ಮಾನ್ಯ ಜಿಲ್ಲಾದಿಕಾರಿಯವರೇ ಈ ನಿಯಮ ಮೊನ್ನೆ ನಡೆದ ಕುದ್ರೋಳಿ ದಸರಾಕ್ಕೆ ಯಾಕೆ ಇರಲಿಲ್ಲ ಅಲ್ಲಿ ಸೇರಿದ ಜನ ,ಮೆರವಣಿಗೆ ,ಇದೆಲ್ಲಾ ನಿಮಗೆ ಕಾಣಲಿಲ್ಲವೆ ಅಥವಾ ಕಂಡೂ ಕುರಡರಂತೆನ���ಿಸಿದ್ದೆ .?
@dcofdaksinakannda
@BSBommai
@KotasBJP
@ipsdk
ಒಂದು ಘಟನೆಗೆ ವಿಡಿಯೋ ಸಾಕ್ಷಿ..
ಇನ್ನೊಂದು ಘಟನೆಗೆ ಪೋಲೀಸರೇ ಸಾಕ್ಷಿ..
ವಿಡಿಯೋ ಸಾಕ್ಷಿಯಾದವರು ಜೈಲಿನಲ್ಲಿ..
ಪೊಲೀಸ್ ಸಾಕ್ಷಿಯಾದವರು ಮನೆಯಲ್ಲಿ..
~ಡಬಲ್ ಸ್ಟಾಂಡರ್ಡ್
@policemanglore
@BSBommai@CTRavi_BJP
Weekend ಕರ್ಫ್ಯೂ, ಮಾಸ್ಕಿಗೆ ದಂಡ, ಸಾಮಾಜಿಕ ಅಂತರ ,ಲಾಕ್ ಡೌನ್ ಇಲ್ಲದ ಚಂದ್ರಲೋಕದಲ್ಲಿ ನಿನ್ನೆ ನಡೆದ ಮದುವೆ ಕಾರ್ಯಕ್ರಮ.
ನಳಿನ್ ಕಟೀಲ್ ರವರೇ ಉತ್ತರಿಸಿ ನಿಮ್ಮ
ವಾರಾಂತ್ಯ ಕರ್ಪ್ಯೂ ಯಾರಿಗಾಗಿ...
@nalinkateel@BJP4Karnataka@BSBommai@AsianetNewsSN
‘ಅಲ್ ಕಬೀರ್’ ಎಂಬ ಮುಸ್ಲಿಂ ಹೆಸರನ್ನಿಟ್ಟು ಅತುಲ್ ಸುಬೆರ್ವಾಲಾ ಎಂಬ ಬಿಜೆಪಿ ನಾಯಕ ಗಲ್ಫ್ ರಾಷ್ಟ್ರಗಳಿಗೆ ಕೋಟ್ಯಾಂತರ ರೂಪಾಯಿಗಳ ಗೋಮಾಂಸ ಮಾರಾಟ ಮಾಡುತ್ತಿರುವ ಈ ದೇಶದಲ್ಲಿ, ‘ಶ್ರೀನಾಥ್’ ಎಂಬ ಹಿಂದೂ ಹೆಸರನ್ನಿಟ್ಟು ಮುಸ್ಲಿಂ ವ್ಯಕ್ತಿಯೊಬ್ಬ ಹತ್ತು ರೂಪಾಯಿಯ ದೋಸೆ ಮಾರಾಟ ಮಾಡುವುದು ದೊಡ್ಡ ಅಪರಾಧ.
@BJP4Karnataka@astitvam
ವೀಕೆಂಡ್ ಕರ್ಫ್ಯೂ
ಮಧ್ಯಾಹ್ನ 2 ರವರೆಗೆ ಅಗತ್ಯ ವಸ್ತುಗಳಿಗೆ ಅವಕಾಶ... ಆದರೆ 8 ಗಂಟೆಗೆ ನಮ್ಮ ಶಾಸಕರ ಕಾರ್ಯಕ್ರಮ
ಈ ವೀಕೆಂಡ್ ಕರ್ಫ್ಯೂ ಯಾರಿಗೆ ಸ್ವಾಮಿ @KotasBJP@BSBommai@CTRavi_BJP
@vedyavaskamath