ಮಂತ್ರಿಗಳು ಮತ್ತು ಮಾನ್ಯ ಗೃಹ ಮಂತ್ರಿಗಳಿಗೆ ತಮ್ಮ ಕಷ್ಟಗಳನ್ನು ಹೇಳುವ ಮೂಲಕ ಘನ ಸರ್ಕಾರಕ್ಕೆ ಬೇಗ ಆಯ್ಕೆಪಟ್ಟಿಯನ್ನು ಪ್ರಕಟಿಸುವಂತೆ ಈ ಮೂಲಕ ಕೋರುತ್ತೇವೆ. #ksp#psi
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ವಯೋಮಿತಿಯನ್ನು ಪ್ರಸ್ತುತ ನೇಮಕಾತಿ ಆಯ್ಕೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 30 ವರ್ಷ ಮತ್ತು ಎಸ್ಸಿ ಎಸ್ಟಿ ಒಬಿಸಿ ಅಭ್ಯರ್ಥಿಗಳಿಗೆ 33 ವರ್ಷ ಕಾಯಂ ಆಗಿ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿಯನ್ನು ಹೆಚ್ಚಿಗೆ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ @DrParameshwara@DgpKarnataka
@KpscSecretary CTI ಪರೀಕ್ಷೆ ನಡೆದು ಸುಮಾರು 7 ತಿಂಗಳಾಗುತ್ತಾ ಬಂದರೂ 1:3 ಮೆರಿಟ್ ಲಿಸ್ಟ್ಅನ್ನು ಬಿಟ್ಟಿರುವುದಿಲ್ಲ. ಫಲಿತಾಂಶವನ್ನು ಅಂಕಪಟ್ಟಿಯೊಂದಿಗೆ ಪ್ರಕಟಿಸದಿದ್ದರೆ kpsc ಎದುರು ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸುತ್ತೇವೆ.@siddaramaiah@DKShivakumar
@DrParameshwara@CMofKarnataka@PriyankKharge PSI 545 ಹುದ್ದೆಗಳಿಗೆ ಸಂಬಂಧಿಸಿದಂತೆ ಪಲಿತಾಂಶ ಬಿಡುಗಡೆಗೊಳಿಸಲು ಒತ್ತಾಯಿಸಿ ಮಾನ್ಯ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಲು ಹೋಗಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರನ್ನು ಬಂಧಿಸಲಾಗಿದೆ ಕೂಡಲೇ ಬಿಡುಗಡೆಗೊಳಿಸಿ ವಿದ್ಯಾರ್ಥಿಗಳ ಮನವಿ
@pvshreenidhi6 @secretarykpsc@secretarykpsc 1.5 years since notification, 9 months since exam, and still no provisional list for Accountant Assistant. Candidates are anxious. Please release the results this week. Thank you. 🙏
