Why is govt so inconsiderate? They’ve been ignoring pleas of lakhs of students. Nobody is resistant to #COVID19 & this is a very simple thing that govt fails to understand. They are putting lakhs of students lives at risk by conducting exams. How is this correct?
#छात्र_सत्याग्रह
ಮಲೆನಾಡು ಹಾಗೂ ಕರವಳಿ ಪ್ರದೇಶದಲ್ಲಿ ವಿದ್ಯುತ್ ಇಲ್ಲದೆ, ನೆಟ್ವರ್ಕ್ ಸಂಪರ್ಕ ಇಲ್ಲದ ಎಷ್ಟೋ ಹಳ್ಳಿಗಳಲ್ಲಿ ವಿದ್ಯಾರ್ಥಿಗಳು ಇದ್ದಾರೆ ಅವ್ರು ಹೇಗೆ ವಿಡಿಯೋ ಕಾಲ್ ಮೂಲಕ ಎಕ್ಸಾಂ ಬರಿಯಲು ಸಾಧ್ಯ? ಎಲ್ಲಾ ಇತರ ವಿದ್ಯಾರ್ಥಿಗಳಂತೆ ನಮ್ಮ ಕೃಷಿ ವಿದ್ಯಾರ್ಥಿಗಳನ್ನು ಏಕೆ ಸರಕಾರ ಹಿಂದಿನ ಸೆಮಿಸ್ಟರನ ಶ್ರೇಣಿಯಂತೆ ಬಡ್ತಿ ನೀಡುತ್ತಿಲ್ಲ?
ಎಲ್ಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಕಷ್ಟಗಳನ್ನು ಮನಗಂಡು ದಯವಿಟ್ಟು ಈ ವಿಚಾರದಲ್ಲಿ ಸೂಕ್ತ ಸಮಯದಲ್ಲೇ ನಿರ್ಣಯ ತೆಗೆದುಕೊಳ್ಳುವುದರಿಂದ ಎಲ್ಲಾ ಕೃಷಿ ವಿದ್ಯಾರ್ಥಿಗಳು ನಿಮಗೆ ಅಭಾರಿಯಾಗುವವರು.
ನಿಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ ಇದ್ದೇವೆ.
#savefarmsciencestudents@KarnatakaAidso