1999: ರಾಜ್ಯದಲ್ಲಿ 3 ಲಕ್ಷ ಪೋಡಿ ಪ್ರಕರಣ ಬಾಕಿ. ಸರ್ಕಾರಕ್ಕೆ ಪರಿಹಾರ ಬೇಕಿತ್ತು.
ಆಗ ಹುಟ್ಟಿತು — ಪರವಾನಗಿ ಭೂಮಾಪಕ ವ್ಯವಸ್ಥೆ (KLR Act 14/1999).
ನಾವು ಸಮಸ್ಯೆ ಬಗೆಹರಿಸಿದೆವು. 27 ವರ್ಷ ಸೇವೆ ಸಲ್ಲಿಸಿದೆವು.
ಈಗ ಸರ್ಕಾರ ನಮ್ಮನ್ನು ಮರೆತಿದೆಯೇ?
@siddaramaiah@krishnabgowda#JusticeForLicensedSurveyors
ಒಬ್ಬ ಪರವಾನಗಿ ಭೂಮಾಪಕನ ಮಗ ಕೇಳುತ್ತಾನೆ:
"ಅಪ್ಪ, ನೀವು ಸರ್ಕಾರಿ ಕೆಲಸ ಮಾಡ್ತೀರಲ್ವಾ? ಸಂಬಳ ಯಾಕೆ ಬರಲ್ಲ?"
ಉತ್ತರ ಇಲ್ಲ.
27 ವರ್ಷಗಳಿಂದ 6,000+ ಕುಟುಂಬಗಳು ಇದೇ ಪ್ರಶ್ನೆ ಎದುರಿಸುತ್ತಿವೆ.
ನಮ್ಮ ಮಕ್ಕಳಿಗೆ ಉತ್ತರ ಕೊಡಲು ಸರ್ಕಾರ ಸಹಾಯ ಮಾಡಲಿ.
@siddaramaiah@krishnabgowda#JusticeForLicensedSurveyors
27 ವರ್ಷ ಸರ್ಕಾರಿ ಕೆಲಸ. ಸಂಬಳವಿಲ್ಲ.
ಪಕ್ಕದ ಸರ್ಕಾರಿ ಭೂಮಾಪಕ — ಅದೇ ಕೆಲಸ, ಸಂಬಳ ಸಿಗುತ್ತೆ. ನನಗೆ ಬರೀ ಶುಲ್ಕ.
Article 14: ಸಮಾನ ಕೆಲಸ, ಸಮಾನ ವೇತನ.
Article 21: ಗೌರವದ ಬದುಕು.
ಎರಡೂ ಎಲ್ಲಿ?
@siddaramaiah@krishnabgowda#JusticeForLicensedSurveyors
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ ಅವರೇ ಪ.ಭೂಮಾಪಕರಿಗೆ ಖಾಯಮಾತಿ ಮಾಡುತ್ತೆವೇ ಅಂತ ಕೊಟ್ಟಿರುವ ಅಭಿಪ್ರಾಯ ಸುಳ್ಳಾ…? ಬರಿ ಆಶ್ವಾಸನೆ ಅಷ್ಟೇನಾ , ನಮ್ಮ ಕಷ್ಟಗಳಿಗೆ ಸ್ಪಂದಿಸಿ ..
ಇದು ಸಾವಿರಾರು ಕುಟುಂಬಗಳ ಮನದಾಳದ ಮಾತುಗಳು 🙏
@tv9kannada I @AsianetNewsSN@krishnabgowda@siddaramaiah
@krishnabgowda ಮಾನ್ಯ ಸಚಿವರೇ ನಿಮ್ಮ ಸಾಧನಾ ಸಮಾವೇಶಕ್ಕೆ ಅಡಿಪಾಯ ಹಾಕಿಕೊಟ್ಟವರು ಯಾರು ಗೊತ್ತೆ?
ಪೋಡಿ ಮುಕ್ತ ಅಭಿಯಾನ, ದರಕಾಸ್ತ, ಕಂದಾಯಗ್ರಾಮ ,ಡಿಜಿಟಲ್ಯಾಶನ್, ಹಕ್ಕಪತ್ರ ಇವುಗಳಿಗೆ ಸಂಬಳವಿಲ್ಲದೆ ಹಗಲು ರಾತ್ರಿ ದುಡಿದ ಪರವಾನಗಿ ಭೂಮಾಪಕರಿಗೆ "ಕೂಲಿ" ಕೊಡಿ.100ದಿನದಿಂದ ಹೋರಾಡುತ್ತಿದ್ದಾರೆ.
#justicforlincesurveyor