ತಮಿಳ್ ಭಾಷೆ ಬರೆದಿದ್ದಕ್ಕೆ ತಮಿಳುನಾಡಿನ ಜನರ ಕ್ಷಮೆ ಕೇಳಿ ಕರ್ನಾಟಕಕ್ಕೆ ಬಂದರೆ ಸಾಕು ಹಿಂದಿ ಹಿಂದಿ ಕನ್ನಡ ಭಾಷೆ ಕಲಿಯಬೇಕು ನಮ್ಮ ಕನ್ನಡ ಮೇಷ್ಟ್ರು ಸಿದ್ದರಾಮಯ್ಯನ ಹತ್ತಿರ ಕಲಿಯಿರಿ #ಜೈ ಕನ್ನಡ #ಜೈ ಕರ್ನಾಟಕ
ಹೂಂ..ಕಣಪ್ಪ .
Big Bang ಆದ್ಮೇಲೆ ಮೊದಲು ಹುಟ್ಟಿದ ಭೂಮಿಯೇ ತಮಿಳುನಾಡು.
ಸೂರ್ಯನಲ್ಲಿರೋ Helium ಸೇಲಂನಿಂದ export ಮಾಡಿದ್ದು.
ತಮಿಳುನಾಡಿಗೆ shipping easy ಆಗ್ಲಿ ಅಂತ ಸುತ್ತ Indian Ocean ತೋಡಿದ್ದು.
ಹಿಂದೆ KPSC ಅಭ್ಯರ್ಥಿ ಟಿವಿ ಮಾಧ್ಯಮಕ್ಕೆ ನೇರವಾಗಿ ಬಂದು ಡಿಕೆ ಸುರೇಶ್ ಅವರಿಗೆ ನಾನು ದುಡ್ಡು ಕೊಟ್ಟಿದು, ಕೆಲಸ ಆಗದೆ ಇದ್ದಾಗ ದುಡ್ಡು ಕೇಳಿದ್ದಕ್ಕೆ ಒದ್ದು ಕಳಿಸಿದ್ದಾರೆ ಅಂತ ಹೇಳಿದ್ರು.
ಈ ಪ್ರಕರಣ ಎಲ್ಲಿವರೆಗೆ ಬಂತು? ಇವೆಲ್ಲಾ ಕಣ್ಣಿಗೆ ಕಾಣಲ್ವಾ?
Electric ಬಸ್ಸುಗಳು ಜೀವ ತೆಗೆಯುವ ಹಾಗೆ ಗಾಡಿ ಓಡಿಸ್ತಾರೆ. Lane discipline ಎಲ್ಲಾ ಏನೂ ಇಲ್ಲ. BMTC ಹತ್ರ ಸರಿಯಾದ training ಮಾಡೋ ವ್ಯವಸ್ಥೆ ಇರತ್ತೆ. Contract ಕೊಟ್ಟು ಯಾಕೆ ಕುಲಗೆಡುಸ್ತೀರ ಕರ್ನಾಟಕದ ಕೆಲಸಗಳನ್ನ?
4,500 ಹೊಸ ಬಸ್ಸುಗಳು, 4,500 ಹೊಸ ವಲಸಿಗರು!
ಆರು ಕಂಪೆನಿಗಳಿಗೆ ಬಸ್ಸು ನಿರ್ವಹಣೆಯ ಕಾಂಟ್ರಾಕ್ಟ್ ಕೊಟ್ಟಿದೆ ಬಿ.ಎಂ.ಟಿ.ಸಿ. ಸರಿಯಾದ ಟ್ರೈನಿಂಗ್ ಇರಲಿ ಬಿಡಲಿ ಕಾಂಟ್ರಾಕ್ಟ್ ನಲ್ಲಿ ಕೆಲಸ ಮಾಡಲು ಒಪ್ಪುವ ವಲಸಿಗರನ್ನೇ ತಂದು ಕೂಡಿಸೋದು ಈ ಕಂಪೆನಿಗಳು.
Karnataka for sale -bought to you by BJP and chela supporters.
One more Andra mafia, grabbed the empty lake in chikkabalapuraa! Thank you BJP for Land reforms, in the name of hindu unity, BJP scammed us nothing like anything. Kannadigas be ready to permanent SLAVEs. 😡🤬😡
'ಸಕಲ ಭಾಷೆಗಳಿಗಿಂತ ತೆಲುಗು ಲೇಸು ಎಂಬುದನ್ನು ಕಂಡುಕೊಂಡಿಲ್ಲವೇನು?'
-- ಇದನ್ನು ಆಮೇಲೆ ಬಂದ ತೆಲುಗರು ಕೃಷ್ಣದೇವರಾಯನ 'ಆಮುಕ್ತಮಾಲ್ಯ'ಕ್ಕೆ ಸೇರಿಸಿದ್ದಾರೆ. (ಪ್ರಕ್ಷಿಪ್ತ)
ಇದು ಕೃಷ್ಣದೇವರಾಯನ ನಿಲುವಲ್ಲ/ಮಾತಲ್ಲ ಎಂದು ಅನಕೃ ಹೇಳಿದ್ದಾರೆ.
