ನನ್ನ ತಂಗಿಯ ಮದುವೆ ಇದೇ ಬರುವ ಜೂನ್ ತಿಂಗಳಲ್ಲಿ ನಡೆಯಲಿದೆ ಸರ್. ಮದುವೆ ಖರ್ಚಿಗೆ ಹಣವಿಲ್ಲದೆ ತುಂಬಾ ಬೇಸರದಲ್ಲಿ ಇದ್ದೇವೆ ಸರ್, ತಮ್ಮ ಕೈಯಲ್ಲಾದ ಒಳ್ಳೆಯ ಸಹಾಯವನ್ನು ತಾವು ಮಾಡಿಕೊಡಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಮನವಿ ಮಾಡುತ್ತೇನೆ ಸರ್.ನನ್ನನ್ನು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: 8073797159
@BZZameerAhmedK ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿ ಆಯ್ಕೆಯಾದ ತಮಗೆ ಮೊದಲನೆಯದಾಗಿ ಶುಭಾಶಯ ಕೋರುತ್ತಿದ್ದೇನೆ.
ಸರ್, ನನ್ನ ಹೆಸರು:ಮುಹಮ್ಮದ್ ಮುಸ್ತಫಾ, ನಾನು ನಿಮ್ಮ ದೊಡ್ಡ ಅಭಿಮಾನಿ ಸರ್,ನಿಮ್ಮ ಕೆಲಸ ಕಾರ್ಯವನ್ನು ಬಹಳ ಹತ್ತಿರದಿಂದ ಕಂಡು ಸಂತಸಗೊಂಡಿದ್ದೇನೆ ಸರ್.
ಸರ್ ನಿಮ್ಮಿಂದ ನಿಮ್ಮ ಆಡಳಿತದಲ್ಲಿ ಈ ರಾಜ್ಯ ಸರ್ವತೋಮುಖ ಅಭಿವೃದ್ಧಿ ಪತದಲ್ಲಿ ಸಾಗಲಿ ಎಂದು ಹಾರೈಸುತ್ತೇನೆ. ಊರು: ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ. ಸರ್ ನಮ್ಮ ಮನೆ ಅವ್ಯವಸ್ಥೆ ಕಾರಣದಿಂದಾಗಿ ನಾವು ಈಗ ಕಲ್ಲಡ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ನನ್ನ ತಂದೆಯವರು ಅಸೌಖ್ಯದಿಂದ ಮನೆಯಲ್ಲೇ ಇದ್ದಾರೆ.