@KEA_karnataka
ಮಾನ್ಯರೇ,
AO ಮತ್ತು AAO ಹುದ್ದೆಯ ಅಂತಿಮ ಪರೀಕ್ಷೆ ದಿನಾಂಕ ಪ್ರಕಟಿಸಿದ್ದಕ್ಕೆ
ನಿಮಗೆ ಕೋಟಿ ನಮನ 🙏☺️
ಪರೀಕ್ಷೆ ನಡೆಸುವ ಕೇಂದ್ರ ಮೇಲೆ ಒಂದು ಕಣ್ಣು ಇಡೀ
B ಗ್ರೂಪ್ ಹುದ್ದೆ ಆಗಿದ್ದರಿಂದ ಖಧಿರಮರು exam centre ನಾ ಕೊಂಡುಕೊಳ್ಳಲು, ಅಲ್ಲಿರುವ ಕೆಳಮಟ್ಟದ ಅಧಿಕಾರಿಗಳಿಗೆ ಹಣದ ಆಮಿಷ ತೋರಿಸುವ ಚಟ ಇದೆ,
ಧನ್ಯವಾದಗಳು🙏
@KEA_karnataka
ಮಾನ್ಯರೇ,
AO ಮತ್ತು AAO ಹುದ್ದೆಯ ಅಂತಿಮ ಪರೀಕ್ಷೆ ದಿನಾಂಕ ಪ್ರಕಟಿಸಿದ್ದಕ್ಕೆ
ನಿಮಗೆ ಕೋಟಿ ನಮನ 🙏☺️
ಪರೀಕ್ಷೆ ನಡೆಸುವ ಕೇಂದ್ರ ಮೇಲೆ ಒಂದು ಕಣ್ಣು ಇಡೀ
B ಗ್ರೂಪ್ ಹುದ್ದೆ ಆಗಿದ್ದರಿಂದ ಖಧಿರಮರು exam centre ನಾ ಕೊಂಡುಕೊಳ್ಳಲು, ಅಲ್ಲಿರುವ ಕೆಳಮಟ್ಟದ ಅಧಿಕಾರಿಗಳಿಗೆ ಹಣದ ಆಮಿಷ ತೋರಿಸುವ ಚಟ ಇದೆ,
ಧನ್ಯವಾದಗಳು🙏
@KEA_karnataka
ಮಾನ್ಯರೇ,
ಈಗ ಆಗಲೇ AO ಮತ್ತು AAO ಹುದ್ದೆಯ ತಾತ್ಕಾಲಿಕ ಪರೀಕ್ಷೆ ದಿನಾಂಕ ನಿಗದಿಯಾಗಿದೆ.
ಆದರಂತೆ, ಪರೀಕ್ಷೆಗೆ ಕೇವಲ 23 ದಿನ ಬಾಕಿ ಇದೆ,
ಅದ ಕಾರಣ ತಾವು ಅಂತಿಮ ವೇಳಾಪಟ್ಟಿ ಪ್ರಕಟಿಸಬೇಕು,
ರಜೆ ಪಡೆದುಕೊಂಡು, ಪಾರ್ಟ ಟೈಮ್ ಜಾಬ್ ಮಾಡ್ಕೊಂಡ ಅದುಕೂ ರಜೆ ಪಡೆದು ಓದುತ್ತಿರುವ ಅಭ್ಯರ್ಥಿಗಳು ದೃಷ್ಟಿಯಿಂದ ದಿನಾoಕ ಬಿಡಿ
@KEA_karnataka
ಮಾನ್ಯರೇ,
ಈಗ ಆಗಲೇ AO ಮತ್ತು AAO ಹುದ್ದೆಯ ತಾತ್ಕಾಲಿಕ ಪರೀಕ್ಷೆ ದಿನಾಂಕ ನಿಗದಿಯಾಗಿದೆ.
