ವೋಟ್ ಕದಿಯವ ಹಾಗೆ ಇದ್ದರೆ ಕಾಂಗ್ರೆಸ್ ನವರು ಕೊಡಾ ಕರ್ನಾಟಕದಲ್ಲಿ ವೋಟ್ ಕದ್ದು ಅಧಿಕಾರಕ್ಕೆ ಬಂದದು.
ಬಿಜೆಪಿ ವೋಟ್ ಚೋರಿ ಮಾಡುತ್ತೆ ಅಂದ್ರೆ
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇರಬೇಕಾಗಿತ್ತು. ಕಾಂಗ್ರೆಸ್ ಸರ್ಕಾರ ಯಾಕೆ ಇದೆ.
ಕೈಲಾಗದವರು ಮೈ ಪರ್ಚಕೊಂಡಂತೆ ನಿಮ್ಮ ರಾಹುಲ್ ಗಾಂಧಿಯ ಮಾತು.
ನೋಡಿ ಜನ ಏನು ಹೇಳುತ್ತಾರೆ ನಿಮ್ಮ ಬಗ್ಗೆ