ಕರ್ನಾಟಕ ಚುನಾವಣೆ ಹೀನಾಯಾಗಿ ಸೋತ ಬಳಿಕ ಬಿಜೆಪಿ ನಾಯಕರನ್ನು ತನ್ನ ಹತ್ತಿರಕ್ಕೂ ಸೇರಿಸಿಕೊಳ್ಳದ @narendramodi, ರಾಜ್ಯದ ಬಿಜೆಪಿ ನಾಯಕರ ಪರಿಸ್ಥಿತಿ ಫುಟ್ಪಾಪ್'ನಲ್ಲಿ ಕೈಮುಗಿಯುವಂತಾಗಿದೆ...
ಹಸಿದವರಿಗೆ ಮಾತ್ರ ಊಟದ ಮಹತ್ವ ಗೊತ್ತಿರುತ್ತದೆ. ಹಸಿವಿನಿಂದ ನರಳುವವರಿಗೆ ನೆರವಾದರೆ ಮಾತ್ರ ಐಎಎಸ್, ಕೆಎಎಸ್ ನಲ್ಲಿ ಟಾಪರ್ಸ್ ಆಗಿರುವುದಕ್ಕೂ ಸಾರ್ಥಕತೆ ಬರುತ್ತದೆ.
ಹೀಗಾಗಿ ಹಸಿವು ಗೊತ್ತಿರುವ ಹಳ್ಳಿ ಮಕ್ಕಳನ್ನು ಐಎಎಸ್ ಗಳಾಗಿ ಮಾಡಬೇಕು.
- ಮುಖ್ಯಮಂತ್ರಿ @siddaramaiah
5/5
#ಸಾಮಾಜಿಕಬದ್ಧತೆ
ಕೇಂದ್ರ @BJP4India ಸರ್ಕಾರ ಅಕ್ಕಿಕೊಡುತ್ತೇವೆಂದು ಕರ್ನಾಟಕಕ್ಕೆ ಮೋಸಮಾಡಿದೆ.ಮಾನ್ಯ @BSBommai ಯವರೇ,ರಾಜ್ಯದ ಬಡಜನರ ಹೊಟ್ಟೆಮೇಲೆ ಹೊಡೆಯುತ್ತಿರುವ @narendramodi ಸರ್ಕಾರದ ವಿರುದ್ದ ಪಕ್ಷಾತೀತವಾಗಿ ಪ್ರತಿಭಟಿಸಿ,ನಿಮ್ಮ ಧಮ್ಮು ತಾಕತ್ತು ತೋರಿಸಿ.@siddaramaiah ಸರ್ಕಾರ ಬಡವರಿಗೆ ಅಕ್ಕಿ ಕೊಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಕುಸ್ತಿಪಟುಗಳ ಮೇಲೆ ಬ್ರಿಜ್ ಭೂಷಣ್ ಲೈಂಗಿಕ ದೌರ್ಜನ್ಯ ಎಸಗಿರುವುದು ದೆಹಲಿ ಪೊಲೀಸರ ಜಾರ್ಜ್ಶೀಟ್ನಲ್ಲಿ ಸಾಬೀತಾಗಿದೆ.
ಈಗಲಾದರೂ ಕ್ರಮ ನಿರೀಕ್ಷಿಸಬಹುದೆ?
ಮೋದಿಯವರೇ, ಬಾಯಲ್ಲಿ ಸುಮ್ಮನೆ 'ಭೇಟಿ ಬಚಾವೋ' ಎನ್ನುವುದಲ್ಲ, ದೇಶದ ಹೆಮ್ಮೆಯ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳಿ https://t.co/YGuwU42Lay
@nalinkateel@INCKarnataka@DrParameshwara@CMahadevappa@nalinkateel ರೇ
ನಿಮಗೆ ಮಾತನಾಡಲು ಬರುವುದಿಲ್ಲ,ನೀವು ಜನಗಳ ಮಧ್ಯೆಯೊಬ್ಬ ಕಾಮೆಡಿಪೀಸ್ ಆಗಿಬಿಟ್ಟಿದ್ದೀರಿ,ನೀವು ಮಾಡಿದ ಭಾಷಣಗಳು ನೋಡಿ ಜನರು ನಗುತ್ತಿದ್ದಾರೆ.ಸಿನೆಮಾ ಹಾಸ್ಯನಟರನ್ನೂ ಮೀರಿಸುವ ಕಾಮೆಡಿ ನಿಮ್ಮದು.ನೀವು ಏನು ಮಾತನಾಡುತ್ತೀದ್ದೀರೆಂದು ನಿಮಗೇ ಅರಿವಿರುವುದಿಲ್ಲ.ಅದಕ್ಕೆಲ್ಲಾ "ಕಾಡಲ್ಲಿ ಒಂದು ಸೊಪ್ಪು ಸಿಗ್ತದೆ" ಅದು ತಿನ್ನಿರಿ
@Anilp1985@RLR_BTM@INCKarnataka ಪಕ್ಷ ನುಡಿದಂತೆ ನಡೆಯೋ ಪಕ್ಷ,ಕೊಡ್ತೀವಂದ್ರೆ ಕೊಟ್ಟೆಕೊಡುತ್ತದೆ...@narendramodi ಯವರು ಹೇಳಿದ 2ಕೋಟಿ ಉದ್ಯೋಗ,ಪ್ರತೀಯೊಬ್ಬರ ಅಕೌಂಟಿಗೆ 15ಲಕ್ಷ,ರೈತರ ಉಳಿತಾಯ ಡಬಲ್,ಪ್ರತೀಯೊಬ್ಬರಿಗೆ ಸೂರು ಎಂಬ ಸುಳ್ಳುಭರವಸೆಗಳಂತೆ ಅಲ್ಲ @INCKarnataka ಪಕ್ಷದ ಭರವಸೆ.
