@RajWebshar@krishashok It is a similar mind block that prevents most meat eaters accept plant based meat. Even when you get the nutrition & palatability on par to actual meat, its hard to convince them to accept it.
They consider it as being cheated on their perceived identity of what egg/meat is
Protein, Me and Nagara Panchami:
For the longest time, we were working on integrating protein into traditional foods hoping familiarity would drive acceptance.
I spent months experimenting and honestly, ruining a lot of South Indian staples. Idli, dose, etc nothing worked...
Fast forward to today our high-protein Nuchinunde is selling like crazy :)
At Springz Nutrition, we’ve never seen this kind of customer love for any product before.
It took us 5 years to create something people truly enjoy consuming!!
Lesson:
Food sells when it is familiar 🙇
She rolled her eyes probably thinking I was finally losing it with all this R&D 😂
But the more I thought about it, the more it made sense.
That same day, I soaked an extra batch of chickpeas and started experimenting again.
@shilpamurthy81@vasantshetty81 Hi, we have just launched and are working on onbaording them across all Q com. But right now, we are live on our site, you can order them here: https://t.co/nYWom714sJ
ಯಾವುದೆ macro ಪೊಷಕಾಂಶ ಹೆಚ್ಚಾಗಿ ತಿಂದರು ಅದು ಬೊಜ್ಜಾಗಿ(body fat) ಆಗಿ ದೇಹದಲ್ಲಿ ಕೂಡತ್ತೆ, ಹೌದು!
ಆದರೆ 1g ಬೊಜ್ಜು ಕೂಡಲು ಬರೊಬ್ಬರಿ 4g ಹೆಚ್ಚುವರಿ protein ಬೇಕು, ಅದರೆ ಅದೇ 1g ಬೊಜ್ಜು ಕೂಡಲು ಕೇವಲ 1g ಕೊಬ್ಬು ಹೆಚ್ಚುವರಿ ತಿಂದರೆ ಸಾಕು!
1. ನಿಮ್ಮ calorie ಮಟ್ಟ ತಿಳಿಯಿರಿ
2. ನಿಮ್ಮ ಊಟದಲ್ಲಿ macro ratio ಗಮನವಿಡಿ!
ಕೊಬ್ಬಿನ (deitary fat) ಅಂಶ ಕಣ್ಣಿಗೆ ಕಾಣಲ್ಲ!
ಅಡಿಗೆ ಎಣ್ಣೆ ಇರಲಿ, ತುಪ್ಪ ಇರಲಿ, ಅಡಿಗೆ ಅಥವಾ ಯಾವುದೆ ತಿನಿಸಿನ ಜೊತೆ ಕರಗಿದೆ ಮೇಲೆ ಎಷ್ಟು ಬಳಸಿದೆ ಅನ್ನೊದು ಯಾರಿಗು ಅಂದಾಜು ಸಿಗಲ್ಲ.
"ನಾನು ತುಂಬ ಕಡಿಮೆ ಬಳಸ್ತಿನಿ" ಅಂದವರಿಗೆ ನಿಜ ಪ್ರಾಮಣ ಗೊತ್ತಿರಲ್ಲ.
ಇದೊಂದೆ ಕಾರಣಕ್ಕೆ ಎಣ್ಣೆ/ತುಪ್ಪ ಬಳಕೆಯ ಕಡೆ ಗಮನ ಇರಲಿ ಅನ್ನೋದು
ಅತಿ ಹೆಚ್ಚಾಗಿ Protein ತಿಂದರೆ ಅದೂ ಕೂಡ ದೇಹಕ್ಕೆ ಶಕ್ತಿಯಾಗಿ, ಇಲ್ಲ extra ಬೊಜ್ಜಾಗಿ ಕೂಡತ್ತೆ, ಹೌದು!
ಆದರೆ ಅದರ ಪ್ರಮಾಣ ಎಷ್ಟು? ಬೇರೆ macro ಪೋಷಕಾಂಶಕ್ಕೆ ಹೋಲಿಸದರೆ ವ್ಯತ್ಯಾಸ ಎಷ್ಟಿದೆ?
ನಿಮ್ಮ Calorie (ಶಕ್ತಿ) ಅವಶ್ಯಕತೆಗೆ ಇವುಗಳ ಪರಿಣಾಮ ಹೇಗಿದೆ ತಿಳಿಯೊಣ!
ನೀವು ಅತೀ ಹೆಚ್ಚು protein ತಿಂದರೂ ಅದು ಬೊಜ್ಜಾಗಿ ಕೂಡಿಕೊಳ್ಳುತ್ತೆ ಅನ್ನೊ ಭಯ ಬೇಡ
ಯಾಕಂದ್ರೆ, ಬೊಜ್ಜಾಗಿ ಕೂಡುವ ಮೊದಲು ಅದರಿಂದ ಶಕ್ತಿ ತೆಗೆದು ಬಳಸಲು ನೋಡತ್ತೆ. ಹೇಗಿದ್ದರು ಕಡಿಮೆ ಶಕ್ತಿ ಸಿಗೊ ಕಾರಣ, ಆದಷ್ಟು Protein ಸುಟ್ಟುಹೋಗತ್ತೆ.
ನೀವು ಕೊಬ್ಬು ಹೆಚ್ಚು ತಿನ್ನುವದರಿಂದ ಬರೊ ಹೆಚ್ಚುವರಿ ಶಕ್ತಿ ಮುಂದೆ ಇದು ಯಾವ ಲೆಕ್ಕವೂ ಇಲ್ಲ