ಆದರಂತೆ, ಪರೀಕ್ಷೆಗೆ ಕೇವಲ 23 ದಿನ ಬಾಕಿ ಇದೆ,
ಅದ ಕಾರಣ ತಾವು ಅಂತಿಮ ವೇಳಾಪಟ್ಟಿ ಪ್ರಕಟಿಸಬೇಕು,
ರಜೆ ಪಡೆದುಕೊಂಡು, ಪಾರ್ಟ ಟೈಮ್ ಜಾಬ್ ಮಾಡ್ಕೊಂಡ ಅದುಕೂ ರಜೆ ಪಡೆದು ಓದುತ್ತಿರುವ ಅಭ್ಯರ್ಥಿಗಳು ದೃಷ್ಟಿಯಿಂದ ದಿನಾoಕ ಬಿಡಿ
@DrParameshwara@SEOC_Karnataka@DKShivakumar@kpscadda@AKSSAofficial
https://t.co/dzKAnM5Vfw. Horticulture students also study Survey as part of the degree. Hence, kindly consider https://t.co/dzKAnM5Vfw. Horticulture as an eligible qualification for Land survey Post.
ಸನ್ಮಾನ್ಯ ಶ್ರೀ @DKShivakumar ಅವರ ಗಮನಕ್ಕೆ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಸಮರ್ಪಕ ಪ್ರಮಾಣದಲ್ಲಿ ಸರ್ಕಾರಿ ನೇಮಕಾತಿಗಳು ನಡೆಯದೇ ಇರುವುದರಿಂದ ಲಕ್ಷಾಂತರ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯೋಗದ ನಿರೀಕ್ಷೆಯಲ್ಲಿ ವರ್ಷಗಳ ಕಾಲ ಕಾದಿರುವ ವಿದ್ಯಾರ್ಥಿಗಳು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿದ್ದು, ತಮ್ಮ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದಾರೆ. ಆದ್ದರಿಂದ @INCKarnataka ಸರ್ಕಾರ ಈಗಾಗಲೇ ಘೋಷಿಸಿರುವ 56 ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣವೇ ಅಧಿಸೂಚನೆ ಹೊರಡಿಸಿ, ಕಾಲಮಿತಿಯೊಳಗೆ ಪಾರದರ್ಶಕವಾಗಿ ಪೂರ್ಣಗೊಳಿಸಬೇಕು ಎಂದು ನಾವು ಆಗ್ರಹಿಸುತ್ತೇವೆ.
ಅದೇ ರೀತಿ, ಬಹಳ ದಿನಗಳಿಂದ ಬಾಕಿ ಉಳಿದಿರುವ @apexbank ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸಿ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು. @LANDSURVEYOR. ಹುದ್ದೆಗಳ ಅಭ್ಯರ್ಥಿಗಳು ಒಂದು ಬಾರಿಗೆ ಮಾತ್ರ ಅನ್ವಯವಾಗುವಂತೆ ಹಳೆಯ ನಿಯಮಗಳ ಪ್ರಕಾರ ನೇಮಕಾತಿ ನಡೆಸುವಂತೆ ಮನವಿ ಮಾಡುತ್ತಿದ್ದು, ಅವರ ನ್ಯಾಯಸಮ್ಮತ ಬೇಡಿಕೆಗೆ ಸರ್ಕಾರ ಹಾಗೂ ಕಂದಾಯ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಬೇಕು.
ಕಳೆದ ಆರು ವರ್ಷಗಳಿಂದ @PSI ನೇಮಕಾತಿ ನಡೆಯದಿರುವ ಹಿನ್ನೆಲೆಯಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಹಾಗೂ ಯುವಕರ ಉದ್ಯೋಗಾವಕಾಶದ @DgpKarnataka ದೃಷ್ಟಿಯಿಂದ 600 PSI ಹುದ್ದೆಗಳನ್ನು ಶೀಘ್ರವಾಗಿ ಅಧಿಸೂಚನೆ ಹೊರಡಿಸಿ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಎಂದು ಮಾನ್ಯ ವಿದ್ಯಾರ್ಥಿಪರ ಕಾಳಜಿಯುಳ್ಳ @PriyankKharge ಅವರಲ್ಲಿ ಮನವಿ,
@secretarykpsc ಜೊತೆಗೆ @ESI ಹುದ್ದೆ ಹಾಗೂ ಅಬಕಾರಿ ಪೇದೆ ಹುದ್ದೆಗಳ ನೇಮಕಾತಿಯನ್ನು ಕೂಡ ತಕ್ಷಣ ಆರಂಭಿಸಿ ಕಾಲಮಿತಿಯೊಳಗೆ ಭರ್ತಿ ಮಾಡಬೇಕು.
