ಪ್ರಬಲ ರಾಷ್ಟ್ರೀಯವಾದಿ, ಜನಸಂಘದ ಮಾಜಿ ಅಧ್ಯಕ್ಷ ಮತ್ತು ಅಂತ್ಯೋದಯ ಮತ್ತು ಸಮಗ್ರ ಮಾನವತಾವಾದದ ಪ್ರವರ್ತಕ, ಪಂ. ದೀನದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿ ಎಂದು ಸಹಸ್ರಕೋಟಿ ನಮನಗಳು.
#DeenDayalUpadhyay
ಶ್ರೀ ವಿಶ್ವಕರ್ಮ ಸೇವಾ ಸಂಘ ಬೆಂಗಳೂರು ಇವರ ವತಿಯಿಂದ ನೆನ್ನೆ ಸಂಜೆ ಗಂಗಾನಗರದ IETE ಸಭಾಂಗಣದಲ್ಲಿ ನಡೆದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಲಾಯಿತು.
#Byatarayanapura#vishwakarma
ಇಂದು ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರು ಭಾಗದಲ್ಲಿ ಇಬ್ಬನಿ ನೇತ್ರಾಲಯ ಎಂಬ ನೂತನ ಕಣ್ಣಿನ ಆಸ್ಪತ್ರೆಯನ್ನು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ ಅವರು ಉದ್ಘಾಟನೆ ನೆರವೇರಿಸಿದರು ಅತಿಥಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು
@BSYBJP
ಇಂದು ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರದ ಹಾಲಿ ಜನಪ್ರಿಯ ಉನ್ನತ ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ಡಾ|| ಸಿ ಎನ್ ಅಶ್ವತ್ಥ ನಾರಾಯಣ್ ಅವರ ಹುಟ್ಟು ಹಬ್ಬವಾಗಿದ್ದು ಅವರನ್ನು ಭೇಟಿ ಮಾಡಿ ಶುಭಾಶಯಗಳನ್ನು ಕೋರಲಾಯಿತು.
@drashwathcn
"ಭಾರತೀಯ ನೌಕಾಪಡೆಯ ದಿನ"
ನೌಕಾಪಡೆಯ ದಿನದಂದು, ಭಾರತೀಯ ನೌಕಾಪಡೆಯ ನಮ್ಮ ಎಲ್ಲಾ ಧೈರ್ಯಶಾಲಿ ಸಿಬ್ಬಂದಿಗಳಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.
#IndianNavyDay https://t.co/9syFsAsNT2
ರಾಷ್ಟ್ರ ದೇಹವಾದರೆ ಸಂವಿಧಾನವೇ ಅದರ ಆತ್ಮ.
ಭಾರತೀಯ ಸಂವಿಧಾನ ದಿನ ಶುಭ ಹಾರೈಕೆಗಳು.
ರಾಷ್ಟ್ರೀಯ ಏಕತೆ, ಸಮಗ್ರತೆ ಮತ್ತು ಸೌಹರ್ದತೆ ಕಾಪಾಡಲು ನಾವೆಲ್ಲರೂ ಪ್ರತಿಜ್ಞೆ ಮಾಡೋಣ.
#ConstitutionDay#ConstitutionDayofIndia https://t.co/yzNNI5HdbT
ನೊಬೆಲ್ ಪ್ರಶಸ್ತಿ ಪಡೆದ ಪ್ರಪ್ರಥಮ ಭಾರತೀಯ ಭೌತ ವಿಜ್ಞಾನಿ, ಭಾರತ ರತ್ನ ಸರ್ ಸಿ.ವಿ ರಾಮನ್ ಅವರ ಪುಣ್ಯಸ್ಮರಣೆಯಂದು ಗೌರವ ಪೂರ್ಣ ಪ್ರಣಾಮಗಳು.
#CVRaman https://t.co/GQ9iYAfmwH
ನಾಡಿನ ಮುದ್ದು ಮಕ್ಕಳಿಗೆ ಮಕ್ಕಳ ದಿನಾಚರಣೆಯ
ಹಾರ್ದಿಕ ಶುಭಾಶಯಗಳು, ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಸೂಕ್ತ ಶಿಕ್ಷಣ ನೀಡಿ ಅವರೇ ಒಂದು ದೇಶದ ಆಸ್ತಿಯಾಗುವಂತೆ ಮಾಡೋಣ.
#ChildrensDay2022 https://t.co/aagr4GfeEo
ನೊಬೆಲ್ ಪ್ರಶಸ್ತಿಯನ್ನು ಸ್ವೀಕರಿಸದ ಏಷ್ಯಾದ ಮೊದಲ ಶ್ರೇಷ್ಠ ವಿಜ್ಞಾನಿ, "ಭಾರತ ರತ್ನ" ಚಂದ್ರಶೇಖರ ವೆಂಕಟ ರಾಮನ್ ಅವರ ಜನ್ಮ ವಾರ್ಷಿಕೋತ್ಸವದಂದು ಹಾರ್ದಿಕ ಶುಭಾಶಯಗಳು.
#CVRaman https://t.co/4gzutxOCY6
ನಾಡಿನ ಸಮಸ್ತ ಜನತೆಗೆ 'ಕನ್ನಡಿಗರ ನಾಡಹಬ್ಬ' ಕನ್ನಡ ರಾಜೋತ್ಸವದ ಹಾರ್ದಿಕ ಶುಭಾಶಯಗಳು.
"ಕನ್ನಡ ಕೇವಲ ಭಾಷೆ ಅಲ್ಲ ಕನ್ನಡ ನಮ್ಮ ಎಲ್ಲರ ಹೆಮ್ಮೆ"
#kannadarajyotsava https://t.co/YQ3aSJRsda
ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಕರ್ನಾಟಕ ರತ್ನ , ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ರವರ ಪುಣ್ಯಸ್ಮರಣೆಯಂದು ಅವರಿಗೆ ಸಹಸ್ರ ಕೋಟಿ ಪ್ರಣಾಮಗಳು.
#puneethrajkumar https://t.co/ldDaiLxb73
ಕನ್ನಡ ನಾಡಿನ ವೀರವನಿತೆ ಧೀರ ಮಹಿಳೆ, ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಅವರ
ಜಯಂತಿಯಂದು ಸಹಸ್ರ ಕೋಟಿ ಪ್ರಣಾಮಗಳು.
#kitturRaniChennamma https://t.co/WegWtgvH1k