ಭ್ರಷ್ಟಾಚಾರ ಸುಪ್ರೀಂ ಕೋರ್ಟ್ ಒಂದಕ್ಕೇ ಸೀಮಿತವಾಗಿಲ್ಲ; ಹೈಕೋರ್ಟ್ ಮತ್ತು ಕೆಳಹಂತದ ನ್ಯಾಯಾಲಯಗಳಲ್ಲೂ ಬೇರೂರಿದೆ. ಇದು ಪ್ರಾಮಾಣಿಕ ನ್ಯಾಯಾಧೀಶರು ಮತ್ತು ವಕೀಲರಿಗಷ್ಟೇ ಅಲ್ಲ, ಇಡೀ ನ್ಯಾಯಾಂಗ ವ್ಯವಸ್ಥೆಗೆ ಕಳಂಕವಾಗಿದೆ.
Law graduates must have a minimum of three years' experience as an advocate before appearing for the Civil Judge examination.
The Hon'ble Supreme Court is requested to reconsider its decision.
https://t.co/MgXfyDUOww
ರಾಕೆಟ್ ತಯಾರಿಕೆಯನ್ನು "ಅದಾನಿ ಖಾಸಗಿ ಕಂಪನಿಗೆ" ಹಸ್ತಾಂತರಿಸಲು ಕೇಂದ್ರ ಸರಕಾರದ ಹುನ್ನಾರವೆ!?!
ಖಂಡನೀಯ.
ಖಾಸಗಿಕರಣದ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಭಾರತ ದೇಶದ ಅಸ್ತಿತ್ವದ ಬಗ್ಗೆ ಆತಂಕ ಶುರುವಾಗಿದೆ.
ಭಾರತ ದೇಶವನ್ನು ಮುಂದಿನ ದಿನಗಳಲ್ಲಿ ಖಾಸಗಿಕರಣ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ.
@INCIndia
ಇದೇ ರೀತಿ, RSSಗೆ ಯಾರು-ಯಾರು ಹಣಕಾಸು ಒದಗಿಸುತ್ತಿದ್ದಾರೆ, ಮತ್ತು RSSನ ಕಾನೂನು ಸ್ಥಿತಿ ಮತ್ತು ನಿಧಿಯ ಬಗ್ಗೆ ತನಿಖೆ ನಡೆಸುವಂತೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಮತ್ತು ಕೇಂದ್ರ ಜಿಎಸ್ಟಿ ಪ್ರಾಧಿಕಾರಕ್ಕೂ ಮನವಿ ಮಾಡಲಿ.