ಚಿತ್ರದುರ್ಗ ಜಿಲ್ಲೆಯ ಕುಡೀನಿರ್ ಕಟ್ಟೆ ಗ್ರಾಮಸ್ಥರು ಆ ಗ್ರಾಮದ ಸಮುದಾಯ ಆರೋಗ್ಯ ಅಧಿಕಾರಿಗಳು ಕಳೆದ 7 ದಿನಗಳಿಂದ ಮುಷ್ಕರಕ್ಕೆ ಹೋಗಿರುವುದರಿಂದ ನಮಗೆ ತುಂಬಾ ತೊಂದರೆಗಳು ಆಗುತ್ತಿದೆ, ಬಿಪಿ ಶುಗರ್ ಮಾತ್ರೆಗಳು ಖಾಲಿಯಾಗಿವೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ..
@DKShivakumar@utkhader@siddaramaiah@kharge@PriyankKharge@RAshokaBJP@mepratap
#CHOs #CHOPROTEST #CHO_Protest #CommunityHealthOfficer
🚨 @CMofKarnataka@utkhader@Comm_dhfwka@dineshgrao
Community Health Officers (CHOs) under NHM urgently request government action to secure job protection and fair working conditions.
Key Demands:
🔹 Cadre protection & job security
🔹 Transparent inter-district transfer policy
🔹 Career progression & promotion pathways for https://t.co/148BYj6Di9. Nursing graduates
🔹 Protection of current pay, benefits & fair redeployment processes
CHOs are the backbone of Karnataka’s primary healthcare. We urge immediate intervention to resolve these critical issues.
#KarnatakaHealth #CHO #NHM #Health #KarnatakaGovt
VICE PRESIDENT,AIACHO REQUESTS THE HON’BLE CHIEF MINISTER OF KARNATAKA @CMofKarnataka@Comm_dhfwka@aiachonational
“Please Consider the Genuine Demands of Karnataka CHOs”🙏🏻
Karnataka CHOs-We Stand With You.
Your Voice Matters. Your Service Matters.
🦾🙏🏻
ಮಹಾ ಪಾದಯಾತ್ರೆ – ನಮ್ಮ ಹಕ್ಕುಗಳಿಗಾಗಿ, ನಮ್ಮ ಗೌರವಕ್ಕಾಗಿ!ಸಿದ್ಧಗಂಗಾ ಮಠದಿಂದ ನೆಲಮಂಗಲದವರೆಗೆ | 28–29 ಸೆಪ್ಟೆಂಬರ್ 2026
ಸೇವಾ ಭದ್ರತೆ, ಸಮಾನ ವೇತನ, ಸಾಮಾಜಿಕ ಭದ್ರತೆ ಹಾಗೂ ಸೂಕ್ತ ಮಾನ್ಯತೆಗಾಗಿ ಸಮುದಾಯ ಆರೋಗ್ಯ ಅಧಿಕಾರಿಗಳ ಒಗ್ಗಟ್ಟಿನ ಹೆಜ್ಜೆ. ✊
ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘ, ಚಿಕ್ಕಮಗಳೂರು#ಮಹಾಪಾದಯಾತ್ರೆ #CHO # ಸೇವಾ
ರಾಜ್ಯದಲ್ಲಿ @INCKarnataka ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಇಂದಿನ ಆರೋಗ್ಯ ಸಚಿವ @dineshgrao ಅವರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ NHM ನೌಕಕರ ಹೋರಾಟಕ್ಕೆ ಬಂದು 'ನಾವು ಅಧಿಕಾರಕ್ಕೆ ಬಂದರೆ ನಿಮ್ಮನ್ನು ಖಾಯಂ ಗೊಳಿಸುತ್ತೇವೆಂದು' ಬೊಬ್ಬೆ ಹೊಡೆದು ಬಂದಿದ್ದರು. ಅಲ್ಲದೆ ಇಂದಿನ ಉಪಮುಖ್ಯಮಂತ್ರಿ @DKShivakumar ಅವರೂ ಸಹ "ನಮ್ಮನ್ನು ವಿಧಾನಸೌಧದ ಮೂರನೇ ಮಹಡಿಗೆ ಕೂರಿಸಿ, ನಾವು ನಿಮ್ಮನ್ನು ಖಾಯಂ ಗೊಳಿಸುತ್ತೇವೆಂದು" ಹೆಳಿದ್ದಷ್ಟೇ ಅಲ್ಲದೇ ಕಾಂಗ್ರೆಸ್ ನ ಪ್ರಣಾಳಿಕೆಯಲ್ಲಿಯೂ ವಾಗ್ದಾನ ನೀಡಿದ್ದರು.
ಆದರೀಗ ಮಾರ್ಚ್ 30ಕ್ಕೆ ಗಡುವು ನೀಡಿ, HR ಪಾಲಿಸಿ ಮುಂದಿಟ್ಟು 30,000 ಕ್ಕೂ ಹೆಚ್ಚು ಕುಟುಂಬಗಳನ್ನು ಬೀದಿ ಪಾಲು ಮಾಡಲು ಹೊರಟಿದ್ದಾರೆ.
ಕೋವಿಡ್ ಸಮಯದಲ್ಲಿ ಪ್ರಾಣದ ಹಂಗು ತೊರೆದು ದುಡಿದಿದ್ದ ಸಾವಿರಾರು NHM ನೌಕರರನ್ನು ಮನೆಗೆ ಕಳಿಸುವ ಸಂಚು ರೂಪಿಸಿರುವುದು ನಿಜಕ್ಕೂ ದುರಂತವೇ ಸರಿ.
#CongressFailsKarnataka
Met with the Community Health Officers of the Akhila Karnataka State Community Health NHM Contractual Employees’ Union at Freedom Park today.
I interacted with them and listened to their demands. I assured them that we will review and fulfill their legitimate demands at the earliest.
Public Works Minister Shri Satish Jarakiholi was also present on this occasion.