#Siddaramaiah ಮಾನ್ಯ ವಿರೋಧ ಪಕ್ಷದ ನಾಯಕರೆ ಪೋಲೀಸರು ಅಮಾಯಕ ಕಾರ್ಮಿಕರು, ಅಸಾಹಯಕರ ಮೇಲೆ ಲಾಠಿ ಬೀಸುತ್ತಿದ್ದಾರೆ. ತಾವು ಈ ಕುರಿತು ಧ್ವನಿ ಎತ್ತಬೇಕು. ಪೊಲೀಸರು ಸಂಯಮದಿಂದ ವರ್ತಿಸಬೇಕು. ಜನ ತೀವೃ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಭಯದ ವಾತಾವರಣದ ನಿರ್ಮಾಣವಾಗುತ್ತಿದೆ. N M Muddappa General Secretary INTUC
ಸತ್ತು ಹೋಗಿರುವ ಭಾಷೆಯ ವಿಶ್ವ ವಿಧ್ಯಾನಿಲಯ ಸ್ಥಾಪನೆಗೆ 359 ಕೋಟಿ. ಸರಿ ಸುಮಾರು 7ಕೋಟಿ ಜನರು ಮಾತನಾಡುವ ಕನ್ನಡ ವಿಶ್ವ ವಿಧ್ಯಾನಿಲಯಕ್ಕೆ ವಾರ್ಷಿಕ ಎರಡು ಕೋಟಿ ನೀಡದ ಸರ್ಕಾರದ ಬೌದ್ದಿಕ ದಿವಾಳಿತನಕ್ಕೆ ಧಿಕ್ಕಾರ. ಇದರ ವಿರುದ್ದ ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗನೂ ಧ್ವನಿ ಎತ್ತಬೇಕು. ಜನ ವಿರೋಧಿ ಸರ್ಕಾರ #ಸಂಸ್ಕೃತವಿವಿಬೇಡ
ಸತ್ತು ಹೋಗಿರುವ ಭಾಷೆಯ ವಿಶ್ವ ವಿಧ್ಯಾನಿಲಯ ಸ್ಥಾಪನೆಗೆ 359 ಕೋಟಿ. ಸರಿ ಸುಮಾರು 7ಕೋಟಿ ಜನರು ಮಾತನಾಡುವ ಕನ್ನಡ ವಿಶ್ವ ವಿಧ್ಯಾನಿಲಯಕ್ಕೆ ವಾರ್ಷಿಕ ಎರಡು ಕೋಟಿ ನೀಡದ ಸರ್ಕಾರದ ಬೌದ್ದಿಕ ದಿವಾಳಿತನಕ್ಕೆ ಧಿಕ್ಕಾರ. ಇದರ ವಿರುದ್ದ ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗನೂ ಧ್ವನಿ ಎತ್ತಬೇಕು. ಜನ ವಿರೋಧಿ ಸರ್ಕಾರ #ಸಂಸ್ಕೃತವಿವಿಬೇಡ
ಸತ್ತು ಹೋಗಿರುವ ಭಾಷೆಯ ವಿಶ್ವ ವಿಧ್ಯಾನಿಲಯ ಸ್ಥಾಪನೆಗೆ 359 ಕೋಟಿ. ಸರಿ ಸುಮಾರು 7ಕೋಟಿ ಜನರು ಮಾತನಾಡುವ ಕನ್ನಡ ವಿಶ್ವ ವಿಧ್ಯಾನಿಲಯಕ್ಕೆ ವಾರ್ಷಿಕ ಎರಡು ಕೋಟಿ ನೀಡದ ಸರ್ಕಾರದ ಬೌದ್ದಿಕ ದಿವಾಳಿತನಕ್ಕೆ ಧಿಕ್ಕಾರ. ಇದರ ವಿರುದ್ದ ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗನೂ ಧ್ವನಿ ಎತ್ತಬೇಕು. ಜನ ವಿರೋಧಿ ಸರ್ಕಾರ #SayNoToSanskrit
ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಈ ಅಪಾಯಕಾರೀ ಸನ್ನಿವೇಶದಲ್ಲಿ ತಾವು ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ಸಮಾಜದ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಕೈ ಬಿಡಿ! @siddaramaiah@KPCCPresident
ಕರ್ನಾಟಕದ 30ನೆಯ ಮುಖ್ಯಮಂತ್ರಿಯಾಗಿ ನೇಮಿಸಲ್ಪಟ್ಟ ಶ್ರೀ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆಗಳು. ಇವರ ತಂದೆ ಎಸ್ ಆರ್ ಬೊಮ್ಮಾಯಿಯವರು 80ರ ದಶಕದಲ್ಲಿ ಮುಖ್ಯಮಂತ್ರಿಗಳೂ, ಒಕ್ಕೂಟ ಸರ್ಕಾರದಲ್ಲಿ ಮಂತ್ರಿಗಳೂ ಆಗಿದ್ದರು. ಬಸವರಾಜ ಬೊಮ್ಮಾಯಿ ಮಿತಬಾಷಿ ಸಜ್ಜನ ರಾಜಕಾರಣಿ. ಆದರೂ ಕೋಮುವಾದಿ ಪಕ್ಷವನ್ನು ಪ್ರತಿನಿಧಿಸುತ್ತಾರೆ ಎನ್ನುವುದೇ ವಿಷಾದ
ಇಂದು ಕೆಪಿಸಿಸಿ ಕಚೇರಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಮುಖಂಡರ ಸಭೆ ನಡೆಸಲಾಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ @SaleemAhmadINC, @Rdhruvanarayan, ಸ್ಥಳೀಯ ಮುಖಂಡರಾದ ಎನ್.ಎಂ ಮುತ್ತಪ್ಪ, ಸುಜು ತಿಮ್ಮಯ್ಯ, ಕೆ.ಎಂ ಲೋಕೇಶ್, ಶಾಂತಾ ಪೂಣಚ್ಚ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಮಾನ್ಯ ಮುಖ್ಯಮಂತ್ಕಿಗಳೆ ಕೋವಿಡ್ ಚಿಕಿತ್ಸೆಗೆ ಕೊಡಗು ಸೇರಿದಂತೆ ಎಲ್ಲಡೆ ಆಸ್ಪತ್ರೆಗಳಿಗೆ ದಾಖಲಾಗುವ ಡಯಾಬಿಟಿಸ್ ರೋಗಿಗಳಿಗೆ ಡಯಾಬಿಟಿಸ್ ಮಾತ್ರೆಗಳನ್ನು ನಿರಾಕರಿಸಲಾಗುತ್ತಿದ್ದು ಇದರಿಂದಾಗಿ ಸಾವುಗಳು ಸಂಭವಿಸುತ್ತಿವೆ. ತಕ್ಷಣ ಗಮವ ಹರಿಸಿ.@DCKodagu @DKShivakumar@TV5kannada@tv9kannada@btvnewslive@varthabharati
ಮಾನ್ಯ ಮುಖ್ಯಮಂತ್ಕಿಗಳೆ ಕೋವಿಡ್ ಚಿಕಿತ್ಸೆಗೆ ಕೊಡಗು ಸೇರಿದಂತೆ ಎಲ್ಲಡೆ ಆಸ್ಪತ್ರೆಗಳಿಗೆ ದಾಖಲಾಗುವ ಡಯಾಬಿಟಿಸ್ ರೋಗಿಗಳಿಗೆ ಡಯಾಬಿಟಿಸ್ ಮಾತ್ರೆಗಳನ್ನು ನಿರಾಕರಿಸಲಾಗುತ್ತಿದ್ದು ಇದರಿಂದಾಗಿ ಸಾವುಗಳು ಸಂಭವ��ಸುತ್ತಿವೆ. ತಕ್ಷಣ ಗಮವ ಹರಿಸಿ. @CMofKarnataka @drashwathcn @mla_sudhakar @VSOMANNA_BJP @siddaramaiah