@BSBommai Bomayi sir... ಸ್ವಲ್ಪ ಸ್ಪರ್ಧಾತ್ಮಕ ವಿಧ್ಯಾರ್ಥಿಗಳು ಓದುತ್ತಿರುವ ರನ್ನು ಬೇಡಿಗೆ ಬನ್ನಿ ಸಿರ್... ವರ್ಷಗಟ್ಟಲೆ ಕೂತು ಓಟಿದಿವಿ .. ನಮ್ಮನ್ನ ನೋಡೋರು ಯಾರು ಬಂದಿಲ್ಲ.. ಇದುವರೆಗೂ... ಮೋದಿಯವರು ವಿಧ್ಯಾರ್ಥಿಗಳಿಗೆ online program ಮಾಡ್ತಿದಾರೆ ನೀವು ಯಾಕೆ ಮಾಡ್ತಿಲ್ಲ... ಕಾಲದ ಅಂದರೆ 4 ವರುಷಗಳಿಂದ ಇಲ್ಲೇ ಇದ್ದೇವೆ sir.. plzzzz
@drashwathcn sir your are highly qualified minister you can see and listen to students struggle. Your doing bad for students because for us 95% of the lesson is done by online class and rest of 5% offline class. So please conduct online exam . We can't write offline exam
@BSBommai ನೀವು ಸಿಎಂ ಆಗಿ ಏನು ಪ್ರಯೋಜನ ವಿದ್ಯಾರ್ಥಿಗಳಿಗೆ ನ್ಯಾಯವನು ಕೊಡಿಸದೆ ಮಾನಸಿಕ ಒತ್ತಡವನ್ನು ಹಾಕುತ್ತಿರುವ ನೀವು ಹಾಗೂ dte ಮಂಡಳಿ . ನೀವುಗಳು ಇದರು ಒಂದೇ ಇಲದಿದರು ಒಂದೇ ಏನು ಪ್ರಯೋಜನವಿಲ್ಲ.
@CMofKarnataka@anvith_kateel@PMadhwaraj
Students Concern Must be Upheld by the GOK.
@CMofKarnataka Look Into The Issues Of Even Semester Promotion Of All State Universities By Considering The @ugc_india Guidelines.
Third Wave is Coming Ahead Students life and concern must be the Top Priority of GOK @BSBommai
Students are Facing lots of problems to pay the fees why the @CMofKarnataka is not worried about students concern.
No proper Scholarship is provided to the students From past Years.
Many students Pay thier College Fees Through Scholarship
Where is the Scholarship?
@BSBommai
Students are asking why our state government is So Adamant ? @BSBommai.
There is no Education Minister right now then how the system will move on?
Exams in Covid is like inviting Covid Come home spread along Everyone isn't it? @BSBommai
@MangaloreUnive1
ಮಾನ್ಯ ಮುಖ್ಯಮಂತ್ರಿಗಳೇ @BSBommai ನಮ್ಮ ರಾಜ್ಯದಲ್ಲಿ ವಿದ್ಯಾರ್ಥಿಗಳ ಕಷ್ಟ ಕೇಳೋಕೆ ಯಾರು ಇಲ್ವೇ?.
@CMofKarnataka
ವಿದ್ಯಾರ್ಥಿಗಳನ್ನು ಯಾಕೆ ನೀವು ಕಡೆಗನೇ ಮಾಡುತ್ತೀರಾ
ವಿದ್ಯಾರ್ಥಿಗಳ ಭವಿಷ್ಯದ ಜೊತೆ ಯಾಕೆ ನಿಮ್ಮ ಆಟ?
ಪರೀಕ್ಷೆ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸುವ ಕೆಲಸ ಮಾಡಿ @BSBommai
Congratulations Team India !
Indian Women Hockey Team creates history by reaching in the Semi Finals for the first time ever by beating Australia with 1:0!
Proud of you girls, You'd be remembered forever.
#INDvsAUS#NariShakti#Cheer4Indiia#Tokyo2020
ತನಗೆ ಯಾವ ಸೀಟು ಸಿಕ್ಕರೆ ತಾನೆಷ್ಟು ತನ್ನ ಮಕ್ಕಳಿಗೆ ಮಾಡಿಡಬಹೂದು ಎಂದು ಕಚ್ಚಾಡುತ್ತಿರುವ ನೀವು. ನಿಮ್ಮ ಪಕ್ಷದ ಒಬ್ಬನೇ ಒಬ್ಬ ರಾಜಕಾರಣಿ... ಒಂದು ತಿಂಗಳಿಂದ ಯಾಕೆ ಸಾವಿರಾರು ವಿದ್ಯಾರ್ಥಿಗಳು ತಮ್ಮ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ ಎಂದು ಕೇಳಲೇ ಇಲ್ಲ.
@BSYBJP@BSBommai
ಟೋಕ್ಯೊ ಓಲಂಪಿಕ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ !
ಇಂದು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಚೀನಾ ಆಟಗಾರ್ತಿಯನ್ನು ಮಣಿಸಿದ @Pvsindhu1 ಅವರಿಗೆ ಅಭಿನಂದನೆಗಳು.
ಓಲಂಪಿಕ್ ನಲ್ಲಿ ಭಾರತಕ್ಕೆ ವೈಯಕ್ತಿಕವಾಗಿ ಎರಡು ಪದಕ ಗಳಿಸಿದ ಮೊದಲ ಆಟಗಾರ್ತಿಯಾದ ಪಿ. ವಿ. ಸಿಂಧೂ.
#PVSindhu#Tokyo2020#Cheer4India#Bronze
Congratulations to @Pvsindhu1 for winning #Bronze#PVSindhu won the Bronze medal after defeating Bingjiao from China and became first Indian woman to win two individual Olympics medals for India. Very Proud of you
#Cheer4Indiia#OlympicGames