@drmcsudhakar ದಿನಾಂಕ 5/9/2024 ರ ಶಿಕ್ಷಕರ ದಿನಾಚರಣೆಯ ಉಡುಗೊರೆ ಯಾಗಿ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಆದೇಶ ನೀಡುವ ಮೂಲಕ ನಮ್ಮೆಲ್ಲರ ಮನೆಗಳಲ್ಲಿ, ಮನಗಳಲ್ಲಿ ಸಂಭ್ರಮ ಉಂಟುಮಾಡಿದ ನೀವು, ಈ ಬಾರಿಯ ಗೌರಿ - ಗಣೇಶ ಹಬ್ಬದ ಸಿಹಿ, ಖುಷಿ, ಉತ್ಸಾಹ, ಇಮ್ಮಡಿಗೊಳಿಸಿದ್ದೀರಿ ಸರ್.
ಗೌರಿ - ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಸರ್🙏💐💐
ಮಾನ್ಯ ಉನ್ನತ ಶಿಕ್ಷಣ ಸಚಿವರಾದ @drmcsudhakar ಸರ್ ರವರಿಗೆ ಆಯ್ಕೆಯಾದ 1208 ಬಡಪಾಯಿ ಸಹಾಯಕ ಪ್ರಾಧ್ಯಾಪಕರು & ಪೋಷಕರಿಂದ ಕಳಕಳಿಯ ಮನವಿ 🙏,
ತಾವು ಆರಂಭದಲ್ಲಿ ನಮಗೆ ಅತಿವೇಗವಾಗಿ ನೇಮಕಾತಿ ಪ್ರಕ್ರಿಯೆ ನಡೆಸಿಕೊಟ್ಟಿರಿ ಈ ವಿಚಾರದಲ್ಲಿ ನಿಮ್ಮ ಬಗ್ಗೆ ಅಪಾರ ಗೌರವವಿದೆ, ಈಗ ನಾವು ನಡು ನೀರಿನಲ್ಲಿದ್ದೇವೆ ನಮ್ಮನ್ನು ಕೈಹಿಡಿದು ದಡ ಸೇರಿಸಿ.
@siddaramaiah@Vijaykarnataka ಉನ್ನತಶಿಕ್ಷಣ ಇಲಾಖೆಯ ಸಹಾಯಕಪ್ರಾಧ್ಯಾಪಕರ ನೇಮಕಾತಿ ಅಂತಿಮ ಹಂತಕ್ಕೆ ಬಂದಿರುವಾಗ ನೇಮಕಾತಿ ಆದೇಶ ನೀಡದೆ ವಿಳಂಬ ಮಾಡುತ್ತಿರುವುದರಿಂದ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾದ 1209 ನಿರೊದ್ಯೋಗಿಗಳು ನೊಂದಿದ್ದು ಗುರುಪೂರ್ಣಿಮೆ ಪ್ರಯುಕ್ತ ದಿಟ್ಟನಿರ್ಧಾರ ಕೈಗೊಂಡು ನೇಮಕಾತಿ ಆದೇಶ ನೀಡಿರಿ ಎಂದು ತಮ್ಮಲ್ಲಿ ಒಕ್ಕೊರಲಿನಿಂದ ಕೇಳುತ್ತಿದ್ದೇವೆ ಸರ್.
@drmcsudhakar@CMofKarnataka
ಮಾನ್ಯ ಸುಧಾಕರ್ ಸರ್ ನೀವು ಇಲ್ಲಿಯವರೆಗೆ ನಮ್ಮ ನೇಮಕಾತಿ ಕುರಿತು ಮಾಡಿರುವ ಕೆಲಸಗಳು ಅತ್ಯಂತ ಶ್ಲಾಘನೀಯ. ಕಾಯುವಿಕೆಯಿಂದ ತುಂಬಾ ನೊಂದಿದ್ದೇವೆ ಸರ್ ಇನ್ನೊಂದು ಮೆಟ್ಟಿಲು ಹತ್ತಿಸಿ. ನೀವೇ ಭರವಸೆ ನೀಡಿರುವ ಈ ವೀಡಿಯೊ ಇನ್ನೊಮ್ಮೆ ದಯವಿಟ್ಟು ನೋಡಿ ಸರ್...
https://t.co/WbcrLGxojY
Honourable @drmcsudhakar sir, We request you kindly understand our condition and issue orders. This will help all 1204 families. https://t.co/Sf51pGkC6U