Sad Reality of Mangalore Muslims !!
Mob lynching. Hate speeches. Innocents being murdered!
Y there is deafening silence from national media? no headlines? No debates?
We demand SIT probe for Ashraf & Rahiman case
#JusticeForMangaloreMuslims#SITProbeForAshrafRahiman
ಗುಂಪು ಹತ್ಯೆ, ಅಮಾಯಕ ಮುಸ್ಲಿಮರ ಕೊಲೆ ಪ್ರಕರಣಗಳಿಗೆ ನ್ಯಾಯವನ್ನು ವಿಳಂಬಗೊಳಿಸುತ್ತಿರುವ ಕಾಂಗ್ರೆಸ್ ಸರ್ಕಾರದ ತಾರತಮ್ಯ ನೀತಿಯನ್ನು ಕರ್ನಾಟಕದ ಜನತೆ ಅರಿತುಕೊಳ್ಳಬೇಕಾಗಿದೆ. ಹೋರಾಟವೊಂದೇ ನ್ಯಾಯದ ಹಾದಿ.
ಅಶ್ರಫ್ ಹಾಗೂ ರಹೀಮ್ ಕೊಲೆಯನ್ನು ಎಸ್ಐಟಿ ತನಿಖೆಗೊಳಪಡಿಸಬೇಕು.
#JusticeForMangaloreMuslims#SITProbeForAshrafRahiman
Mangalore has it all — airport, port, railway, highways, stunning beaches — everything to be a top tourist hub
But in reality It’s burning with hate & communal violence
We demand SIT probe for Ashraf & Rahiman murder
#JusticeForMangaloreMuslims#SITProbeForAshrafRahiman
ಅಶ್ರಫ್ & ರಹೀಮ್ ಕೊಲೆ ನಡೆದು ಈವರೆಗೆ ಯಾವುದಾದರು ಒಂದು ಬೇಡಿಕೆ ಈಡೇರಿದಿದ್ದರೆ ಕಾಂಗ್ರೆಸ್ ಸರ್ಕಾರದ ಮೇಲಿನ ಭರವಸೆ ಅಲ್ಪವಾದರೂ ಉಳಿಯುತ್ತಿತ್ತು.ಇದು ನೋಡಿದರೆ ಮತ್ತೆ ಮತ್ತೆ ದ್ರೋಹವನ್ನೇ ಬಗೆಯುತ್ತಿದೆ! ಇದಕ್ಕೆ ಪರಿಹಾರವನ್ನು 92% ಓಟು ಹಾಕಿದವರು ಕಂಡ���ಕೊಳ್ಳಬೇಕಾಗುತ್ತೆ.
#JusticeForMangaloreMuslims
#SITProbeForAshrafRahiman
ಗ್ಯಾರಂಟಿ ಸರಕಾರಕ್ಕೆ ಮತ ಧಾರೆ ಎರೆದಾಗ ಗೊತ್ತಿರಲಿಲ್ಲ ಅಬ್ದುಲ್ ರಹಿಮಾನ್ ಗೆ ನನ್ನ ಕೊಲೆಯೂ ಗ್ಯಾರಂಟಿ ಅಂತ! ಸಂಘ ಪಾರಿವಾರಕ್ಕೆ ಸರಕಾರ ಕೊಟ್ಟ ಅನುಮತಿ ಇಲ್ಲದೇ ಪ್ರಚೋದಿಸಬಹುದಾದ ಗ್ಯಾರಂಟಿ, ಅಮಾಯಕನ ಕೊಲೆಗೆ ಕಾರಣವಾದಾಗ ಅವರ ಮೇಲೆ ಕ್ರಮ ಕೈಗೊಳ್ಳೋರು ಯಾರು?
#JusticeForMangaloreMuslims#SITProbeForAshrafRahiman
Let's unite and demand justice for the victims and their families. The government must take immediate action to bring the culprits to book and prevent such incidents in the future."
#JusticeForMangaloreMuslims#SITProbeForAshrafRahiman
Repeated communal violence, a failed Home Minister & an absent District In-charge Minister
Congress, don’t take Muslims for granted!!
We demand SIT probe for Ashraf & Rahiman case
#JusticeForMangaloreMuslims#SITProbeForAshrafRahiman
Eyes have been dried waiting for justice to be delivered with the way the system was enthusiastic about a rowdy sheeters revenge death.
Innocent lives are still counting the days to get noticed by the system.
#JusticeForMangaloreMuslims#SITProbeForAshrafRahiman
"ಈ ದೇಶದಲ್ಲಿ ಮುಸ್ಲಿಮರ ಪ್ರಾಣಕ್ಕೆ ಬೆಲೆಯಿಲ್ಲವೇ? ಎಷ್ಟು ಕಾಲ ನಮ್ಮ ಮೇಲೆ ದಾಳಿ? ನಾವು ಶಾಂತಿಯ ಜನ, ಆದರೆ ನಾವು ನ್ಯಾಯಕ್ಕಾಗಿ ತೀವ್ರವಾಗಿ ಹೋರಾಡುತ್ತೇವೆ , ನ್ಯಾಯವಿಲ್ಲದಿದ್ದರೆ ಸಿಡಿಯುತ್ತೇವೆ! ಇನ್ನು ಮೌನವಿಲ್ಲ, ಇನ್ನು ಸಹನೆ ಇಲ್ಲ!
#JusticeForMangaloreMuslims#SITProbeForAshrafRahiman
ಧಾರೆ ಎರೆದೆವು ದಶಮಾನಗಳಿಂದ ನಮ್ಮ ಮತವ? ಬೆಳೆಸಿದಿರಿ ನಮ್ಮ ವಿರುದ್ಧ ದ್ವೇಷದ ವಿಷವಾ? ಬಿದ್ದಾಗ ರಕ್ತದ ಮಾಡುವಲ್ಲಿ ದೇಹವಾ? ಮಾಡಿದ್ರಿ ಧರ್ಮದ ಆಧಾರದಲ್ಲಿ ದ್ರೋಹವ! ಸುಹಾಸ್ ಆರೋಪಿಗಳಿಗೆ UAPA! ಅಶ್ರಫ್ & ರಹಿಮಾನ್ ಕೊಲೆ ಆರೋಪಿಗಳಿಗೆ ಯಾಕಿಲ್ಲ UAPA?
#JusticeForMangaloreMuslims#SITProbeForAshrafRahiman
Let's unite and demand justice for the victims and their families. The government must take immediate action to bring the culprits to book and prevent such incidents in the future."
#JusticeForMangaloreMuslims#SITProbeForAshrafRahiman
Mangalore — once called a blessed land by people around the world — is now slowly turning into a mess because of dirty politics. Heartbreaking to see such a beautiful place lose its peace.
#JusticeForMangaloreMuslims#SITProbeForAshrafRahiman