@DamamiKashinath ಗುರು ಕುಮಾರಸ್ವಾಮಿ ಅವರು ಅವರ ಕೈನಲ್ಲಿ ಆಗೋವಷ್ಟು ಕೆಲಸ ಮಾಡೆ ಮಾಡ್ತಾರೆ ಮೊದಲು ನೀನ್ ಏನ್ ಹೆಲ್ಪ್ ಮಾಡಿದಿಯಾ ನೋಡ್ಕೊ ಗುರು ನಿನ್ನ ಕೈಲಿ ಆದರೆ ಹೆಲ್ಪ್ ಮಾಡು ಇಲ್ಲ ಅಂದರೆ ಸುಮ್ಮನೆ ಇರು ಮಾಡೋರು ಮಾಡ್ತಾರೆ ಅದೆಲ್ಲ ಬಿಟ್ಟು ಈ ವಿಚಾರದಲ್ಲು ರಾಜಕೀಯ ಮಾಡಬೇಡ
@hd_kumaraswamy ಸರ್ ನೀವು ಒಳ್ಳೆಯ ಕೆಲಸವನ್ನು ಮಾಡಿದ್ದೀರಿ ಹಾಗೆ ಇನ್ನೂ ಮಾಡಿ ನಿಮ್ಮ ಜೊತೆ ನಾವಿದ್ದೇವೆ. ನಿಮ್ಮ ವಿರುದ್ಧ ಮಾತನಾಡುವ ಕಾಡು ಮನುಷ್ಯರಿಗೆ ನಿಮ್ಮ ಬೆಲೆ ಗೊತ್ತಿಲ್ಲ ಮತ್ತು ಅವರ ಕೈಯಲ್ಲು ಕೂಡ ಏನು ಕಿಸಿಯೋಕೆ ಆಗೋಲ್ಲ . ನಿಮ್ಮ ಕೆಲಸ ನೀವ್ ಮಾಡಿ ಸರ್. ಆದರೆ ಆರೋಗ್ಯದ ಕಡೆ ಗಮನವಿರಲಿ
@harishM_udupa@hd_kumaraswamy ಗುರು ಕುಮಾರಸ್ವಾಮಿ ಅವರು ಅವರ ಕೈನಲ್ಲಿ ಆಗೋವಷ್ಟು ಕೆಲಸ ಮಾಡೆ ಮಾಡ್ತಾರೆ ಮೊದಲು ನೀನ್ ಏನ್ ಹೆಲ್ಪ್ ಮಾಡಿದಿಯಾ ನೋಡ್ಕೊ ಗುರು ನಿನ್ನ ಕೈಲಿ ಆದರೆ ಹೆಲ್ಪ್ ಮಾಡು ಇಲ್ಲ ಅಂದರೆ ಸುಮ್ಮನೆ ಇರು ಮಾಡೋರು ಮಾಡ್ತಾರೆ ಅದೆಲ್ಲ ಬಿಟ್ಟು ಈ ವಿಚಾರದಲ್ಲು ರಾಜಕೀಯ ಮಾಡಬೇಡಿ
#KarnatakaJobsForKannadigas
ಕರ್ನಾಟಕದ ಎಲ್ಲಾ ಉದ್ಯೋಗಗಳು
ಕನ್ನಡಿಗರಿಗಾಗೆ ಮೀಸಲು.
ಕನ್ನಡ , ಕರ್ನಾಟಕ, ಕನ್ನಡಿಗರ ಹಿತಕ್ಕೆ ಇದು ಅತ್ಯವಶ್ಯಕ. ಹೊಟ್ಟೆ ಪಾಡಿಗೆ ಬಂದವರು ನಮ್ಮ ಮೇಲೆ ದಬ್ಬಾಳಿಕೆ ನಡೆಸೋದು ಸಾಕು. ನಮ್ಮೂರಲ್ಲೇ ನಾವು ಗುಲಾಮರಾಗಿದ್ದು ಸಾಕು.....
#ಜೈಕನ್ನಡಾಂಬೆ
#KarnatakaJobsForKannadigas
ಎಸ್ ತುಂಬಾ ಖುಷಿಯಾಗುತಿದೆ ಈ ದಿನದ ಟ್ರೆಂಡಿಂಗ್ ನೋಡಿದರೆ,ಆದರೆ ನಾವು ಇಲ್ಲಿ ಅರ್ಥಮಾಡಿಕೊಳ್ಳಬೇಕಾಗಿರುವ ವಿಷಯ ನಮ್ಮ ಕರ್ನಾಟಕದ ಯುವ ಜನತೆಯ ನಿರುದ್ಯೋಗ ಸಮಸ��ಯೆ,ದಯವಿಟ್ಟು ಆದಷ್ಟು ಬೇಗ ಪರಿಹರಿಸಿ ಕನ್ನಡಿಗರನ್ನು ಬೆಳಸಿ ಕನ್ನಡ ಉಳಿಸಿ.
#ಜೈಕನ್ನಡಾಂಬೆ
#KarnatakaJobsForKannadigas#HDKumaraswamy
Dear sir,
we need your intervention for #KarnatakaJobsForKannadigas
ಕರ್ನಾಟಕದಲ್ಲಿ ಕನ್ನಡಿಗನೆ ಸ���ರ್ವಭೌಮ ಆಗಿರಬೇಕು.ಬೇರೆ ರಾಜ್ಯದಿಂದ ಬಂದವರಿಗೆ ನಮ್ಮ ರಾಜ್ಯದಲ್ಲಿ ಕೆಲಸ ಕೊಟ್ಟು ಕನ್ನಡಿಗರನ್ನ ಕಾಡೆಗಣಿಸಲಾಗುತಿದೆ. ಕರ್ನಾಟಕದ ಎಲ್ಲಾ ಕೆಲಸಗಳು ಕನ್ನಡಿಗನಿಗಾಗೆ ಇರಬೇಕು
@hd_kumaraswamy Dear sir, i am manjesh from pandavapura. Mandya district. ಇತೀಚೆಗೆ ಯಾವುದೇ ಸರ್ಕಾರಿ ಕೆಲಸಗಳಿಗೆ ಅರ್ಜಿಗಳನ್ನು ಆಹ್ವಾನಿಸಿಲೣ ದಯವಿಟ್ಟು ಗವರ್ನಮೆಂಟ್ ನೌಕರಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿ, ಗವರ್ನಮೆಂಟ್ ನೌಕರಿಗಾಗಿ ಕಾಯುತ್ತಿದೇವೆ ಮತ್ತು ಸರ್ಕಾರಿ ಕೆಲಸವನ್ನು ಮಾಡುವ ನೀರೀಕ್ಷೆಯಲಿೢೀದ್ದೇವೆ.
@rohith_simha S. its not a worried matter that amount going to formers and it will helps to formers.
Finally I am appreciated this and i am supporting to formers bcz they are supporting and giving food to all