https://t.co/9jbaBfwvim ( *Sneha kaleri films team )*
ಕಡೆಯಿಂದ
~I love you~ ಎಂಬ ಶೀರ್ಷಿಕೆಯ
2 ನೆ album song ನಿಮ್ಮ ಮುಂದೆ.. ನಿಮ್ಮ ಸಹಕಾರ, ಸಲಹೆ.. ಅತ್ಯಾವಶ್ಯಕ, ಪ್ರೋತ್ಸಾಹ, ಬೆಂಬಲ ಅತ್ಯಮೂಲ್ಯ, 💐🙏 💐🙏🤲🤲🤲🤲🤲ನೋಡಿ.. ಹರಸಿ ಆಶೀರ್ವದಿಸಿ💐💐💐💐🙏
ನನ್ನ ನಿರ್ದೇಶನದ ಮತ್ತೊಂದು ಕನ್ನಡ album song ನಿಮ್ಮ ಮುಂದೆ. ನಮ್ಮ ರೂಪಸಿ ಕನ್ನಡ ablum ಸಾಂಗ್ “sneha kaleri films “ ಎಂಬ ”ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗಿದೆ ಎಲ್ಲರು ನೋಡಿ ನಿಮ್ಮೆಲ್ಲ ಗೆಳೆಯರಿಗೂ ಹಂಚಿ ಹಾಗೆ ನಿಮ್ಮ ಪ್ರೀತಿ, ಆಶೀರ್ವಾದ ಈ ನಮ್ಮ ಚಿತ್ರತಂಡದ ಮೇಲಿರಲಿ 🙏💕https://t.co/Bu77i6xxLW ನೋಡಿ ಶೇರ್ ಮಾಡಿ
https://t.co/TVKevGmusz
ನಮಸ್ಕಾರ 🙏
ಉತ್ತರ ಕರ್ನಾಟಕದ ಕಲಾವಿದರೂ ಸೇರಿ ಮಾಡಿರುವ, ನನ್ನ ನಿರ್ದೇಶನದ ಹೊಸ ಹಾಡು ನಿಮ್ಮ ಮುಂದೆ "ಮಂದಾರ" ಎನ್ನುವ ಟೈಟಲ್ ನೊಂದಿಗೆ ಹೊಸ ಕನಸು ಹೊತ್ತುಕೊಂಡು ಒಳ್ಳೆಯ ಇಂಪಾ��� ಹಾಡು ಮತ್ತು ನೈಸರ್ಗಿಕವಾಗಿ ಕೂಡಿಕೊಂಡಿರುವ ಅದ್ಬುತವಾದ ಹಾಡು ನಿಮ್ಮೆಲ್ಲರ ಮುಂದೆ ಎಲ್ಲರೂ ಹರಿಸಿ ಹಾರೈಸಿ ಆಶೀರ್ವಾದಿಸಿ...❤️