@siddaramaiah ಮಾನ್ಯ ವಿರೋಧ ಪಕ್ಷದ ನಾಯಕರೇ ನಾಳೆ SC/ST ಮೀಸಲಾತಿ ವಿಚಾರವಾಗಿ ಸಭೆ ಕರೆದಿರುವುದು ನಮ್ಮ ಶಾಸಕರಾದ @HPManjunathINC ರವರಿಂದ ತಿಳಿದು ಕಾಂಗ್ರೆಸ್ ಕಾರ್ಯಕರ್ತನಾಗಿ ಖುಷಿ ಆಯ್ತು, ಇಲ್ಲಿಯವರೆಗೆ @BJP4Karnataka ಮೀಸಲಾತಿ ನೀಡಿಲ್ಲ, ನಾವು ಅಧಿಕಾರಕ್ಕೆ ಬಂದರೆ SC/ST ಮೀಸಲಾತಿ ಸೌಲಭ್ಯ ನೀಡುತ್ತೇವೆ ಎಂದು ಘೋಷಿಸಿ.