@khaleelcreative@SPKodagu ಮಡಿಕೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಮುಸಲ್ಮಾನರಿಗೆ ಯಾವ ರೀತಿ ಉತ್ತರಿಸಬೇಕು ಆ ರೀತಿ ಉತ್ತರಿಸಲು ನಮ್ಮಲ್ಲಿ ಕಾರ್ಯಕರ್ತರು ಇದ್ದಾರೆ ಅನ್ನುವ ಮೂರ್ಖತನ ಬಿಡಿ ಇದು 1990ಇಸವಿಯ ಅಲ್ಲ ಇದು 2022 ಪ್ರತಿರೋಧಿಸುವ ನವಯುಗ
ಉದಯಪುರ ಘಟನೆ ನೆಪವಾಗಿಟ್ಟುಕೊಂಡು ಮುಸ್ಲಿಮರ ವಿರುದ್ಧ ಸಾಮೂಹಿಕ ಹತ್ಯೆಯ ಎಚ್ಚರಿಕೆ ನೀಡುತ್ತಿರುವ ಸಂಘಪರಿವಾರದ ಕೃಷ್ಣ ಮೂರ್ತಿಯಂತಹ ನಾಯಕರೆನಿಸಿಕೊಂಡವರ ಮೇಲೆ ಯಾಕೆ @Spkodaguಕ್ರಮ ಕೈಗೊಳ್ಳುತ್ತಿಲ್ಲ?
ಸಾಮಾಜಿಕ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುತ್ತಿರುವ ಈತನ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಿ,ಇಲ್ಲದಿದ್ದಲ್ಲಿ ಪರಿಸ್ಥಿತಿ ಕೆಡಬಹುದು
ಭಾರತ ದೇಶದ ಮೊದಲ ಭಯೋತ್ಪಾದನೆ ಸಂಘಟನೆ ಆರೆಸ್ಸೆಸ್ ಸಂಘಟನೆಯಾಗಿದೆ ಆ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿ ಇರುತ್ತೀರಾ ತಾವುಗಳು ಅದೇ ರೀತಿ ಭಾರತ ದೇಶದಲ್ಲಿ ಅತೀ ಹೆಚ್ಚು ನಿಷೇಧಕ್ಕೆ ಒಳಪಟ್ಟ ಸಂಘಟನೆ ಆರೆಸ್ಸಸ್ ಆಗಿರುತ್ತದೆ
ರಂಜನ್ ಅಪ್ಪಚ್ಚು ರವರೇ ರಾಷ್ಟ್ರಪಿತ ರನ್ನು ಕೊಂದ ದೇಶದ ಮೊಟ್ಟಮೊದಲ ಭಯೋತ್ಪಾದಕ ಗೂಡ್ಸೇ SDPI ಕಾರ್ಯಕರ್ತನಾ? ಅಥವಾ ಸಂಘಪರಿವಾರದ ಕಾರ್ಯಕರ್ತನಾ? ಪೊನ್ನಂಪೇಟೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ತರಬೇತಿ ಕೊಟ್ಟವರು ಯಾರು? SDPI ಹುಟ್ಟಿರುವುದೇ ಎಲ್ಲಾ ರೀತಿಯ ಭಯೋತ್ಪಾದನೆಯ ಮುಕ್ತಿಗಾಗಿ ನೆನಪಿರಲಿ
#Freedom_from_fear_freedom_from_Hunger
In 2013, Yoga camp conducted at Narath,Kerala by PFI was labeled as a "Terror Camp" and UAPA was invoked.
Now when Sanghis openly conduct Gun training, the Police and Gov't will do everything possible to justify it.
Its a fact that UAPA and black laws are only meant for Muslims
UAPA Unlawful activities (Privention) act 1967 is not applicable for Militant training held in Kodagu!!
Okay..,
#IllegalArmsTraining
#ArrestBajrangdalLeaders#ArrestBajrangdalLeaders
Popular Front of India Kodagu district committee member has filed complaint against the organisers of "#IllegalArmsTraining & Trishul distribution" program held at an educational institution.
The complaint was made against MLA, MLC of BJP along with Bajrangdal Leaders.
Popular Front has filed complaint against Bajrangdal for organising #IllegalArmsTraining at Kodagu, We believe .@DgpKarnataka will take necessary action and ensure all these illegal activities are prevented in coming days to keep the state safe from terror activities.
ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ನ ನಾಯಕರ ತಾಳಕ್ಕೆ ತಕ್ಕಂತೆ ಕುಣಿತ ಇರುವಂತಹ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ನಿಷ್ಟಾವಂತ ಪೋಲೀಸ್ ಅಧಿಕಾರಿಗಳನ್ನು ವರ್ಗಾಯಿಸಿ ಮುಖಾಂತರ ಬಿಜೆಪಿ ಸರ್ಕಾರದಿಂದ ಶಾಭಾಸ್ ಗಿರಿ ಕೊಡಗು ಜಿಲ್ಲಾ (ಎಸ್ ಪಿ ) #IllegalArmsTraining
ಪೆನ್ನಿನ ಬದಲು ಗನ್ನುಕೊಟ್ಟು, ವಿಧ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಕ್ಷಣ ಕೇಂದ್ರದಲ್ಲಿ ಆಡಳಿತದ ಕೃಪೆಯಿಂದ ಶಸ್ತಾಸ್ತ್ರ ತರಬೇತಿ!!! ಉಗ್ರರನ್ನು ಸೃಷ್ಟಿಸುವಲ್ಲಿ ಸರಕಾರದ ಸಮರ್ಥನೆಯ ಕೇಡು ಇತರರಿಗೂ ಪ್ರೇರಣೆಯೇ?? ಭಯೋತ್ಪಾದನೆ ಭವಿಷ್ಯದ ಭಾರತದಲ್ಲಿ ಸಂಸ್ಕೃತಿಯ ಭಾಗವಾಗಲಿದೆಯೇ???
#IllegalArmsTraining#ArrestBajrangdalLeaders
If police had to harm and attack Muslims. Let them take off their uniforms and attack. Muslims were always peaceful community unlike other right wing extremist. We respect constitution doesn't mean we tolerate injustice for longer period
#MangalorePoliceBrutality
ಸಂಘಪರಿವಾರದ ಅಣತಿಯಂತೆ ಮುಸ್ಲಿಂ ಸಮುದಾಯದ ಮೇಲೆ ರಾಜ್ಯಾದ್ಯಂತ ಪೊಲೀಸ್ ಇಲಾಖೆ ನಡೆಸುತ್ತಿರುವ ಹಿಂಸೆಯ ಭಾಗವಾಗಿ ಉಪ್ಪಿನಂಗಡಿಯಲ್ಲಿ ನ್ಯಾಯಯುತ ಬೇಡಿಕೆಗಳನ್ನಿಟ್ಟುಕೊಂಡು ಮುಸಲ್ಮಾನರು ನಡೆಸುತ್ತಿದ್ದ ಪ್ರತಿಭಟನೆಯ ಮೇಲೆ ಲಾಠಿ ಪ್ರಹಾರವು ಸಹಿಸಲಾರೆವು.. #MangalorePoliceBrutality