ಇದಲ್ಲದೆ, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ FDA, SDA ಸೇರಿದಂತೆ ಎಲ್ಲಾ ಹುದ್ದೆಗಳ ನೇಮಕಾತಿಯನ್ನು ಆದ್ಯತೆಯ ಮೇರೆಗೆ ನಡೆಸಿ, ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಸರ್ಕಾರ ನೇಮಕಾತಿ ಪ್ರಕ್ರಿಯೆಗಳನ್ನು ಅನಗತ್ಯವಾಗಿ ವಿಳಂಬಗೊಳಿಸಿದರೆ, ರಾಜ್ಯದ ಲಕ್ಷಾಂತರ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹವು @KSVs ಬೃಹತ್ ಮಟ್ಟದ ವಿದ್ಯಾರ್ಥಿ ಹೋರಾಟ ಮತ್ತು ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ಸಿದ್ಧವಿದೆ ಎಂಬುದನ್ನು @INCKarnataka ಗಮನಕ್ಕೆ ತರಲು ಬಯಸುತ್ತೇವೆ.
ಅಧ್ಯಕ್ಷರು,
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (@KSVS)
@CMofKarnataka@suryamukundaraj@PrashantMakanur@vinaygb
@Nishkama_Karma1 @waytosuccessWa1@Sandeeprai, @Sandeep98886864@DgpKarnataka@Defender_007_
@KEA_karnataka
ಹಾಗಾಗಿ ದಯವಿಟ್ಟು
ಯಾವುದೇ ಒತ್ತಡಕ್ಕೆ ಮಣಿಯದೆ,
ಯಾರ ಮಾತಿಗೆ ಕಿವಿ ಕೊಡದೆ
ಜುಲೈ 26 ಕ್ಕೆ ಪರೀಕ್ಷೆ ನಡೆಸಿ ಎಂದು ತಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇವೆ 🙏
ಕಷ್ಟ ಪಟ್ಟು ಓದಿದವರಿಗೆ, ಸಾಲ ಮಾಡಿ, ಖಾಸಗಿ ಕಂಪನಿ ಕೆಲಸ ಬಿಟ್ಟು, ಈ ಹುದ್ದೆಗಾಗಿ ಓದಿದವರಿಗೆ ನ್ಯಾಯ ಬೇಕು ಅಂದರೆ ನೀವು ಜುಲೈ 26ಕ್ಕೆ ಪರೀಕ್ಷೆ ನಡೆಸಿ
@KEA_karnataka
ಮಾನ್ಯರೇ, ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ಯಾವದೇ ಅಡೆ ತಡೆ ಇಲ್ಲದೆ ಪರೀಕ್ಷೆ ದಿನಾಂಕ ನಿಗದಿಯಾಗಿದೆ.
