Thank you @dasadarshan sir. We are very happy to be apart of #Odeya .
Association with you is always a great learning and inspiration to us .
Box-office SULTAN 🦁🦁 @dasadarshan on the way to create blockbuster records 💪💪
Please Stay tuned @aanandaaudio for next update !
ನಮ್ಮ ‘ಒಡೆಯ’ ಚಿತ್ರದ ಟೀಸರ್ ಇದೇ ನವೆಂಬರ್ ೧ ರಂದು @aanandaaudio ಆಡಿಯೋ ಯೂಟ್ಯೂಬ್ ಚಾನೆಲ್ ಅಲ್ಲಿ ಬೆಳಗ್ಗೆ 9:55ಕ್ಕೆ ಬಿಡುಗಡೆಯಾಗಲಿದೆ.
ನಿಮ್ಮ ಪ್ರೀತಿ-ಪ್ರೋತ್ಸಾಹ- ಆಶೀರ್ವಾದ ಸದಾ ಹೀಗೆ ಇರಲಿ 😊
- ನಿಮ್ಮ ದಾಸ ದರ್ಶನ್
#Odeya#OdeyaTeaserOnNov1
ಬೆಳಕಿನ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು. ಈ ಹಬ್ಬವು ನಿಮ್ಮ ಬಾಳಿಗೆ ಮತ್ತಷ್ಟು ಹೊಸ ಬೆಳಕನ್ನು ತರಲಿ ಎಂದು ಆಶಿಸುತ್ತೇನೆ.
ಒಡೆಯ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದ ಟೀಸರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ 😊
ನಿಮ್ಮ ಪ್ರೀತಿಗೆ ಸದಾ ಆಭಾರಿ
- ನಿಮ್ಮ ದಾಸ ದರ್ಶನ್
#Odeya#OdeyaTeaserComingSoon#HappyDeepavali
ಪ್ರಜೆಗಳ ಬ್ಯಾಂಕ್ ಖಾತೆಗೆ ಪಾನ್, ಆದಾರ್ ಲಿಂಕ್ ಮಾಡಿ KYC ಮಾಡ್ಸಿ ಅಂತ ಕೇಳೋ ಸರ್ಕಾರ, ಪ್ರಜೆಗಳಿಂದ ಸಂಗ್ರಹಿಸೋ ತೆರಿಗೆ ಹಣ, ಅದರ ಒಳ, ಹೊರ ಹರಿವಿನ ಸಂಪೂರ್ಣ ಬ್ಯಾಂಕ್ ಖಾತೆ ವಿವರ ಪ್ರಜೆಗಳಿಗೆ ಪಾರದರ್ಶಕವಾಗಿ ತೆರೆದಿಡಿ...ಸರ್ಕಾರದ ಎಲ್ಲ ಹಣದ ವಹಿವಾಟನ್ನು Blockchain ಟೆಕ್ನಾಲಜಿಯ ಒಳಗೆ ತನ್ನಿ. ಪ್ರಜಾಕೀಯ ಇದಕ್ಕೆ ಬದ್ದ !! ರಾಜಕೀಯ ?
ರಾಯಚೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧುವಿನ ಅನುಮಾನಾಸ್ಪದ ಸಾವಿನ ತನಿಖೆ ಅತೀ ಶೀಘ್ರದಲ್ಲಿ ಸರಿಯಾಗಿ ನಡೆದು ಇಂಥ ಅಮಾನುಷ ಕೃತ್ಯವನ್ನು ಎಸಗಿರುವ ಕೀಚಕರಿಗೆ ಕಾನೂನು ಬದ್ಧವಾಗಿ ತಕ್ಕ ಶಾಸ್ತಿಯಾಗಬೇಕೆಂದು ಕೋರಿಕೊಳ್ಳುತ್ತಿದ್ದೇನೆ. ಈ ರೇಪ್ & ಮರ್ಡರ್ ಕೃತ್ಯಕ್ಕೆ ಇನ್ನಷ್ಟು ಕಠಿಣವಾದ ಕಾನೂನು ನಮ್ಮ ದೇಶದಲ್ಲಿ ರೂಪುಗೊಳ್ಳಬೇಕು.