@Anilp1985@RLR_BTM ಇದೇ ರೀತಿ ಮೋದಿ ಹೇಳಿದ 15ಲಕ್ಷ ಎಲ್ರೋ!?ಪೆಟ್ರೋಲ್,ಡೀಸೆಲ್,ಗ್ಯಾಸ್,ಅಡುಗೆ ಎಣ್ಣೆ,ಬೇಳೆಕಾಳುಗಳು, ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.ಒಂದು ಟೀ ಕುಡಿಬೇಕಾದ್ರೂ ಅಜ್ಜಿಪಿಂಡ GST ಕಟ್ಟಬೇಕು.ದೇಶದ ಸಾಲ 9ವರ್ಷಗಳಲ್ಲಿ 3ಪಟ್ಟು ಹೆಚ್ಚಾಗಿದೆ.ಇದನ್ನೆಲ್ಲಾ ಕೇಳೋಕ್ಕೆ ನಿಮ್ಮ ನಾಲಗೆಗೆ ಲಕ್ವಾ ಹೊಡೆದಿದೆಯಾ,ಬಾಯಿಗೆಎಕ್ಕಡ ತುರುಕೊಂಡಿದ್ದೀರಾ!?
@chaluvegowda@RLR_BTM ಯಾವನಿಗ್ಲಾ ಬೇಕು ಕೇಂದ್ರದ ಉಚಿತ ಅಕ್ಕಿ,ನಾವು ದುಡ್ಡು ಕೊಡ್ತೀವಿ ನಮಗೆ ಅಕ್ಕಿಕೊಡಿ ಎಂದು ಕೇಳುತ್ತಿದ್ದೇವೆ.ಕೊಟ್ಟಿಲ್ಲಾಂದ್ರೆ ಬೇಡ ನಾವು ಪ್ರೈವೇಟ್ ಆಗಿ ಬೇರೆ ರಾಜ್ಯದಿಂದ ಖರೀದಿಮಾಡಿ ಜನಕ್ಕೆ ಕೊಡ್ತೀವಿ,ಮಧ್ಯದಲ್ಲಿ ಕಡ್ಡಿಅಲ್ಲಾಡಿಸಕ್ ಬರಬೇಡ,ಮೋದಿ ಸರ್ಕಾರ ಶ್ರೀಮಂತಂತರಿಗಲ್ಲದೇ ಬಡವರಿಗೆಂದಾದರೂ ಏನಾದರೂ ಉಚಿತಕೊಟ್ಟಿದೆಯೇ!?
@publictvnews ಸುನಿಲ್ ಕುಮಾರ್ ಹಾಗೂ ಬಿಜೆಪಿಯ 40% ಕಮಿಷನ್ ಡೋಂಗಿ ರಾಜಕೀಯನ್ನು ಸೇರಿಸ್ತೀವಿ...ನೀವು ಪಾಠ ಸೇರಿಸುವಾಗ ಕಾಂಗ್ರೇಸ್'ನವರನ್ನು ಕೇಳಿ ಸೇರಿಸಿದ್ದೀರಾ!? ಇಲ್ವಲ್ಲಾ...ಈಗ ಏನು ಮಧ್ಯದಲ್ಲಿ ಬಂದು ಕಡ್ಡಿ ಅಲ್ಲಾಸ್ತಿರಿ ಮಾರ್ರೆ...