RBI ಮತ್ತು AAO ಹುದ್ದೆಗೆ ಪಠ್ಯಕ್ರಮ ಬೇರೆ ಇದ್ದು, ಹತ್ತು ವರ್ಷಗಳ ನಂತರ ನೇಮಕಾತಿ ಆಗಿದ್ದು, ಸಾಲ ಮಾಡಿ, ಬೇರೆ ಜಾಬ್ quit ಮಾಡಿ, ರಜೆ ಪಡೆದು ಜುಲೈ 26 ಕ್ಕೆ ಪರೀಕ್ಷೆ ಎಂದು ಓದುತ್ತಿದ್ದಾರೆ. ಮೋಸ ಬೇಡ
@KEA_karnataka
ಹಾಗಾಗಿ ದಯವಿಟ್ಟು
ಯಾವುದೇ ಒತ್ತಡಕ್ಕೆ ಮಣಿಯದೆ,
ಯಾರ ಮಾತಿಗೆ ಕಿವಿ ಕೊಡದೆ
ಜುಲೈ 26 ಕ್ಕೆ ಪರೀಕ್ಷೆ ನಡೆಸಿ ಎಂದು ತಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇವೆ 🙏
ಕಷ್ಟ ಪಟ್ಟು ಓದಿದವರಿಗೆ, ಸಾಲ ಮಾಡಿ, ಖಾಸಗಿ ಕಂಪನಿ ಕೆಲಸ ಬಿಟ್ಟು, ಈ ಹುದ್ದೆಗಾಗಿ ಓದಿದವರಿಗೆ ನ್ಯಾಯ ಬೇಕು ಅಂದರೆ ನೀವು ಜುಲೈ 26ಕ್ಕೆ ಪರೀಕ್ಷೆ ನಡೆಸಿ
@KEA_karnataka
ಮಾನ್ಯರೇ, ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ಯಾವದೇ ಅಡೆ ತಡೆ ಇಲ್ಲದೆ ಪರೀಕ್ಷೆ ದಿನಾಂಕ ನಿಗದಿಯಾಗಿದೆ.
RBI ಮತ್ತು AAO ಹುದ್ದೆಗೆ ಪಠ್ಯಕ್ರಮ ಬೇರೆ ಇದ್ದು, ಹತ್ತು ವರ್ಷಗಳ ನಂತರ ನೇಮಕಾತಿ ಆಗಿದ್ದು, ಸಾಲ ಮಾಡಿ, ಬೇರೆ ಜಾಬ್ quit ಮಾಡಿ, ರಜೆ ಪಡೆದು ಜುಲೈ 26 ಕ್ಕೆ ಪರೀಕ್ಷೆ ಎಂದು ಓದುತ್ತಿದ್ದಾರೆ. ಮೋಸ ಬೇಡ
@KEA_karnataka
ಮಾನ್ಯರೇ, ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ಯಾವದೇ ಅಡೆ ತಡೆ ಇಲ್ಲದೆ ಪರೀಕ್ಷೆ ದಿನಾಂಕ ನಿಗದಿಯಾಗಿದೆ.
RBI ಮತ್ತು AAO ಹುದ್ದೆಗೆ ಪಠ್ಯಕ್ರಮ ಬೇರೆ ಇದ್ದು, ಹತ್ತು ವರ್ಷಗಳ ನಂತರ ನೇಮಕಾತಿ ಆಗಿದ್ದು, ಸಾಲ ಮಾಡಿ, ಬೇರೆ ಜಾಬ್ quit ಮಾಡಿ, ರಜೆ ಪಡೆದು ಜುಲೈ 26 ಕ್ಕೆ ಪರೀಕ್ಷೆ ಎಂದು ಓದುತ್ತಿದ್ದಾರೆ. ಮೋಸ ಬೇಡ
ಪತ್ರಿಕಾ ಗೋಷ್ಠಿ
ವಿಷಯ :- ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈ ಕೂಡಲೇ ಭರ್ತಿ ಮಾಡಿ ಮತ್ತು KPSC ಯಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಕೂಡಲೆ CBI ತನಿಖೆಗೆ ಕೊಡಬೇಕೆಂದು. ಇದೇ ತಿಂಗಳು ಮೇ /20/2026 ರಂದು ಸ್ಪರ್ಧಾತ್ಮಕ ಆಕಾಂಕ್ಷಿಗಳು ಧಾರವಾಡದಲ್ಲಿರುವ ಶ್ರೀನಗರ ದಿಂದ DC ಕಚೇರಿಯ ತನಕ ಶಾಂತಿಯುತ ಪಾದಯಾತ್ರೆ ಮೂಲಕ ಪ್ರತಿಭಟನೆಗೆ ದಿನಾಂಕ 9/05/2026 ರಂದು ಮಧ್ಯಾಹ್ನ 12:00 ಗಂಟೆಗೆ ಧಾರವಾಡದಲ್ಲಿರುವ ಸರ್ಕ್ಯೂಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಗೆ ಅನುಮತಿ ಕೋರಿ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ KPSC ಯಲ್ಲಿ ನಡೆದಿರುವ ಎಲ್ಲಾ ಪರೀಕ್ಷೆಗಳಲ್ಲಿ ಅಕ್ರಮವಾಗಿರುವುದನ್ನು ಕೂಡಲೇ CBI ತನಿಖೆಗೆ ಕೊಡಬೇಕೆಂದು ಲಕ್ಷಾಂತರ ಯುವಕರ ಪರವಾಗಿ ಕೇಳಿಕೊಳ್ಳುತ್ತೇವೆ ಮತ್ತು ಸರ್ಕಾರದ ವಿವಿಧ ಇಲಾಖೆಯಲ್ಲಿ ಸುಮಾರು 2,84,000 ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಕಳೆದ 5-6 ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ಸರಿಯಾದ ನೇಮಕಾತಿ ನಡೆಯುತ್ತಿಲ್ಲದರ ಪರಿಣಾಮ ರಾಜ್ಯದ ಯುವಕರು ನಿರೋದ್ಯೋಗ ಸಮಸ್ಯೆಯಿಂದ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು ಹಾಗೆ ಅಕ್ಸಾ ಸಂಘಟನೆಯ ಕಾಂತ ಕುಮಾರ್ ಸರ್ ನೇತೃತ್ವದಲ್ಲಿ ಹಲವಾರು ಹೋರಾಟಗಳನ್ನು ಕೂಡ ಕೈಗೊಂಡಿರುತ್ತೇವೆ.ಇದರ ಪರಿಣಾಮವಾಗಿ ಸರ್ಕಾರ ಮೂವತ್ತು (30) ದಿನದೊಳಗೆ ನೇಮಕಾತಿಯನ್ನು ಪ್ರಾರಂಭ ಮಾಡುವದಾಗಿ ಮೂರು ಬಾರಿ ಸುಳ್ಳು ಭರವಸೆ ನೀಡಿ ರಾಜ್ಯದ ಯುವಕರನ್ನ ಯಾಮಾರಿಸುತ್ತಿದ್ದಾರೆ ಇವಾಗ ಮತ್ತೆ ವಿಳಂಬ ಮಾಡಿರುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದ ಹಾಗೇ ಆಗುತ್ತದೆ ಈ ಕೂಡಲೇ ಸರ್ಕಾರ ನೀಡಿರುವ ಬರವಸೆ ಯಂತೆ ಈ ಕೂಡಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ಲಕ್ಷಾಂತರ ಬಡ ವಿದ್ಯಾರ್ಥಿಗಳ ಪರವಾಗಿ ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈ ಕೂಡಲೇ ಭರ್ತಿ ಮಾಡಿ ಮತ್ತು KPSC ಯಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಕೂಡಲೆ CBI ತನಿಖೆಗೆ ಕೊಡಬೇಕೆಂದು. ಇದೇ ತಿಂಗಳು ಮೇ /20/2026 ರಂದು ಸ್ಪರ್ಧಾತ್ಮಕ ಆಕಾಂಕ್ಷಿಗಳು ಧಾರವಾಡದಲ್ಲಿರುವ ಶ್ರೀನಗರ ದಿಂದ DC ಕಚೇರಿಯ ತನಕ ಶಾಂತಿಯುತ ಪಾದಯಾತ್ರೆ ಮೂಲಕ ಪ್ರತಿಭಟನೆಗೆ ದಿನಾಂಕ 9/05/2026 ರಂದು ಮಧ್ಯಾಹ್ನ 12:00 ಗಂಟೆಗೆ ಧಾರವಾಡದಲ್ಲಿರುವ ಸರ್ಕ್ಯೂಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಗೆ ಅನುಮತಿ ಕೋರಿ.
