ಕಲಬುರಗಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ದಿನಾಂಕ : 15.08.2026 ರಿಂದ 15.09.2026 ವರೆಗೆ VB-G RAM G ಯೋಜನೆಯಡಿ "ಜಾಬ್ ಕಾರ್ಡ್ ಮೇಳ" ಪ್ರಾರಂಭಿಸಲಾಗಿದ್ದು ದಿನಪತ್ರಿಕೆಗಳಲ್ಲಿ ಪ್ರಕಟಣೆ ಯಾಗಿರುವುದು.
@CommrMGNREGSK@CEOZPKalaburagi@VBGRAMGKAR
🌾 ಜಾಬ್ ಕಾರ್ಡ್ ಮೇಳ | ಆಗಸ್ಟ್ 15–ಸೆಪ್ಟೆಂಬರ್ 15
🏡 ಪ್ರತಿ ಮನೆಗೆ ಭೇಟಿ – ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ
📋 ಹೊಸ ಜಾಬ್ ಕಾರ್ಡ್, ನವೀಕರಣ & e-KYC
💼 ಉದ್ಯೋಗ ಬೇಡಿಕೆಗಳ ಸ್ವೀಕಾರ
👩🌾👨🌾 ಸಮಾನ ಉದ್ಯೋಗ ಅವಕಾಶ
⏳ ವರ್ಷದಲ್ಲಿ 125 ದಿನಗಳವರೆಗೆ ಕೆಲಸ
💰 ದಿನಕ್ಕೆ ರೂ.382/- ಕೂಲಿ
ಬನ್ನಿ…ಜಾಬ್ ಕಾರ್ಡ್ ಪಡೆಯಿರಿ!
#VBGRAMG
ಕಲಬುರಗಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ VB-G RAM G ಯೋಜನೆ ಮತ್ತು 15 ನೇ ಆಗಸ್ಟ್ ನಿಂದ ಸೆಪ್ಟೆಂಬರ್ 15 ರ ವರೆಗೆ ನಡೆಯಲಿರುವ ಜಾಬ್ ಕಾರ್ಡ್ ಅಭಿಯಾನದ ಕುರಿತು ಮನೆ ಮನೆಗೆ ಭೇಟಿ ನೀಡಿ ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸಲಾಗುತ್ತಿದೆ.
@CommrMGNREGSK@DCKalaburagi@CEOZPKalaburagi@VBGRAMGKAR
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕುರಿಕೋಟ ಗ್ರಾ.ಪಂ ಯ ಶೀರಿಡೋಣ ಗ್ರಾಮಕ್ಕೆ ಶ್ರೀ ರಾಹುಲ S ಸಂಕನೂರು @CEOZPKalaburagi ರವರು VB-GRAMG ಯೋಜನೆಯ ಟ್ರಂಚ ಕಾಮಗಾರಿ ವೀಕ್ಷಿಸಿದರು ಹಾಗೂ ಕೂಲಿ ಕಾರ್ಮಿಕರನ್ನು ಜೊತೆ ಮಾತನಾಡಿ ಕಾಮಗಾರಿ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಕುಡಿಯುವ ನೀರಿನ ವ್ಯವಸ್ಥೆ ಕುರಿತು ಪರಶೀಲಿಸಿದರು.
💧 ಕೊಳೆವೆ ಬಾವಿ ಮರುಪೂರಣ – ನೀರಿನ ಭದ್ರತೆಗೆ ಪರಿಹಾರ!
ಮಳೆನೀರಿನ ಪ್ರತಿಯೊಂದು ಹನಿಯೂ ಅಮೂಲ್ಯ. 🌧️
ನಮ್ಮ ನೀರು – ನಮ್ಮ ಜವಾಬ್ದಾರಿ.
ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೊಳೆವೆ ಬಾವಿ ಮರುಪೂರಣಕ್ಕೆ ಮುಂದಾಗಿ, ಮುಂದಿನ ಪೀಳಿಗೆಗೆ ನೀರನ್ನು ಉಳಿಸಿ.
