ನಮ್ಮ ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿರುವ ನಮ್ಮೆಲ್ಲರ ಪ್ರೀತಿಯ ಡೈನಾಮಿಕ್ ಹೀರೋ ದೇವರಾಜ್ ಸರ್ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ಅವರ ಇಷ್ಟಾರ್ಥಗಳೆಲ್ಲವೂ ಈಡೇರಲಿ ಎಂದು ಆಶಿಸುತ್ತೇನೆ
ನಾವು ಕನ್ನಡಿಗರೂ ಭಾರತೀಯರೆ. ಹಿಂದಿನೂ ಇಷ್ಟ, ಆದರೆ ಕನ್ನಡದ ಮೇಲೆ ಪ್ರೀತಿ ಜಾಸ್ತಿ. ಯಾವುದೇ ಕಾರಣಕ್ಕೂ ನಮ್ಮ ಭಾಷೆಯನ್ನು ನಾವು ಬಿಟ್ಟುಕೊಡುವುದಿಲ್ಲ. ಒಂದೇ ಸಂಪರ್ಕ ಭಾಷೆಯಿಂದ ಆಗುವ ತೊಂದರೆಯನ್ನು ಬ್ಯಾಂಕುಗಳಲ್ಲಿ ನೋಡುತ್ತಿದ್ದೇವೆ. ತ್ರಿಭಾಷಾ ಸೂತ್ರದ ತೊಂದರೆಗಳ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದೆ.
https://t.co/sDfp1G98go
ಹಿಂದಿ ಹೇರಿಕೆಯ ವಿರುದ್ಧ ಈಗ ಕನ್ನಡ ಸಿನಿಮಾ ನಿರ್ದೇಶಕರು.
ಇಷ್ಟು ದಿನ ಹಿಂದಿಯಲ್ಲೇ ಇದ್ದ ಸೆನ್ಸಾರ್ ಪ್ರಮಾಣ ಪತ್ರ ಕನ್ನಡದಲ್ಲಿ ಕೊಡಲು ವಿನೂತನ ಹೋರಾಟ..
ಹಿಂದಿ ಹೋರಾಟಕ್ಕೆ ಮತ್ತಷ್ಟು ಬೆಂಬಲ ನೀಡಿದ ಸ್ಯಾಂಡಲ್ ವುಡ್ ನಿರ್ದೇಶಕರು
#ದ್ವಿಭಾಷಾನೀತಿ#wewanttwolanguagepolicy#StopHindiImposition
ಇದು ಇದು ಬೇಕಾಗಿರೋದು..💪
ಕನ್ನಡಕ್ಕಾಗಿ ಜೊತೆಯಾಗುತ್ತಿರೋ ಚಿತ್ರರಂಗ
ಧನ್ಯವಾದಗಳು ಪ್ರೀತಿಯ ದುನಿಯಾ ವಿಜಯ್ ಅವರೇ
ನಿಮ್ಮ ಕನ್ನಡ ಕಾಳಜಿಗೆ ಧನ್ಯವಾದಗಳು..
ನಿಲ್ಲಲಿ ಹಿಂದಿ ಹೇರಿಕೆ...
ಕನ್ನಡಿಗರ ಹೋರಾಟಕ್ಕೆ ಮತ್ತಷ್ಟು ಆನೆಬಲ..
#ದ್ವಿಭಾಷಾನೀತಿ
ಜೈ ಕನ್ನಡಿಗ
@OfficialViji
ಧನ್ಯವಾದಗಳು ಕನ್ನಡದ ಹೆಮ್ಮೆಯ ಮಗ
ದರ್ಶನ್ ತೂಗುದೀಪ ಸಾರ್
ಹಿಂದಿ ಹೇರಿಕೆ ವಿರುದ್ಧ ಮಾತಾಡಿದ್ದಕ್ಕೆ..
ಕನ್ನಡದ ಪರ ನಿಂತುಬಿಟ್ಟಿರಿ..
ನಾ ಎಂದು ಕನ್ನಡದ ಪರ ಅನ್ನೋದನ್ನು ನಿರೂಪಿಸಿಬಿಟ್ರಿ..
ಹಿಂದಿ ಹೇರಿಕೆ ಹೋರಾಟಕ್ಕೆ ಇನ್ನಷ್ಟು ಬಲ
#ದ್ವಿಭಾಷಾನೀತಿ#StopHindiImposition
ಜೈ ಕನ್ನಡಿಗ..
@dasadarshan 💛❤️
ಸುಲಿದಿತ್ತ ರಸಬಾಳೆಯಷ್ಟು ಸುಲಲಿತವಾದ ಭಾಷೆ ನಮ್ಮದಿರುವಾಗ, ಇನ್ನೊಂದು ಭಾಷೆಯ ಅಗತ್ಯವಾದರೂ ಏನು? ನಾವು ಕನಸು ಕಾಣೋ ಭಾಷೆ, ನಮ್ಮ ನಾಲಿಗೆಯಲಾಡಲು ಬಿಡಿ. ಓಲೈಸುವ ನೆಪದಿ ನಮ್ಮ ಕಂದಮ್ಮಗಳಾಡೋ ‘ಅಮ್ಮ’ ಪದದಿಂದ ‘ಅ’ ತೆಗೆದು ‘ಮಾ’ ಉಳಿಸುವ ನಿಮ್ಮ ಪ್ರಯತ್ನಕ್ಕೆ ಧಿಕ್ಕಾರವಿರಲಿ..! #StopHindiImposition ಜೈ ಕರ್ನಾಟಕ ಮಾತೆ
ಯಾರಿಗೆ ತನ್ನ ಮಾತೃಭಾಷೆಯ ಮೇಲೆ ಅವನ ತಾಯಿಯಷ್ಟೆ ಪೂಜ್ಯಭಾವನೆ ಇರುತ್ತದೆ ಯಾರು ಏನೆ ಬಲವಂತ ಅಥವ ಹೇರಿಕೆ ಮಾಡಿದರು ತನ್ನಭಾಷೆ ಕಲಿತು ಕಲಿಸಿಬಳಸಿ ಬದುಕುತ್ತಾನೆ!
ಪ್ರಚಾರಕ್ಕೆ!ನವಂಬರಿಗೆ!ಭಾಷೆ ಬಗ್ಗೆ ಅಭಿಮಾನ ತೋರಿ ಎನ್ನುವವನ ಕನ್ನಡತಾಯಿ ಅಲ್ಲ ಅವನ ಹೆತ್ತತಾಯಿ ಗೌರವಿಸಳು!
ಸಾಹಿತ್ಯಇತಿಹಾಸ ಪತ್ರಿಕೆಸಿನಿಮ
ಭಾಷೆ ಉಳಿಸುವ ಪ್ರಮುಖಅಸ್ತ್ರ!🙏
ನಾನು ಹಿಂದಿದಿವಸ್ ವಿರೋಧಿ ಅಲ್ಲ,,,
ಹಿಂದಿ ಮಾತೃಭಾಷೆವುಳ್ಳವರು ಅದನ್ನು ಆಚರಿಸಲಿ.. ಅವರಿಗೆ ಶುಭಹಾರೈಕೆಗಳು
ಆದರೆ,,
ನಾನು ಹಿಂದಿ ಹೇರಿಕೆಯ ವಿರೋಧಿ ಅಷ್ಟೆ..
ನಾವು ಕನ್ನಡಿಗರು...
ಅಂದು..ಇಂದು..ಎಂದೆಂದಿಗೂ ಕನ್ನಡ ನಮ್ಮ ಉಸಿರು..