ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ, ನಮ್ಮ ಕಾಟೇರ ಚಿತ್ರವು ಕೇವಲ 18 ದಿನಗಳಲ್ಲಿ 190 ಕೋಟಿಗೂ ಹೆಚ್ಚು ಕಲೆಕ್ಷನ್ ಗಳಿಸಿ (Gross collection)
200 ಕೋಟಿ ಕಲೆಕ್ಷನ್ ನತ್ತ ಯಶಸ್ವಿಯಾಗಿ ಸಾಗುತ್ತಿದೆ💪♥️🥰🫶
ತ���ಂಬು ಹೃದಯದ ಧನ್ಯವಾದಗಳು🙏🥰 Jai #kaatera #KaateraEnorMassBlockBuster #dboss #dbossfan
The best part of the first look is the earrings you are wearing. Looks like two horns of Panjurli coming through your beard. All the best Maga and my best wishes to Vijay Sir and Hombale Films 🤗♥️
https://t.co/Vnfp9gDuO6
#Kantara1FirstLook@shetty_rishab@VKiragandur@hombalefilms@AJANEESHB
ಇದೊಂದು ಸಿನಿಮಾವಲ್ಲ, ದೂರವಿದ್ದಾಗ ಅಲೆ ಗುನುಗೊ ಹಾಡು.. ಕಣ್ಣೆದುರು ಬಂದಾಗ ಭಾವ ತುಂಬಿದ ಕಾವ್ಯ.
Transforming Screens into Emotional Canvases: Where Cinema Meets the Poetry of Feelings
SSE Tralier Out Now 🤍
https://t.co/e0K12bnEYt
@rakshitshetty@hemanthrao11@rukminitweets@ParamvahStudios #SSE
ಜನುಮನ ಕೊಟ್ಟ ಅಪ್ಪ ಅಮ್ಮನಿಗೆ, ಅಕ್ಷರವನ್ನು ಕಲಿಸಿಕೊಟ್ಟ ಎಲ್ಲ ಶಿಕ್ಷಕರಿಗೆ, ಬದುಕೋದನ್ನ ಕಲಿಸಿಕೊಟ್ಟ ಲೋಕಕ್ಕೆ, ಸಿನಿಮಾವನ್ನು ಪ್ರೀತಿಸಿ, ವೃತ್ತಿ ಮಾಡಿಕೊಟ್ಟ ನನ್ನ ಗುರುಗಳಿಗೆ, ನಮಗೆ ಅರಿಯದೇನೆ ಬದುಕಿನಲ್ಲಿ ಎಲ್ಲಾ ಪಾಠಗಳನ್ನು ಕಲಿಸುವ ಪ್ರತಿಯೊಬ್ಬರಿಗೂ ಗುರುಪೌರ್ಣಿಮೆ��� ಹಾರ್ದಿಕ ಶುಭಾಶಯಗಳು. #happygurupurnima