ಧನ್ಯವಾದಗಳೊಂದಿಗೆ
@eshwar_khandre@HKPatilINC@akssaofficial@blsanthosh@BJP4Karnataka@INCKarnataka@publictvnews@AsianetNewsSN@prajavani@KannadaPrabha@shalinirajnish@BasanagoudaBJP@Dr_Yathindra_S@RLR_BTM@ashwaveganews@BasanagoudaBJP@PriyankKharge@DKShivakumar@tv9kannada@Sowmyareddyr@KhMuniyappa@byrathi_suresh@sstangadagi@RahulGandhi@iShivanandpatil@MBPatil@dineshgrao@BZZameerAhmedK@krishnabgowda@laxmi_hebbalkar @dsudhakar2727 @DrParameshwara
ಮಾನ್ಯ @krishnabgowda Land Surveyor ನೇಮಕಾತಿಯನ್ನು KPSC ಇಂದ KEA ಗೆ ವರ್ಗಾಯಿಸುವಂತೆ ಭೂಮಾಪಕರ ಹುದ್ದೆ ಆಕಾಂಕ್ಷಿಗಳ ಬೇಡಿಕೆಯಾಗಿದೆ
ಪಾರದರ್ಶಕವಾದ & ಶೀಘ್ರದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುವ KEA ಪ್ರಾಧಿಕಾರಕ್ಕೆ ಭೂಮಾಪಕ ಹುದ್ದೆಯನ್ನು ವರ್ಗಾಯಿಸಬೇಕೆಂದು ಮಾನ್ಯರಲ್ಲಿ ವಿನಂತಿಸುತ್ತೇವೆ.
#LandSurveyorRecruitment#KEA
@KEA_karnataka
ಮಾನ್ಯರೇ,
ನೇರ ನೇಮಕಾತಿಗಾಗಿ KEA ಪ್ರಾಧಿಕಾರಕ್ಕೆ ಯಾವ ಇಲಾಕೆಯಿಂದ ಎಷ್ಟು ಹುದ್ದೆಗಳು ಮಂಜೂರಾಗಿದ್ದು ಮತ್ತು ಈ ವರ್ಷದ KEA ನೇಮಕಾತಿ ಕ್ಯಾಲೆಂಡರನ್ನು ನೀಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೆವೆ.
ಇದರಿಂದ ಅಭ್ಯರ್ಥಿಗಳು ತಮ್ಮ ಅಭ್ಯಾಸದ ವೇಗ ಹೆಚ್ಚಿಸಿ ಮತ್ತು ಹೆಚ್ಚಿನ ಪರಿಶ್ರಮ ಹಾಕಲು ಸಹಾಯವಾಗುತ್ತದೆ.
@KEA_karnataka
ಮಾನ್ಯ ಪ್ರಸನ್ ಸರ್, AO ಮತ್ತು AAO ಅಧಿಸೂಚನೆ ಹೊರಡಿಸಲಾಗಿದೆ ತುಂಬಾ ಧನ್ಯವಾದಗಳು 🙏.
ಒಳ ಮೀಸಲಾತಿ ಗೊಂದಲದಲ್ಲಿ ಅಭ್ಯರ್ಥಿಗಳು ಓದುವುದರಲ್ಲಿ ಆಸಕ್ತಿ ಕಡಿಮೆ ಆಗಿತ್ತು
ದಯವಿಟ್ಟು ಕನಿಷ್ಠ 60 ದಿನಗಳ ಅಂತರ ಪರೀಕ್ಷೆ ಕಾಲಾವಕಾಶ ಕೊಟ್ಟು ರಾಪಿಡ್ ರಿವಿಶನ್ ಮಾಡಲು ಅವಕಾಶ ಮಾಡಿ 🙏 ಎಂದು ತಮ್ಮಗೆ ಕೇಳಿಕೊಳ್ಳುತ್ತೇವೆ.
KPSC job aspirants in Karnataka are being harassed by the police under instructions from the state government. On one hand, students are denied even the basic right to protest against alleged KPSC irregularities; on the other, they are being booked under criminal cases, jeopardizing their chances of securing government employment.
With nearly 2.4 lakh vacancies in government departments, around 1 lakh in boards and corporations, and about 15,000 in universities, the lack of urgency from the government is deeply concerning. Meanwhile, cases against those accused in KPSC-related scams are reportedly being withdrawn.
Where is the justice in all this?
@AKSSAofficial