#BorewellRecharge#SaveWater#VBGRAMG@CMofKarnataka@eshwar_khandre
📢 ವಿಬಿ–ಜಿ ರಾಮ್ ಜಿ ಯೋಜನೆ ಗ್ರಾಮೀಣ ಅಭಿವೃದ್ಧಿಗೆ ಮತ್ತೊಂದು ದೃಢ ಹೆಜ್ಜೆ! 🌱
✅ 125 ದಿನಗಳ ಖಾತರಿಪಡಿಸಿದ ಉದ್ಯೋಗ
✅ ವಿಕಸಿತ ಗ್ರಾಮ ಪಂಚಾಯತ್ ಯೋಜನೆ
✅ ನಿರುದ್ಯೋಗ ಭತ್ಯೆಯ ತ್ವರಿತ ನಿರ್ವಹಣೆ
✅ ವಿ.ಜಿ.ಪಿ.ಪಿ. ಮೂಲಕ ಯೋಜನೆಗಳ ಒಗ್ಗೂಡಿಸುವಿಕೆ
✅ ಸಕಾಲಿಕ ಕೂಲಿ ಪಾವತಿ
✅ ತಂತ್ರಜ್ಞಾನದ ಮೂಲಕ ಸಬಲೀಕರಣ
#VBGRAMG@MoRD_GoI
ದಿನಾಂಕ 30.06.2026 ರಂದು ಜಿಲ್ಲಾ ಮಟ್ಟ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು/ಸಿಬ್ಬಂದಿಗಳಿಗೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್ ಅಜೀವಿಕ ಮಿಷನ್ (ಗ್ರಾಮೀಣ) [VB-G RAM G] ಕುರಿತು ಒಂದು ದಿನದ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು.
@MgnregsK
@CEOZPKalaburagi@Kalaburgivarthe
ಇಂದು ದಿನಾಂಕ: 24.06.2026 ರಂದು ಅಫಜಲಪುರ ತಾಲ್ಲೂಕಿನ ಅತನೂರ ಗ್ರಾ.ಪಂ ಗೆ @CEOZPKalaburagi ರವರು ಬೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹಳ್ಳ ಹೂಳೆತ್ತುವ ಕಾಮಗಾರಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ EO, AD, PDO ಮತ್ತು ನರೇಗಾ ಸಿಬ್ಬಂದಿ ಹಾಜರಿದ್ದರು.
@MgnregsK
@Kalaburgivarthe
ದಿನಾಂಕ:4.2.2026 ರಂದು PMJJBY and PMSBY ವಿಮೆಯ ಯೋಜನೆಗಳ ಕುರಿತು ಮಹಾಮೇಳ ಅಭಿಯಾನವನ್ನು : ತಾಲ್ಲೂಕು ಪಂಚಾಯತ ಕಲಬುರಗಿ ಕಛೇರಿ ಆವರಣದಲ್ಲಿ @CEOZPKalaburagi ರವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು
@PriyankKharge
@MgnregsK
@Kalaburgivarthe
ಕಲಬುರ್ಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಮಾಶಾಳ ಗ್ರಾಮ ಪಂಚಾಯತಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ನರೇಗಾ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವುದರ ಜೊತೆಗೆ ರಸ್ತೆ ಬದಿ ಮತ್ತು ಸರ್ಕಾರಿ ಕಛೇರಿಗಳ ಆವರಣದಲ್ಲಿ ಗಿಡಗಳನ್ನು ಹಚ್ಚಲಾಗಿದೆ.
National Librarians day was celebrated in Kalaburagi on 12 Aug Smt Mahadevan ma’am, IAS, Development Commissioner and ACS RDPR(PR) was the chief guest. Contributions of Dr S R Rangnathan, Father of Library Science was also remembered. Librarians were appreciated for their efforts
'Pustak Goodu' transparent book shelf, library-like small structures are being installed at multiple public places in Kalaburagi with an intention to increase the reading habits among the public and encourage community learning.
@PriyankKharge@readingkafka@Kalaburgivarthe