ಪೆಟ್ರೋಲ್ ಬೆಲೆ ⬆️🔥
ಡೀಸೆಲ್ ಬೆಲೆ ⬆️🔥
LPG ಬೆಲೆ ⬆️🔥
ಸಾರಿಗೆ ದರ ⬆️🔥
ಆದರೆ,
ರೈತರ ಹಾಲಿನ ಬೆಲೆ ⬇️ ₹34 ರಿಂದ ₹ 24.50
ರೈತರನ್ನು ಮುಗಿಸಿ, ಜನರನ್ನು ಮೂರ್ಖರನ್ನಾಗಿಸುವುದು - ಕರ್ನಾಟಕ ಬಿಜೆಪಿ ಸರ್ಕಾರದ ಉತ್ತಮ ಆಡಳಿತದ ಮಾದರಿ!
- @rssurjewala
ಎಐಸಿಸಿ ಪ್ರಧಾನ ಕಾರ್ಯದರ್ಶಿ
'ಮೌನ ವ್ರತ' ಸತ್ಯಾಗ್ರಹ
ಬೆಳಗ್ಗೆ 10ರಿಂದ,
ದಿನಾಂಕ 11-10-21
ಸ್ಥಳ: ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯ ಗಾಂಧಿ ಪ್ರತಿಮೆಯ ಮುಂದೆ
ಪಕ್ಷದ ಎಲ್ಲಾ ನಾಯಕರು, ಶಾಸಕರು, ಮಾಜಿ ಸಚಿವರು, ಪದಾಧಿಕಾರಿಗಳು, ಕಾರ್ಯಕರ್ತರು ಈ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬೇಕೆಂದು ಕೋರುತ್ತೇನೆ.
-@DKShivakumar@KPCCPresident
@BYRBJP@BYRBJP Sir Could you please work on Network issues surrounding thogarsi(shikaripura) regions before we take this prjct.
Students and Employees are facing network outages issues here.
Extremely disturbing visuals. Shows how peaceful farmers were heartlessness mowed down.
4 farmers are dead and still absolute silence from them! #FarmerProtest#LakhimpurKheri
ಕೃಷಿ ಕಾಯ್ದೆಗಳನ್ನು ವಿರೋಧಿಸಿ ಉತ್ತರ ಪ್ರದೇಶ ಲಖೀಂಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಕಾರು ಹತ್ತಿಸಿ ಮೂವರು ರೈತರನ್ನು ಕೊಂದಿದ್ದು, ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಬಿಜೆಪಿ ರೈತರ ರಕ್ತ ಹೀರುತ್ತಿದೆ.
#BJP_AjayMishra
ಕಪ್ಪು ಕೃಷಿ ಕಾಯ್ದೆಗಳಿಗೆ ಇನ್ನೆಷ್ಟು ರೈತರ ಬಲಿ ಬೇಕು ?
ಉತ್ತರ ಪ್ರದೇಶದ ಲಖೀಂಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಕಾರು ಹತ್ತಿಸಿ 3 ರೈತರನ್ನು ಕೊಂದಿದ್ದು, 8ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ
ಬಿಜೆಪಿ ರೈತರ ರಕ್ತ ಹೀರುತ್ತಿದೆ
#BJP_AjayMishra#BJPKillingFarmers
ಗಾಂಧಿ ಕೊಲೆಗೆ ಷಡ್ಯಂತ್ರ ರೂಪಿಸಿದ ಆರೋಪಿ ಹೇಡಿ ಸಾವರ್ಕರ್ ಹಾಗೂ ಭಾರತದ ಮೊದಲ ಭಯೋತ್ಪಾದಕ ಗೋಡ್ಸೆಯ ಆರಾಧಕರು ಇಂದು ದೇಶವನ್ನು ಆಳುತ್ತಿದ್ದಾರೆ.
ಗಾಂಧಿ ಹಾಗೂ ಅವರ ತತ್ವಗಳ ವಿರುದ್ಧ ನಿರಂತರವಾಗಿ ಅಪಪ್ರಚಾರ, ದ್ವೇಷ ಬಿತ್ತಿಕೊಂಡು ಬಂದಿರುವ RSSನ ಕೂಸುಗಳು
ಇಂದಿಗೂ ಗಾಂಧೀಜಿಯ ಮೇಲೆ ದಾಳಿ ನಡೆಸುತ್ತಿವೆ.
#ಗಾಂಧಿಕೊಂದವರಆಡಳಿತ
ಮಹಾತ್ಮ ಗಾಂಧಿಯವರ ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯನ್ನು ಬಿಜೆಪಿಯವರು ದೇಶಭಕ್ತ ಎಂದು ಕರೆಯುತ್ತಾರೆ. @BJP4India ಯವರ ರಕ್ತದಾಹಿ, ವಿದ್ವಂಸಕ ಮನಸ್ಥಿತಿಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ? ಇಂತಹ ಪಕ್ಷ ಅಧಿಕಾರದಲ್ಲಿ ಇದ್ದರೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಉಳಿಯಲು ಹೇಗೆ ಸಾಧ್ಯ? 5/7
#GandhiJayanti#ShastriJayanti
ಕೋವಿಡ್ ಮೃತರಿಗೆ ಪರಿಹಾರ ಎಂದು ಘೋಷಿದ್ದು ಕೇವಲ ಪ್ರಚಾರಕ್ಕಾಗಿ ಮಾತ್ರ.
ಪರಿಹಾರ ನೀಡದೆಯೇ, ನೀಡಲಾಗಿದೆ ಎಂದು ಸುಳ್ಳು ಜಾಹೀರಾತು ನೀಡಿತ್ತು ಸರ್ಕಾರ.
@sriramulubjp ಪರಿಹಾರ ಕೊಟ್ಟಿದ್ದೇವೆಂದು ಸದನದಲ್ಲಿಯೇ ಸುಳ್ಳು ಹೇಳಿದ್ದರು.
ಬಿಜೆಪಿಗರಿಂದಲೇ ಸುಳ್ಳು ಹುಟ್ಟಿದ್ದೋ, ಸುಳ್ಳಿನಿಂದ ಬಿಜೆಪಿ ಹುಟ್ಟಿದ್ದೋ ಎಂಬ ಜಿಜ್ಞಾಸೆ ಕಾಡುತ್ತಿದೆ!
ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗವು, ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗವನ್ನು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ರಾಜ್ಯವೆಂದು ಪರಿಗಣಿಸಿದೆ.
ಕೆಪಿಸಿಸಿ ಸಾಮಾಜಿಕ ಜಾಲತಾಣದ ಪರವಾಗಿ ವಿಭಾಗದ ಅಧ್ಯಕ್ಷ @brnaidu1978 ಅವರಿಗೆ ಎಐಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷ @rohanrgupta, ರಾಜ್ಯ ಉಸ್ತುವಾರಿ @HasibaAmin ಈ ಪ್ರಶಸ್ತಿ ನೀಡಿದರು.