The thumping victory of the Congress Party in Karnataka is an outcome that represents the desire of the people of Karnataka for a progressive and harmonious future. I thank our party leaders, Shri @kharge, Smt Sonia Gandhi, Shri @RahulGandhi Shri @rssurjewala , Shri @siddaramaiah@DKShivakumar for their unwavering support. I highly appreciate the role of our dedicated and diligent Karyakartas, whose tenacity and diligence have fortified the foundation of our party.
@INCKarnataka, #KarnatakaAssemblyElection2023
Just now one more rally and breach of section 144 in Tikota village.
What is happening in babaleshwar constituency? Is Election Commission asleep? @ceo_karnataka
Where is DC? @DcVijayapur
Where is SP? @VIJAYAPURPOLICE#arrestvijugouda
Reportedly DSP Girmalappa Thalakatti has been attacked by BJP Babaleshwara Candidate Vijugouda Patil and his goons, in Tikota town.
Jungle Raj is ruling Vijayapura
This lawlessness is impacting free and fair elections. BJP Babaleshwara candidate needs to be disqualified for creating fear and attacking officers.
DSP cried to me on the phone in shock. But now DSP is in fear of Govt machinery, he is being pressured.
ಬಬಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ಪಾಟೀಲ್ ಸೆಕ್ಷನ್ 144 ಮೀರಿ ರ್ಯಾಲಿ ಮತ್ತು ಭಾಷಣ ಮಾಡಿದ್ದಾರೆ. @ceo_karnataka ಚುನಾವಣಾ ಆಯೋಗ, @DcVijayapur ಜಿಲ್ಲಾಧಿಕಾರಿಗಳು, ಜಿಲ್ಲಾ ಎಸ್ಪಿ @VIJAYAPURPOLICE ಎಲ್ಲಿದ್ದೀರಿ?
ಬಿಜೆಪಿ ಅಭ್ಯರ್ಥಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ!
#arrestvijugouda
ಬಬಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ಪಾಟೀಲ್ ಸೆಕ್ಷನ್ 144 ಮೀರಿ ರ್ಯಾಲಿ ಮತ್ತು ಭಾಷಣ ಮಾಡಿದ್ದಾರೆ. @ceo_karnataka ಚುನಾವಣಾ ಆಯೋಗ, @DcVijayapur ಜಿಲ್ಲಾಧಿಕಾರಿಗಳು, ಜಿಲ್ಲಾ ಎಸ್ಪಿ @VIJAYAPURPOLICE ಎಲ್ಲಿದ್ದೀರಿ?
ಬಿಜೆಪಿ ಅಭ್ಯರ್ಥಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ!
#arrestvijugouda
ಮಾಜಿ ಸಚಿವರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶ್ರೀ ಶಾಮನೂರು ಶಿವಶಂಕರಪ್ಪ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ಉತ್ತಮ ಆಯುರಾರೋಗ್ಯದ ಭಾಗ್ಯ ನಿಮ್ಮದಾಗಲಿ ಎಂದು ಮನದುಂಬಿ ಹಾರೈಸುತ್ತೇನೆ.
ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಮಾಜಿ ಸಚಿವರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೂ ಆದ ಶ್ರೀ ಪ್ರಕಾಶ್ ಹುಕ್ಕೇರಿ ಅವರಿಗೆ ಅಭಿನಂದನೆಗಳು.
ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಗೆಲುವಿಗೆ ಕಾರಣೀಭೂತರಾದ ಶಿಕ್ಷಕ ಬಂಧುಗಳಿಗೆ ಹಾಗೂ ಪಕ್ಷದ ಎಲ್ಲ ಮುಖಂಡರಿಗೆ ಕೃತಜ್ಞತೆಗಳು.
ಬಿಜೆಪಿ ಸರ್ಕಾರದ ಧರ್ಮರಾಜಕಾರಣ, ಕೋಮುವಾದ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಗಳ ವಿರುದ್ಧ ನಾಡಿನ ಜನ ಜಾಗೃತರಾಗಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಕೈಹಿಡಿಯಲಿದ್ದಾರೆ ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿ. 5/5
#ElectionResults
Congratulations to Shri Prakash Hukkeri & Shri Madhu G Madegowda for winning the elections.
@INCKarnataka will stand with you in all your efforts to address the concerns of the people.
#ElectionResults
I sincerely thank the voters for casting their vote to our candidates & blessing them.
This result shows that people of Karnataka are with @INCKarnataka.
#ElectionResults
.@INCKarnataka party has won 2 of the 4 seats in Graduates & Teachers constituency Legislative Council elections. I would like to thank all the party workers, leaders, MLAs & MPs for their contribution.
#ElectionResults
ದೇಶದ ಯುವಜನರನ್ನು ನಿರುದ್ಯೋಗದ ಕೂಪಕ್ಕೆ ತಳ್ಳುವ ಮತ್ತು ದೇಶದ ಭದ್ರತೆಗೆ ಅಪಾಯಕಾರಿಯಾಗಬಲ್ಲ ಅಗ್ನಿಪಥ್ ಎಂಬ ಯೋಜನೆಯನ್ನು ಕೇಂದ್ರದ @BJP4India ಸರ್ಕಾರ ತಕ್ಷಣ ರದ್ದುಪಡಿಸಿ ಈಗಿನ ಸೇನಾ ನೇಮಕಾತಿ ಯೋಜನೆಯಡಿಯಲ್ಲಿಯೇ ಸೈನಿಕರ ನೇಮಕಾತಿ ನಡೆಯಬೇಕು.
ರೈತರನ್ನು ಬಲಿಗೊಟ್ಟಾಯಿತು, ಈಗ ಸೈನಿಕರ ಸರದಿಯೇ? 1/6
#JaiJawan_JaiKisan