ದಿನಾಂಕ28-8-2023 ರಲ್ಲಿ ಅಧಿಸೂಚನೆಯಾದ ವಾಣಿಜ್ಯ ತೆರಿಗೆ ಪರಿವೀಕ್ಷಕರು ಹುದ್ದೆಗಳಿಗೆ 21-01-2024ರಲ್ಲಿ ಪರೀಕ್ಷೆ ನಡೆದಿರುತ್ತದೆ.ಪರೀಕ್ಷೆ ನಡೆದು 6 ತಿಂಗಳಾದರೂ 1:3 ಮೆರಿಟ್ ಲಿಸ್ಟ್ಅನ್ನು ಬಿಟ್ಟಿರುವುದಿಲ್ಲ. ಕೂಡಲೇ ಕಡ್ಡಾಯ ಕನ್ನಡ ಪರೀಕ್ಷೆಯ ಫಲಿತಾಂಶ ಮತ್ತು 1:3 cti ಮೆರಿಟ್ ಲಿಸ್ಟ್ ಬಿಡುಗಡೆಗೊಳಿಸಬೇಕಾಗಿ ವಿನಂತಿ.@secretarykpsc
@imChethanBNaik@appudynasty1 ತಾನೇ ಕೊಲೆ ಮಾಡಿ, ಇದೆ ಕಾರಣಕ್ಕೆ ಕೊಂದೆ ಅಂತಾ surrender ಆಗಿದ್ರೆ ಒಪ್ಕೋಬಹುದಿತ್ತು ನಿಮ್ಮ ಮಾತು.. ಕಳ್ಳದಾರೀಲಿ ಕರೆಸಿ ಹತ್ತಾರು ಜನರಿಂದ ಹೊಡೆಸಿ ಮತ್ತೊಬ್ಬನ ತಲೆಗೆ ಕಟ್ಟಿ ನಾನವನಲ್ಲ ಅನ್ನೋದರಲ್ಲಿ ಏನು ಗಂಡಸ್ತನ ಇದೆ.. ಕನಿಷ್ಠ ಹೆಂಡತಿ ಅಂತಾ ಬಹಿರಂಗವಾಗಿ ಘೋಷಿಸಲು ಹೇಳಿ ಒಪ್ಪುವ ಆಮೇಲೆ 👍🏻
@Dalapathy_Here ಸರಿ..ಹಾಗಿದ್ರೆ ಹೆಂಡತಿಗೆ ಸಾಯೋ ಹಾಗೆ ಹೊಡೆದು ಸಿಗರೇಟ್ ಯಿಂದ ಸುಟ್ಟು ಚಿತ್ರಹಿಂಸೆ ನೀಡೋ, ಹೆಣ್ಣ್ಮಕ್ಳು ಅಂತ ನೋಡದೆ ಬಾಯಿ ತೆಗದ್ರೆ ಹೊಲಸು ಹೊಲಸು ಕೇಳೋಕೂ ಕಷ್ಟ ಅನಿಸೋ ಹಾಗೆ ಅಶ್ಲೀಲ ವಾಗಿ ಬಯ್ಯೋನಿಗೂ ಅದೇ ರೀತಿ ಮೋರಿಗೆ ಹಾಕ್ಬೇಕು... 👆🏻ಇದನ್ನೂ ಸಮರ್ಥಿಸಿ ಆಗುತ್ತಾ?? ಈ ಪ್ರಶ್ನೆಗೆ ನಿಮ್ಮ ಬಳಿ ಸಭ್ಯ ಉತ್ತರವಿದೆಯೇ?
@NaikPrakash779@OPratham@dasadarshan ಒಂದು ಸಾವನ್ನು ಇಷ್ಟು ಕೇವಲವಾಗಿ ಸತ್ತಿದಾನೆ ಅಷ್ಟೇ ಅಂತಿದೀಯಲ್ಲಾ.. ಹೇಳಿ ನಿಮ್ಮ ಅಣ್ಣ ತಮ್ಮ ಯಾರ್ಗಾದ್ರು ಇತರ ಆಗಿದ್ರೆ ಹಿಂಗೆ ಜಸ್ಟ್ ಸತ್ತಿದಾನೆ ಅಂತಿದ್ರ? ಕಾಲಿಗೆ ಬಿದ್ದು ತಪ್ಪಾಗಿದೇ ಅಂದ್ರು ಬಿಡದೆ ಎಷ್ಟು ಹೇಯವಾಗಿ ಕೊಲೆಮಾಡಿ ಮೋರಿಗೆ ಎಸೆದು ದುಡ್ಡು ಕೊಟ್ಟು ಮುಚ್ಚಿ ಹಾಕೋಕೆ ಪ್ರಯತ್ನಿಸಿದ್ದು ಸಣ್ಣದಾಯಿತಾ? ಯಾಕೆ ಇಂತ ಅಭಿಮಾನ
