Law is powerful weapon,it is safe untill it goes in the wrong hands
ಕಾನೂನು ಎಂಬುದು ಪ್ರಬಲ ಅಸ್ತ್ರವಾಗಿದೆ, ಅದು ತಪ್ಪಾದ ಕೈಗಳಿಗೆ ಹೋಗುವವರೆಗೂ ಸುರಕ್ಷಿತವಾಗಿದೆ
ಜಿಲ್ಲೆಯ ಕಾನೂನು ವ್ಯವಸ್ಥೆ ತಪ್ಪಾದ ಕೈಗಳಲ್ಲಿದೆ, ಸರಿಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ
#MangalorePoliceBrutality
ಅಮಾಯಕರ ಮೇಲೆ ಯಾವುದೇ ಸೂಚನೆ ನೀಡದೇ ಏಕಾಏಕಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಲ್ಲದೆ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಆಂಬ್ಯುಲೆನ್ಸ್ ಮೇಲೆಯೂ ಧಾಳಿ ಮಾಡುತ್ತಿರುವ ಪೋಲಿಸರು!
#MangalorePoliceBrutality
ನ್ಯಾಯದ ಬೇಡಿಕೆ ಇಟ್ಟು ಮುಸ್ಲಿಮರು ನಡೆಸುತ್ತಿದ್ದ ಶಾಂತಿಯುತ ಪ್ರತಿಭಟನೆಯನ್ನು ಶಾಂತಿಯುತವಾಗಿ ಮುಗಿಸದೆ ಪ್ರತಿಭಟನಾಕಾರರ ಮೇಲೆ ಮಾರಣಾಂತಿಕ ದಾಳಿ ಮಾಡಿ ಅಶಾಂತಿಗೆ ತಳ್ಳಿದ ಉಪ್ಪಿನಂಗಡಿಯ ಪೋಲೀಸರು ಪೋಲೀಸ್ ಇಲಾಖೆಗೆ ನಾಲಾಯಕರು!. ಕೂಡಲೇ ಇವರನ್ನೆಲ್ಲಾ ಅಮಾನತು ಮಾಡುವವರೆಗೂ ಹೋರಾಟಮಾಡಬೇಕಿದೆ.
#MangalorePoliceBrutality
ಶಾಂತಿಯುತ ಪ್ರತಿಭಟನೆ ದೇಶದ ಪ್ರಜೆಗಳಿಗೆ ಸಂವಿಧಾನ ನೀಡಿರುವ ಅಧಿಕಾರ ಪ್ರತಿಭಟಣಕಾರರ ಮೇಲೆ ಗುಂಡ ವರ್ತನೆ ತೋರಿದ ಉಪ್ಪಿನಂಗಡಿ ಪೊಲೀಸ್ ಅಧಿಕಾರಿಗಳಿಗೆ ಗುಂಡಾಗಿರಿ ಮಾಡುವ ಅಧಿಕಾರ ನೀಡಿದ ಮಹಾತ್ಮರು ಯಾರು ತಿಳಿಸಬಲ್ಲಿರಾ.. ?@BSBommai ರವರೆ ಇದೆಯಾ ನಮ್ಮ ರಾಜ್ಯದ ಆಡಳಿತ... ?
Dasthoor Bachao
It was marked as the beginning of students historical protest against Citizenship Amendment Act in Bangalore on Dec 19, 2019 when anti-constitutional bill was introduced in the parliament by BJP govt.
Campus Front of India
#CampusFrontofIndia
ಪೊಲೀಸ್ ಕಾಯಿದೆಯಲ್ಲಿ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಮಾರಕ ಆಯುಧಗಳ ಬಳಕೆಗೆ ಅವಕಾಶವಿದೆಯೇ?@AragaJnanendra ರವರೇ ಪೋಲೀಸರ ಕೈಗೆ ಮಾರಕ ಆಯುಧಗಳು ಹೇಗೆ ಬಂದವು?ಆಂಬ್ಯುಲೆನ್ಸ್ ಗೆ ತಡೆ ಒಡ್ಡಿರುವುದು ಸರಿಯೇ? @CMofKarnataka ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥ ವಿರುದ್ಧ ಕ್ರಮ ಕೈಗೊಳ್ಳಿ
#MangalorePoliceBrutality@hrw
It is unfortunate to see police officers acting like a goondas of Bjp and rss. Right wing is on mission of attacking minorities and so polices are too. The state govt utterly failed to protect minorities
#MangalorePoliceBrutality
More than 50 people severely hit and injured in Uppinangady Lathi Charge.
How dare @spdkpolice use Lathis on peaceful protestors.
It's shame on the part of police who should have been the servants of constitution rather than Sangh Parivar.
