Utsav Gonwar’s debut film #Photo is a haunting reminder of the initial few months of the Covid pandemic, when thousands of migrant labourers set off on a long walk home, their feet scalded by tarred roads meant for vehicles.
Congratulations to the team for being the newest entry to our #FCGoldList.
ಬೆಂಗಳೂರಿಗೆ ಬರುವ ಈ ಬಾಲಕನ ಕನಸು ವಿಧಾನಸೌಧ ಮುಂದೆ ಫೋಟೋ ತೆಗೆಸಿಕೊಳ್ಳಬೇಕು #Dboss ರನ್ನು ನೋಡುವುದು. ಬಾಲಕ, ಕೊರೋನಾ ಮೂಲಕ ಕಾಡುವ ಕತೆ ಹೇಳುವ ಉತ್ಸವ್ ಗೊನವಾರ ನಿರ್ದೇಶನದ #Photo ಚಿತ್ರವನ್ನು ನೋಡಲು ಡಿ ಬಾಸ್ ಅಭಿಮಾನಿಗಳು ಕೂಡ ಮಿಸ್ ಮಾಡಲ್ಲ ಎನ್ನುವ ನಂಬಿಕೆ ಇದೆ. ಮಾರ್ಚ್ 15ಕ್ಕೆ ತೆರೆಗೆ ಬರುತ್ತಿದೆ..
ಬನ್ನಿ ಒಂದು ರೌಂಡ್ ನೋಡಿಕೊಂಡು ಬರೋಣ ❤️
#BossOfSandalwood @dasadarshan@prakashraaj@KESHAVAMURTHYR
#DevilTheHero
#Photo ನಾವು ನೊಡಲೇಬೇಕಾದ .. ಪ್ರೊತ್ಸಾಹಿಸಬೇಕಾದ ನಮ್ಮ ಕನ್ನಡ ಸಿನೆಮಾ .. ಇಂದಿನಿಂದ ಚಿತ್ರಮಂದಿರಗಳಲ್ಲಿ .. ಯುವ ಪ್ರತಿಭೆಗಳನ್ನು ಬೆಳೆಸಬೇಕು.. ಉಳಿಸಬೇಕು . ಇದು ನಮ್ಮೆಲರ ಜವಾಬ್ದಾರಿ .. 🙏🏿🙏🏿🙏🏿 #justasking
Festival darling, #Photo is releasing in theatres tomorrow. Here's our review of @utsav225 's film that is being presented by @prakashraaj
https://t.co/1XwTIz1zMl
Excellent, Masterpiece movie #photo. ವರ್ತಮಾನದ ಕಾಡುವ ವಿಷಯವೊಂದನ್ನು ಮನಸ್ಸಿನ ಆಳಕ್ಕೆ ಇಳಿಸುವ ಈ ಸಿನೆಮಾ ಇದೇ 15 ನೆ ತಾರೀಖು ಬಿಡುಗಡೆಯಾಗುತ್ತಿದೆ. ಮತ್ತೊಬ್ಬರ ನೋವಿಗೆ ಮಿಡಿಯುವ ಗುಣ ಉಳ್ಳವರು ತಪ್ಪದೆ ಈ ಸಿನೆಮಾ ನೋಡಿ 🙏🏽 @prakashraaj sir thank you for releasing this wonderful movie in theatres.
ಕೋರೋನಾ ಸಮಯದಲ್ಲಿ ಮಹಾಪ್ರಭುಗಳು ಮಾಡಿದ ಅವೈಜ್ಞಾನಿಕ "LOCKDOWN" ನಿಂದ ಎಷ್ಟೋ ಬಡವರ ಜೀವನ ಬೀದಿ ಪಾಲಾಯ್ತು.. ಅದರ ಒಂದು ಭಾಗದ ಕಥೆಯೇ ಈ #Photo ಸಿನಿಮಾ..
ಎಲ್ಲರೂ ನೋಡಲೇಬೇಕಾದ ಸಿನಿಮಾ ಇದು..
#Photo#KannadaNews#Movies
ಬೆಂಗಳೂರಿಗೆ ಬರುವ ಈ ಬಾಲಕನ ಕನಸು ವಿಧಾನಸೌಧ ಮುಂದೆ ಫೋಟೋ ತೆಗೆಸಿಕೊಳ್ಳಬೇಕು #ಡಿಬಾಸ್ ರನ್ನು ನೋಡುವುದು. ಬಾಲಕ, ಕೊರೋನಾ ಮೂಲಕ ಕಾಡುವ ಕತೆ ಹೇಳುವ ಉತ್ಸವ್ ಗೊನವಾರ ನಿರ್ದೇಶನದ #ಫೋಟೋ ಚಿತ್ರವನ್ನು ನೋಡಲು #DBoss fans ಕೂಡ ಮಿಸ್ ಮಾಡಲ್ಲ ಎನ್ನುವ ನಂಬಿಕೆ ಇದೆ. ಮಾರ್ಚ್ 15ಕ್ಕೆ ತೆರೆಗೆ ಬರುತ್ತಿದೆ.
@dasadarshan@prakashraaj