Please, no cringe VFX. Just give us powerful dialogues a strong story and good screen presence. There’s absolutely no need to glorify Telugu just because production house is from Telugu. He’s a proud Kannadiga king👑
ಈಗಿನ ನಿಯಮದ ಪ್ರಕಾರ ಕರ್ನಾಟಕದಲ್ಲಿ 1 ನೇ ತರಗತಿಯಿಂದ 12 ನೇ ತರಗತಿ ವರೆಗೆ ಓದಿರುವ ಅಭ್ಯರ್ಥಿ ಮತ್ತು ಹೊರ ರಾಜ್ಯದ ಅಭ್ಯರ್ಥಿ ಕರ್ನಾಟಕದಲ್ಲಿ MBBS ಮಾಡಿದ್ದಲ್ಲಿ ಕರ್ನಾಟಕದ ಕೊಟಾ ನಲ್ಲಿ ಸೀಟ್ ಪಡೆಯುವಂತೆ ಇದೆ, ಆದರೆ ಕರ್ನಾಟಕದ ತಂದೆ ತಾಯಿ ಮಿಲಿಟರೀ ಸೇವೆ ಅಥವಾ ಸರಕಾರಿ ಕೆಲಸದ ಮೇಲೆ ಹೊರ ನಾಡಿನಲ್ಲಿದ್ದರೆ ಅವರ ಮಕ್ಕಳಿಗೆ ಕೂಡ ಕರ್ನಾಟಕದ ಕೋಟಾ ಅವಕಾಶ ಮಾಡಿಕೊಡಲಾಗುತ್ತಿದೆಯಂತೆ. ಇದು ನನಗನ್ನಿಸಿದಂತೆ ಸರಿಯಿದೆ. ಆದ್ರೆ ಹೊರರಾಜ್ಯದ ಅಭ್ಯರ್ಥಿ MBBS ಮಾಡಿದ್ದಕ್ಕೆ ಕರ್ನಾಟಕದ ಕೋಟಾ ಅಡಿಯಲ್ಲಿ ಸೀಟ್ ಕೊಡುವುದರ ಬಗ್ಗೆ ಸರಕಾರ ಯೋಚಿಸಬೇಕಿದೆ.
ವರದಿಯಲ್ಲಿ ಕನ್ನಡೇತರರಿಗೆ ಹೆಚ್ಚು ಅವಕಾಶ ಸಾಧ್ಯತೆ ಅನ್ನಲಾಗಿದೆ. ಹೇಗೆ ಇದು ಅನ್ನೋದು ಅರ್ಥವಾಗ್ತಿಲ್ಲಾ.. ಯಾರಿಗಾದ್ರೂ ಇದರ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ.
ಬೆಂಗಳೂರು ಕನ್ನಡಿಗರದ್ದು! 🟨🟥
ತಮಿಳುನಾಡಿನ ರಾಜಕಾರಣಿ ಬ್ಯಾನರ್ ಹಾಕಿ ನಮ್ಮ ಬೆಂಗಳೂರನ್ನು ಹಾಳು ಮಾಡ್ತಿದ್ರು.
ಒಬ್ಬ ಕನ್ನಡಿಗನಾಗಿ ಸುಮ್ಮನಿರಲಿಲ್ಲ, ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ಕೊಟ್ಟು ಬ್ಯಾನರ್ ತೆಗೆಸಿದೆ!
ಜೈ ಕರ್ನಾಟಕ, ಜೈ ಕನ್ನಡ! 🙏
ನಂಜನಗೂಡಿನಲ್ಲಿ ಕೆಲಸ ಮಾಡೋಕೆ ಮಲಯಾಳಂ ಕಡ್ಡಾಯ!
ಈ ಚಪ್ಪಲಿ ಕಂಪೆನಿ ಕರ್ನಾಟಕದಲ್ಲಿ ಜಾಗ ಪಡೆದು ನೂರಾರು ಮಲಯಾಳಿಗಳಿಗೆ ಉದ್ಯೋಗ ಕಲ್ಪಿಸಿದೆ. ಹಿಂದಿ ಹೈಕಮಾಂಡ್ ಪಕ್ಷಗಳು ಇವುಗಳನ್ನು ಪ್ರೋತ್ಸಾಹಿಸಿ ಕರ್ನಾಟಕದಲ್ಲಿ ವಲಸಿಗರನ್ನು ತುಂಬಿಸುತ್ತಿವೆ.
ಬಂಡವಾಳ ಬಂತು, ಉದ್ಯೋಗ ಬಂತು, ಕರ್ನಾಟಕ ಉದ್ದಾರ ಆಯ್ತು ಅನ್ನೋ CONgRSS ಗಳು ಕನ್ನಡಿಗರ ಶತ್ರುಗಳು.
#ನಮ್ಮನಾಡು_ನಮ್ಮಆಳ್ವಿಕೆ