@nalinkateel@siddaramaiah 2000ರೂಪಾಯಿಗೆ ಹೊಯ್ಗೆ ಮನೆಬಾಗಿಲಿದೆ ಬರುತ್ತದೆಯೆಂದು ನೀವು ಹೇಳಿದ್ದೀರಲ್ಲ ಅದು ಇನ್ನೂ ಬಂದಿಲ್ಲ,ಮೋದಿ ಅಧಿಕಾರಕ್ಕೆ ಬಂದರೆ ಒಂದು ಡಾಲರ್'ಗೆ ಹದಿನೈದು ರೂಪಾಯಿ ಸಿಗುತ್ತದೆ ಎಂದು ಹೇಳಿದ್ದೀರಿ ಈಗ ಡಾಲರ್ ಎದುರು ರೂಪಾಯಿ ಬೆಲೆಯೆಷ್ಟು ಗೊತ್ತಾ Mr. @nalinkateel!?,15ಲಕ್ಷ ಅಕೌಂಟ್'ಗೆ ಬಂದಿದೆಯಾ!?.ನೀವು ಜನರ ದಾರಿತಪ್ಪಿಸುವ ಕೆಲಸ ಮಾಡಬೇಡಿ
ಮುಖ್ಯಮಂತ್ರಿ ಆದಮೇಲೆ ಅವರು ರಾಜ್ಯದ ಮುಖ್ಯಮಂತ್ರಿಯಾಗಿರಬೇಕೇ ಹೊರತು,ಯಾರನ್ನೋ ನಾಲ್ಕುಜನರನ್ನು ಖುಷಿಪಡಿಸಲು ಧ್ವೇಷರಾಜಕಾರಣ ಮಾಡಬಾರದು. @INCKarnataka ಸರ್ಕಾರದ ಆಡಳಿತವನ್ನು ನೋಡಿ ಕಲಿಯಿರಿ.@siddaramaiah ಸರ್ಕಾರ ಕಳೆದ ಒಂದು ತಿಂಗಳಿಂದ ಮಾಡಿದ ಕೆಲಸ @BSBommai ರಿಂದ ಮಾಡಲು ಸಾಧ್ಯವಾಗಿದೆಯಾ!?
ಮಾನ್ಯ @BSBommaiಯವರೇ ರಾಜಧರ್ಮಪಾಲನೆ ಎಂದರೆ @siddaramaiah ಹಾಗೂ @INCKarnataka ನಿಂದ ಕಲಿಯಿರಿ.ಆ್ಯಕ್ಷನ್'ಗೆ ರಿಯಾಕ್ಷನ್ ಎಂದು ಬಾಯಿಗೆಬಂದಂತೆ ಮಾತನಾಡುತ್ತಾ,ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡಿ,ಶಾಲಾಪಠ್ಯಪುಸ್ತಕಗಳನ್ನು ಕೇಸರೀಕರಣಕ್ಕೆತ್ನಿಸಿ ಧರ್ಮಗಳ ನಡುವೆ ಕಂದಕ ಸೃಷ್ಟಿಸಿ ಧ್ವೇಷರಾಜಕಾರಣ ಮಾಡುವುದಲ್ಲ ಸರ್ಕಾರದ ಕೆಲಸ.
ಅಂದರೆ 44 #ಲಕ್ಷದ 80 #ಸಾವಿರ ಈ ಶಾಸಕರಿಗೆ ಕೊಡುವ ದೂರವಾಣಿ ವೆಚ್ಚದಲ್ಲಿ ಬಡವರಿಗೆ ಪ್ರತಿ ತಿಂಗಳು 9 ಮನೆ ಸರ್ಕಾರ ನಿರ್ಮಾಣ ಮಾಡಿಕೊಡಬಹುದು.
ದಯವಿಟ್ಟು ದುಂಡು ವೆಚ್ಚಕ್ಕೆ ಕಡಿವಾಣ ಹಾಕಿ ಬದಲಾವಣೆ ನಿಮ್ಮಿಬ್ಬರಿಂದಲೇ ಸುರುವಾಗಲಿ... 😍😍🙏🙏
ಧನ್ಯವಾದಗಳು
ರವಿ ನಂದನ ಅವರ ವಾಲ್ ಇಂದ
@siddaramaiah ಮುಖ್ಯಮಂತ್ರಿ Siddaramaiah ಅವರೇ ಹಾಗೂ ಡಿಸಿಎಂ DK Shivakumar ರವರೆ 700 ರೂಪಾಯಿ ರಿಚಾರ್ಜ್ ಮಾಡಿಸಿದರೆ ಎರಡು ತಿಂಗಳು ಪ್ರತಿದಿನ 3 ಜಿಬಿ ಡಾಟಾ ದೊಂದಿಗೆ ಹಗಲು ರಾತ್ರಿ ಮಾತನಾಡಿದರು ಕಾಲಿಯಾಗದ ಔಟ್ ಗೋಯಿಂಗ್ ಇನ್ ಕಮಿಂಗ್ ಇರುವಾಗ ಈ ಶಾಸಕರಿಗ್ಯಾಕೆ ದೂರವಾಣಿ ವೆಚ್ಚ ತಿಂಗಳಿಗೆ 20000.!!!???
ಕಡಿವಾಣ ಹಾಕುವ ಈ ಒಂದು ದಿಟ್ಟ ಹೆಜ್ಜೆ ನೀವು ಇಟ್ಟಿದೆ ಆದ್ರೆ ಪ್ರತಿ ತಿಂಗಳು 44 #ಲಕ್ಷದ 80 #ಸಾವಿರ ರೂಪಾಯಿ ಉಳಿಸಬಹುದು
ಒಂದು ಅಂದಾಜಿನ ಪ್ರಕಾರ ಹಳ್ಳಿಗಳಲ್ಲಿ 5 ಲಕ್ಷ ರೂಪಾಯಿಗಳಲ್ಲಿ ಒಂದು ಮನೆ ನಿರ್ಮಾಣವಾಗುತ್ತದೆ.