ಸಂಸ್ಕೃತ ರಾಷ್ಟ್ರಭಾಷೆಯಾಗಬೇಕು ಎಂದು ಡಾ||ಬಿ.ಆರ್.ಅಂಬೇಡ್ಕರ್ರವರು ಹೇಳಿದ್ದರೂ ನಕಲಿ ಜಾತ್ಯತೀತವ್ಯಾಧಿಗಳು, ಖಾಂಗಿಗಳು, ನಕಲಿ ಓಲಾಟಗಾರರು ಅದರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ನನ್ನ ಸಂಪೂರ್ಣ ಬೆಂಬಲವಿದೆ.
#ಸಂಸ್ಕೃತವಿವಿಬೇಕು#ಸಂಸ್ಕೃತರಾಷ್ಟ್ರಭಾಷೆ
ನಂದಿಯ ನೋಟ – A Gaze Beyond Time
Gangādhareshwara Temple, Turuvekere, Tumakuru District
“ಸ್ಥಿರದೃಷ್ಟಿಃ ಸಮಾಹಿತಃ ಶೌಚಪರೋ ನಿತ್ಯಮೇವ ಚ।
ನಂದೀ ನಾಭಿಪ್ರದೃಷ್ಟ್ಯಾ ಸ್ಯಾತ್ ಸರ್ವಸಿದ್ಧಿಃ ಪ್ರದಾಯಕಃ॥”
— Śilpa-Ratna, Chapter 15, Nandīlakṣaṇa
“With steady gaze, composure, and purity —
when sculpted facing the deity with the navel as focal axis,
Nandi becomes the bestower of all auspiciousness.”
ತಿರುವೇಕೆರೆ ಗಂಗಾಧರೇಶ್ವರ ದೇವಸ್ಥಾನದ ನಂದಿ
ದೃಷ್ಟಿಯ ಶಿಲ್ಪವಿದು — ಶ್ರದ್ಧೆಯ ಆಧಾರ.
ಮೂಕವಲ್ಲ ಈ ನಂದಿ — ಮಾತಿಲ್ಲದ ದರ್ಶನ.
Its limbs are balanced, its neck gently bowed,
facing Śiva in perfect alignment as prescribed in Mayamata and Kāmikāgama.
This is not merely a representation — it is yogic presence in stone.
ಶಿಲ್ಪಶಾಸ್ತ್ರಗಳಲ್ಲಿ ‘ನಂದಿವಿಗ್ರಹ’ ಮಾತ್ರವಲ್ಲ, ‘ದೃಷ್ಟಿ’ಯ ಶಾಸ್ತ್ರವೂ ಇದೆ.
ದೃಷ್ಟಿಯ ಸಮತೋಲನ, ನೆತ್ತಿಯ ನಡುಬು, ಕಣ್ಣುಗಳ ನಿರಂತರ ದೀಕ್ಷೆ —
ಇವು ನಂದಿಯ ಶಿಲ್ಪದ ಅಂತರಂಗ.
There is no ornamentation for vanity, only discipline for devotion.
Here, strength rests in stillness — a dhyāna that does not demand attention, but commands it.
ಇದು ಶಿಲೆಯಲ್ಲ – ಇದು ಶ್ರದ್ಧೆಯ ನೆಲೆ.
Not just a sculpture – a sanctified alignment of silence, vision, and veneration.
ಅದೆಷ್ಟೇ ಬಾರಿ ದೇವರ ಜೊತೆ ಮುನಿಸಿಕೊಂಡರೂ...!!! ಕಷ್ಟ ಬಂದಾಗ ಮೊದಲು ನೆನಪಾಗುವುದು ದೇವರು.
ಕಷ್ಟಗಳ ಕೊಡುವ ಸೂತ್ರಧಾರಿಯೂ ಅವನೇ, ಕಷ್ಟಗಳ ಎದುರಿಸಲು ಜೊತೆಯಾಗುವ ಪಾತ್ರಧಾರಿಯೂ ಅವನೆ.
@publictvnews ದಂಡ ಹಾಕುವ ಅಧಿಕಾರ ಇರುವುದು ಯಾರಿಗೆ?! ಉಗುಳಿದವರು ಇವನೇ/ಳೇ ಎಂದು ಸಾಕ್ಷೀಕರಿಸುವುದು ಹೇಗೇ?! ಉಗುಳಿದವರ ಹಿಂದೆ ಮುಂದೆ ಏನಾದರೂ ಸಿಸಿ ಕ್ಯಾಮೆರಾ ಇಟ್ಟಿರುತ್ತಾರ?! ಒಂದು ವೇಳೆ ಯಾರಾದರೂ ನೋಡಿ ಪ್ರಶ್ನಿಸಿದರೂ, ಪ್ರಶ್ನಿಸಿದವರಿಗೇ ಬೈದು ಕಳುಹಿಸಿ ಮತ್ತೆ ಮತ್ತೆ ಉಗುಳುವ ಬೇ*"'ಗಳು ಸಾಕಷ್ಟಿದ್ದಾರೆ......
They said ‘Go tell Modi’ — and got Operation Sindoor.
Lucky they didn’t say ‘Go tell YOGI ’…
that would’ve triggered
OPERATION TANDOOR !
#IndiaPakistanWar#OperationSindoor
ಯಾರು ಬೇಕಾದರೂ ನಿಮಗೆ ಈ ಪ್ರಪಂಚ ಎಷ್ಟು ಸುಂದರ ಎಂದು ಮನದಟ್ಟು ಮಾಡಿಸಬಹುದು. ಆದರೆ ಕೆಲವೇ ಕೆಲವು ಮಂದಿ ಮಾತ್ರಾ ಈ ಪ್ರಪಂಚದಲ್ಲಿ ನೀವೆಷ್ಟು ಅದ್ಭುತ ವ್ಯಕ್ತಿಗಳು ಎಂದು ನಿಮಗೆ ಮನದಟ್ಟು ಮಾಡಿಸುತ್ತಾರೆ!ಅಂತಹವರ ಬಗ್ಗೆ ಕಾಳಜಿವಹಿಸಿ.