Low network coverage near New power supply centre, next Bypass road, APJ ABDUL KALAM NAGAR, Chamarajanagar, karnataka...
Please look after into........
@JioNews@reliancejio@JioCare@TelecomTalk
ಹುಬ್ಬಳ್ಳಿಯ ಕಸಬಾ ಪೇಟೆ ಹೊರ ಪೊಲೀಸ್ ಠಾಣೆಯ ಮೇಲೆ ಭಜರಂಗದಳದ ಧ್ವಜಾ ಹಾಕಲಾಗಿದೆ ಇದು ಸಂವಿಧಾನ ಭದ್ದ ಪೋಲಿಸ್ ಠಾಣೆಯೋ ಅಥವಾ ಭಜರಂಗದಳದ ಕಚೇರಿಯೋ ಎಂಬುದನ್ನು ಪೊಲೀಸ್ ಅಧಿಕಾರಿಗಳು ತಿಳಿಸಬೇಕು, ಸಂಬಂಧ ಪಟ್ಟ ಅಧಿಕಾರಿಗಳು ಈ ಕೂಡಲೇ ಮಧ್ಯ ಪ್ರವೇಶಿಸಿ ಕಾನೂನು ಕ್ರಮ ತೆಗೆದು ಇದರ ತಪಿತಸ್ಥ ಪೊಲೀಸ್ ಸಿಬ್ಬಂದಿಯ ವಜಾ ಮಾಡಬೇಕು@compolhdc 1/2
@honda2wheelerin hi driven only 25k kms in level roads, pick dropped after changing crankshaft, went to showroom stills 2 days over no response from showroom yet (No pick in Activa), no response from showroom staff behaving rude....
Charika Honda, chamarajanagar
Is it bcs she is a tribal woman that the President who is the head of the Parliament House was is invited to the inauguration ceremony of the #NewParliamentBuilding? Does @PMOIndia still believe in untouchability? Clarify what message u want to convey to India's 140 crore people.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಚಿಸಿರುವ ಎಲ್ಲ ಅಯೋಗಳೂ ಮುಸ್ಲಿಂ ಸಮುದಾಯ ಎಲ್ಲರಿಗಿಂತ ಹಿಂದುಳಿದಿದೆ ಎಂದು ಹೇಳಿರುವಾಗ ಕರ್ನಾಟಕ ಸರ್ಕಾರ ಮುಸ್ಲಿಮರ ಮೀಸಲಾತಿಯನ್ನು ರದ್ದು ಮಾಡಿರುವುದು ಯೋಜಿತ ಷಡ್ಯಂತ್ರ.
#Restore2BMuslimReservation
While all the commissions formed by the central and state governments have said that the Muslim community is backward, the Karnataka government has canceled the reservation for Muslims. It is a planned conspiracy.
#Restore2BMuslimReservation
Many candidates not got Facilities from #Ashrayayojana & Many of goted some Amount, some Candidates Still Waiting for Center Govt last Bill. Govt should immediately Clear All Pending Bills, it's Help to Poor people who living in Slums.
#CMCChamarajanagar#Centergovt#Timesnownews
Let’s make mobile thefts less lucrative by getting them blocked… a joint initiative between Karnataka State Police & Deptt of Telecom. Please follow this vedio. 👇
@BJP4Karnataka ಮಾಲೆಗಾಂನಲ್ಲಿ ಬಾಂಬ್ ಸ್ಪೋಟಿಸಿ 40 ಜನರ ಜೀವ ತೆಗೆದು, 125ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ ಆರೋಪಿ ಪ್ರಾಗ್ಯ ಸಿಂಗ್ ನಂತಹವರಿಗೆ ಟಿಕೆಟ್ ಕೊಟ್ಟ @BJP4India ಪಕ್ಷ, ರಾಜಕೀಯ ದ್ವೇಷಕ್ಕೆ ಸುಳ್ಳು ಪ್ರಕರಣದಲ್ಲಿ ಬಂಧಿಸಲ್ಪಟ್ಟವರಿಗೆ ಟಿಕೆಟ್ ನೀಡಿರುವುದನ್ನು ಟೀಕೆ ಮಾಡಲು ಯಾವ ನೈತಿಕತೆ ಇದೆ? ನಿಮ್ಮ ಇತಿಹಾಸ ಜನರಿಗೆ ತಿಳಿದಿಲ್ಲವೇ?