Respected sir,
UGC Qualified candidates were completely ignored in previous Guest faculty counselling, only candidates with experience and without UGC qualification were prefered first so kindly limit the experience. @DCE_Karnataka @drashwathcn
Respected sir,
UGC Qualified candidates were completely ignored in previous Guest faculty counselling, only candidates with experience and without UGC qualification were prefered first so kindly limit the experience. @DCE_Karnataka @drashwathcn
ಸರ್ಕಾರದ ದ್ವಂದ್ವನೀತಿ ಮತ್ತು ಅವ್ಯವಸ್ಥೆಯ ಪರಿಣಾಮವಾಗಿ ಬದುಕಿ ಬಾಳಬೇಕಾಗಿದ್ದ ಅದೆಷ್ಟು ಜೀವಗಳು ಒಂದು ಸ್ವಂತನೆಲೆ ಕಂಡುಕೊಳ್ಳುವಲ್ಲಿ ಸಾಧ್ಯವಾಗದೆ ಹಲವು ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಕ್ರಮಕ್ಕೆ ಮಂದಾಗಿದ್ದಾರೆ.ವೈಡಿಡಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗದ ಅತಿಥಿ ಉಪನ್ಯಾಸಕಿಯಾಗಿUmmi Hani ಆತ್ಮಹತ್ಯೆಯೂ ಒಂದು @drashwathcn
This back stabbers ( some seniors )will never survive for long." Karma is boomerang " wait for ur downfall soon. One fine day Juniors curse will definately tear down ur life. @AnushaUG1@Ashwini45245674
UGC ಅರ್ಹತೆ ಇರುವ ಉತ್ಸಾಹಿ ಕಿರಿಯ ಅತಿಥಿಉಪನ್ಯಾಸಕರ ಹೊರಗೆ ಹಾಕಿದ ಸರ್ಕಾರ. ಕೆಲ ಕ್ವಾಲಿಫಿಕೇಷನ್ ಇಲ್ಲದ ಕತ್ತೆಗಳನ್ನ ಸೆಲೆಕ್ಟ್ ಮಾಡಿದ್ದಾರೆ 😂. ಇದೇನಾ "quality education!??
ಮುಷ್ಕರಕೆ ಕರೆ ಕೊಟ್ಟು ಈಗ ಕಾಲೇಜು join ಆಗೋಕೆ ರೆಡಿ edera. ಎಷ್ಟು ದಿನ ಇನೊಬ್ರ್ ಅನ್ನ ಕಸ್ಕೊಂಡ್ ಜೀವನ ಮಾಡ್ತೀರ?
ನಮ್ಮನು ಉಪಯೋಗಿಸಿಕೊಂಡು, ಜೂನಿಯರ್ ಸೀನಿಯರ್ ಅಂತ ವಡಕುತಂದು ಈಗ join ಆಗೋಕೆ ರೆಡಿ ಇರೋ ಮೂರ್ಖರೆ. ಎಷ್ಟ್ ದಿನ ಅಂತ ಜೀವನ ಮಾಡ್ತೀರ ಬೀದಿಗೆ ಬಿಳೋ ದಿನ ಬಹಳ ದೂರ ಇಲ್ಲಾ.
@Anushaug@Ashwini45245674#Justiceforjuniors
ಸಂಕ್ರಾಂತಿ ಉಡುಗೊರೆ ಕೊಡುವುದಾಗಿ ಹೇಳಿ ರಾಜ್ಯ ಸರ್ಕಾರ 4.5 ಸಾವಿರ ಅತಿಥಿ ಶಿಕ್ಷಕರನ್ನು ಬೀದಿ ಪಾಲು ಮಾಡಿದೆ. 18 ಸಾವಿರ ಶಿಕ್ಷಕರ ಅಗತ್ಯವಿದ್ದರೂ ನೇಮಕ ಮಾಡಲು ಹೊರಟಿರುವುದು ಹತ್ತು ಸಾವಿರ ಮಂದಿಯನ್ನು ಮಾತ್ರ. ಅತಿಥಿ ಶಿಕ್ಷಕರಿಗಾಗುತ್ತಿರುವ ಅನ್ಯಾಯಕ್ಕೆ ಬಿಜೆಪಿ ಸರ್ಕಾರವೇ ನೇರ ಹೊಣೆ.