@OPratham@dasadarshan ಪ್ರಥಮ್ ಬ್ರದರ್ ನಿಮ್ಮ ಮೇಲೆ ಅಭಿಮಾನ ಇತ್ತು ಆದರೆ ಈ ರೀತಿ ಹೇಳಿಕೆ ಕೊಡಬಾರದಿತ್ತು ದರ್ಶನ ಅವರ ಅಭಿಮಾನಿಗಳಿಗೆ.. ರೇಣುಕ ಸ್ವಾಮಿಗೆ ಮದುವೆ ಆಗಿ ಮುದ್ದಾದ ಹೆಂಡತಿ ಇದ್ದಾಗ ಇನ್ನೊಬ್ಬನ ಹೆಂಡತಿಗೆ ಮರ್ಮಾಂಗ ಪೋಟೊ ಕಳಿಸಿದರೆ ಅದು ಸರಿಯೆ.. ಯಾರಾದ್ರು ಕರೆದು ಹೊಡ್ದು ಬಿಡ್ತಾರೆ.. ಆದರೆ ಇವರು ಸ್ವಲ್ಪ ಒವರ್ ಆಗಿ ಮಾಡಿ ಅವನು ಸತ್ತಿದ್ದಾನಷ್ಟೆ
@siddaramaiah@DKShivakumar@krishnabgowda@HKPatilINC
ಮಾನ್ಯರೇ,
ಸಾಂವಿಧಾನಿಕ ಮಾನ್ಯತೆ ಮೀರಿ ಉಲ್ಲಂಘನೆ ಆಗ್ತಿದೆ, 371 J ಮೀಸಲಾತಿ ಪ್ರಕಾರ 8% HK ಭಾಗದ ಜನರಿಗೆ ಇದೆ, ಇದು ಉಲ್ಲಂಘನೆ ಆಗಿದೆ,
01/02/2023ರಲ್ಲಿ ಹೊರಡಿಸಿರುವ ಆದೇಶ ಕೂಡ ಕಾನೂನ ಬಾಹಿರವಾಗಿದೆ, ಇದರಿಂದ 24 ಜಿಲ್ಲೆಗಳ ಜನರಿಗೆ ಅನ್ಯಾಯ ಆಗುತ್ತಿದೆ,
ಗಮನಿಸಿ🙏
@DrParameshwara@DgpKarnataka ಮಾನ್ಯರೇ
ನೀವು ಪಿಎಸ್ಐ ಹುದ್ದೆಗೆ ಆಯ್ಕೆ ಮಾಡಿಕೊಳ್ಳುವುದು ಯುವಕರನೋ ಅಥವಾ ಮುದುಕರನ್ನೂ ?
ಪಿಎಸ್ಐ ಆಕಾಂಕ್ಷಿಗಳು ಸಾರ್ವಜನಿಕ ಸೇವೆ ಮಾಡಲೆಂದು ಕಾಯುತ್ತಿದ್ದಾರೆ ಯುವ ಉತ್ಸಾಹವನ್ನು ಬಳಸಿಕೊಳ್ಳಿ ನಿರಾಸೆ ಮೂಡುವ ಮುನ್ನ ಫಲಿತಾಂಶ ಪ್ರಕಟಿಸಿ ನೇಮಕಾತಿ ಆದೇಶ ನೀಡಿ @CMofKarnataka#PSI545RESULT
@KEA_karnataka ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಉಳಿದಿದ್ದ 670 ಹುದ್ದೆಗಳಿಗೆ ಅಂಕಪಟ್ಟಿ ಪ್ರಕಟಿಸಿದ್ದೀರಿ, ಆದರೆ ತಿಂಗಳು ಕಳೆದರು ಇನ್ನು ಪರಿಷ್ಕೃತ ಆಯ್ಕೆ ಪಟ್ಟಿ ಬಿಡುಗಡೆಯಾಗಿಲ್ಲ ಕೂಡಲೆ ಫಲಿತಾಂಶವನ್ನು ಪ್ರಕಟಿಸಿ
ನಿಮ್ಮ ಈ ವಿಳಂಬ ಧೋರಣೆಯನ್ನು ಕೈಬಿಡಿ ಯುವ ಸಮೂಹ ನಿರುದ್ಯೋಗದಿಂದ ತತ್ತರಿಸುತ್ತಿದೆ ;
@drmcsudhakar