Now a days the Karnataka police are as cruel as like UP Yogi police, Police have launched a deadly attack on civilians who are protesting peacefully in Uppinangadi. BJP government is going to suppress different voices through the police force. #MangalorePoliceBrutality@ndtv
ಜಿಲ್ಲಾಧಿಕಾರಿಯ ಕೊರಳಪಟ್ಟಿ ಹಿಡಿಯುತ್ತೇವೆ ಎಂದು ಹೇಳಿದವರ ಬಂಧಿಸಲು ಧೈರ್ಯ ತೋರಿಸದ ಪೊಲೀಸ್ ಇಲಾಖೆ ಉಪ್ಪಿನಂಗಡಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಲಾಟಿ ಬೀಸಿ ಧರ್ಮಗುರುಗಳ ಮೇಲೆ ಮಾರಾಣಾಂ ತಿಕ ಹಲ್ಲೆ ನಡೆಸಿದ್ದೀರಿ, ಹಲ್ಲೆ ನಡೆಸಿದ ಕೈಗಳಿಂದಲೇ ತಂಗಳ್ ರವರ ಕಾಲು ಹಿಡಿಯುವವರೆಗೆ ಹೋರಾಟ ಮುಂದುವರಿಯಲಿದೆ.@spdkpolice
Everyone knows M'lore police is communal & biased..
They get salary from our tax, but work under RSS orders
Certainly..! The blood & sacrifice of our brothers will force police to deliver justice.. InShaAllah.
@PFIOfficial congratulations
#MangalorePoliceBrutality
Sab Yaad Rakha Jayega, Sab Kuch Yad Rakha Jayega,
Aur Tumhari Laathiyon Aur Goliyon Se,
Jo Hamla Huwe Hain Mere Yaar Sab,
Unki Yaad Mein Dilon Ko Barbaad Rakha Jayega,
Sab yaad rakha jaayega, Sab kuch yaad rakha jaayega..!
#MangalorePoliceBrutality
RT | Maximum
ಈ ವಿಡಿಯೋದಲ್ಲಿ ಸ್ಪಷ್ಟವಾಗಿದೆ.ಪ್ರತಿಭಟನೆ ನಡೆಯುತ್ತಿರುವಾಗಲೆ ಏಕಾ ಏಕಿ ಅಮಾನವೀಯ ರೀತಿಯಲ್ಲಿ ದಾಳಿ ಮಾಡಿದ್ದಾರೆ. ಎಲ್ಲರೂ ಘೋಷಣೆ ಕೂಗಿ ಪ್ರತಿಭಟನೆ ನಡೆಸುತ್ತಿದ್ದರು. ಧರ್ಮ ಗುರುವಿನ ಮೇಲೆಯೂ ದಾಳಿ ಮಾಡಿದ್ದಾರೆ. ಪೋಲಿಸರ ದೌರ್ಜನ್ಯ ಅತ್ಯಂತ ಖಂಡನೀಯಾ
#MangalorePoliceBrutality
ಪೋಲೀಸರ ಮೇಲೆ ಇದ್ದ ನಂಬಿಕೆ ಕಳಕೊಂಡಿದ್ದೇವೆ. ಇಲಾಖೆಯು ಮಲತಾಯಿ ಧೋರಣೆ ಮಾಡುತ್ತಿದೆ. ಪೋಲೀಸ್ ಇಲಾಖೆಯು ಮುಸ್ಲಿಮರ ಮೇಲೇ ಬಹಳಷ್ಟು ಪಕ್ಷಪಾತ ಮಾಡುತ್ತಿದೆ. ಬಹಳ ಖೇದಕರ. #SanghiPolice
Highly disgusting visuals coming in where a police uniformed forces specifically attacking ambulances that were transferring injured protesters during the lati charge. How could cops do this wearing civil uniform?
#MangalorePoliceBrutality
ಪೊಲೀಸ್ ಕಾಯಿದೆಯಲ್ಲಿ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಮಾರಕ ಆಯುಧಗಳ ಬಳಕೆಗೆ ಅವಕಾಶವಿದೆಯೇ?@AragaJnanendra ರವರೇ ಪೋಲೀಸರ ಕೈಗೆ ಮಾರಕ ಆಯುಧಗಳು ಹೇಗೆ ಬಂದವು?ಆಂಬ್ಯುಲೆನ್ಸ್ ಗೆ ತಡೆ ಒಡ್ಡಿರುವುದು ಸರಿಯೇ? @CMofKarnataka ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥ ವಿರುದ್ಧ ಕ್ರಮ ಕೈಗೊಳ್ಳಿ
#MangalorePoliceBrutality@hrw
Under BJP pressure, dist leader of PFI was detained at Uppinangady, Mlore. PFI cadres and supporters protested outside the Station. During prayers Police tried to disperse but prayers continued & PFI leader was released
Namaz waqt dekh kar padhi jaati hai situation dekh kar nahi
ಪ್ರತಿಭಟನಾಕಾರರ ಹಾಗೂ ನಾಗರಿಕರ ಮೇಲೆ ಪೊಲೀಸರು ನಡೆಸಿದ ಹಲ್ಲೆ ಹಾಗೂ ಗಾಯಗಳನ್ನು ನೋಡಿದರೆ ತ್ರಿಶೂಲ ವಿತರಣೆಯು ಶಾಖೆಯಲ್ಲಿ ಮಾತ್ರ ಅಲ್ಲ ಠಾಣೆಯಲ್ಲೂ ನಡೆದಿದೆಯೆಂಬ ಸಂಶಯ ಮೂಡುತ್ತಿದೆ..
#MangalorePoliceBrutality
Alleged BJP local leader Shekar in Belthangady has been caught red handed while carrying cattle to slaughter house. Shekar and Nevil has been handed over to Belthangadi Police station.
@Delhiite_
1/2